ಕಾರ್ಯಕಾರಿ ಸದಸ್ಯರು

ಶ್ರೀ ವೆಂಕಣ್ಣ ಕಂಬಾರ
ಅಧ್ಯಕ್ಷರು
ಸಂಗೀತ ಶಿಕ್ಷಕರು
ಬಾಲಕಿಯರ ಸರ್ಕಾರಿ ಪದವಿ-ಪೂರ್ವ ಕಾಲೇಜು, ಜಮಖಂಡಿ, ಬಾಗಲಕೋಟೆ-577301

ಶ್ರೀ ದತ್ತಾತ್ರೇಯಾ ಕೆ ಪೋಲಿಸ್‌ ಪಾಟೀಲ್,
ಉಪಾಧ್ಯಕ್ಷರು
PDO, ಬೆಲ್ಕೋಣಿ ಬಿ ಹೆಚ್‌, ಕಮಲ್‌ ನಗರ್‌, ಬೀದರ್

ಶ್ರೀಮತಿ ಶಾರದ ನಾಗಮೋತಿ,
ಮಹಿಳಾ ಉಪಾಧ್ಯಕ್ಷರು
ಪ್ರೌಢ ಶಾಲ ಸಂಗೀತ ಶಿಕ್ಷಕರು ಸರ್ಕಾರಿ ಪ್ರೌಢ ಶಾಲೆ ಮುದಹದಡಿ ದಕ್ಷಿಣ ವಲಯ ದಾವಣಗೆರೆ ಜಿಲ್ಲೆ-577002

ಶ್ರೀ ಸತೀಶಕುಮಾರ್‌ ಜಾಲಿನಗರ್‌,
ಪ್ರಧಾನ ಕಾರ್ಯದರ್ಶಿ
ಸಂಗೀತ ಶಿಕ್ಷಕರು, ಕರ್ನಾಟಕ ಪಬ್ಲಿಕ್‌ ಶಾಲೆ, ಬಿಳಿಚೌಡ್‌, ಜಗಲೂರು ತಾಲ್ಲೂಕು, ದಾವಣಗೆರೆ ಜಿಲ್ಲೆ

ಶ್ರೀ ವಿರುಪಾಕ್ಷಯ್ಯ ಎಂ ಬಿ,
ಸಹಕಾರ್ಯದರ್ಶಿ
ದ್ವಿತೀಯ ದರ್ಜೆ ಸಹಾಯಕರು ನ್ಯಾಯಾಂಗ ಇಲಾಖೆ ಕಡೂರು ತಾಲ್ಲೂಕು ಚಿಕ್ಕಮಗಳೂರು ಜಿಲ್ಲೆ-577548

ಶ್ರೀ ಖಂಡೆಪ್ಪಾ,
ರಾಜ್ಯ ಸಂಘಟನಾ ಕಾರ್ಯದರ್ಶಿ
“ಪ್ರಥಮ ದರ್ಜೆ ಸಹಾಯಕರು,
ಜಿಲ್ಲಾ ಖಜಾನೆ ಇಲಾಖೆ, ಕಲ್ಬುರ್ಗಿ-585102.

ಶ್ರೀ ಡಾ. ನಾಗಶೆಟ್ಟಿ,
ಖಜಾಂಚಿ
ಕನ್ನಡ ಉಪನ್ಯಾಸಕರು ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು ನಗರ ತಾಲ್ಲೂಕು ಬೆಂಗಳೂರು ನಗರ ಜಿಲ್ಲೆ-560003

ಕುಮಾರಿ ಶಿಲ್ಪಾ ಕಂಬಾಳಿಮಠ,
ಮಹಿಳಾ ನಿರ್ದೇಶಕರು
FDA, ಜಿಲ್ಲಾ ಖಜಾನೆ, ಶಿವಮೊಗ್ಗ

ಶ್ರೀ ಮಹಾಂತೇಶ ಆರ್ ಕಾರಬಾರಿ,
ಬೆಳಗಾವಿ ವಿಭಾಗೀಯ ನಿರ್ದೇಶಕರು
ಡಿ-ದರ್ಜೆ ನೌಕರ, ಜಿಲ್ಲಾ ರೋಗವಾಹಕ ಆಶ್ರಿತ ನಿಯಂತ್ರಣ ಅಧಿಕಾರಿಗಳ ಕಾರ್ಯಾಲಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗದಗ-580120

ಶ್ರೀ ಮಂಜುನಾಥ ಬಿ ಸಿ,
ಬೆಂಗಳೂರು ವಿಭಾಗೀಯ ನಿರ್ದೇಶಕರು
PDO, ಕಡದನಮರಿ ಗ್ರಾಮ ಪಂಚಾಯತಿ, ಚಿಂತಾಮಣಿ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ-562103

ಶ್ರೀ ಮಂಜುನಾಥ ಎಸ್ ಕಲಕಬಂಡಿ,
ಕಲ್ಬುರ್ಗಿ ವಿಭಾಗೀಯ ನಿರ್ದೇಶಕರು
ದ್ವಿತೀಯ ದರ್ಜೆ ಸಹಾಯಕರು, ನ್ಯಾಯಾಂಗ ಇಲಾಖೆ ಕಲ್ಬುರ್ಗಿ ತಾಲ್ಲೂಕು ಕಲ್ಬುರ್ಗಿ ಜಿಲ್ಲೆ-585102

ಕುಮಾರ ಗಣೇಶ್ ಜಿ ಎಸ್,
ಮೈಸೂರು ವಿಭಾಗೀಯ ನಿರ್ದೇಶಕರು
ದ್ವಿತೀಯ ದರ್ಜೆ ಲೆಕ್ಕಸಹಾಯಕರು ಮಾದಾಪುರ ಗ್ರಾಮಪಂಚಾಯ್ತಿ ಹೆಗ್ಗಡದೇವನಕೋಟೆ ತಾಲ್ಲೂಕು ಮೈಸೂರು ಜಿಲ್ಲೆ-571125