ಕಛೇರಿ ಸಿಬ್ಬಂದಿ

ಶ್ರೀ ಆನಂದ್ ಎಚ್ ಎನ್

ಶ್ರೀ ಆನಂದ್ ಎಚ್ ಎನ್ ಮಿತ್ರಜ್ಯೋತಿಯ ಬ್ರೈಲ್ ಪ್ರೆಸ್ ನಲ್ಲಿ ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸಿ, 400 ಕ್ಕೂ ಅಧಿಕ ಪುಸ್ತಕಗಳನ್ನು ಬ್ರೈಲ್ ಗೆ ಪ್ರತೀಲಿಪಿಕರಿಸಿದ ಅನುಭವ ಹೊಂದಿರುತ್ತಾರೆ. ಪ್ರಸ್ತುತ ಇವರು ಮಾತೃ ಶಿಕ್ಷಣ ಸಂಸ್ಥೆಯ ಸಹಯೋಗಿತ್ವದಲ್ಲಿ ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸೆನ್ಸ್ ಇಂಟರ್ ನ್ಯಾಷನಲ್ ಇಂಡಿಯಾ ಸಂಸ್ಥೆಯ ಶ್ರವಣ-ಅಂದತ್ವ ಹೊಂದಿರುವವರಿಗಾಗಿ ಜಾರಿಯಲ್ಲಿರುವ ಯೋಜನೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ASCII  ಪದ್ಧತಿಯ ಪಠ್ಯವನ್ನು Unicode ಪಠ್ಯಕ್ಕೆ ಪರಿವರ್ತಿಸುವ, ಪಠ್ಯವನ್ನು audio ಕಡತಕ್ಕೆ ಪರಿವರ್ತಿಸುವ, ಬ್ರೈಲ್ ಲಿಪಿಯ ಪುಸ್ತಕವನ್ನು ಸಿದ್ಧಪಡಿಸುವ ಮತ್ತು ಪುಸ್ತಕವನ್ನು E-Pub ಆವೃತ್ತಿಯನ್ನಾಗಿಸುವ ಕೌಶಲ್ಯವನ್ನು ಇವರು ಹೊಂದಿರುತ್ತಾರೆ.

ಪ್ರಸ್ತುತ ನಮ್ಮ ಸಂಘವು ಇವರನ್ನು ಗೌರವಾರ್ಥ ಸೇವೆಯ ಸಿಬ್ಬಂದಿಯನ್ನಾಗಿ ನೇಮಿಸಿಕೊಂಡಿರುತ್ತದೆ.

Email: staff1@ksgeab.org
Mobile: 9916737293