ರಾಜ್ಯದ ಎಲ್ಲ ಅಂಧ ಸರ್ಕಾರಿ ನೌಕರರ ತಾಂತ್ರಿಕ ಕ್ಷಮತೆಯನ್ನು ತಿಳಿಯಲು, ಮತ್ತು ತಾಂತ್ರಿಕವಾಗಿ ಅಂಧ ನೌಕರರನ್ನು ಸಭಲರನ್ನಾಗಿ ಮಾಡಲು ಈ ಸಮೀಕ್ಷೆಯನ್ನು ಮಾಡಲಾಗುತ್ತಿದೆ. ದಯವಿಟ್ಟು ಎಲ್ಲ ಸದಸ್ಯರೂ ನೈಜ ಮಾಹಿತಿಯನ್ನು ನೀಡಬೇಕೆಂದು ಕೋರುತ್ತೇವೆ. ಇದರಿಂದ ಅವಷ್ಯಕತೆಗನುಸಾರ ಕಾರ್ಯಾಗಾರಗಳನ್ನು ಆಯೋಜಿಸಲು ನೆರವಾಗುತ್ತದೆ.