1. ರಾಷ್ಟ್ರೀಯ ಆರೋಗ್ಯ ಅಭಿಯಾನ – ತಾಯಿ ಕಾರ್ಡ್
(ತಾಯಿ ಮತ್ತು ಮಗುವಿನ ಸುರಕ್ಷಾ ಕಾರ್ಡ್)
(ಎಲ್ಲಾ ಗರ್ಭಿಣಿಯರಿಗೂ ನೀಡಬೇಕು)
ಕ್ರ.ಸಂ – ________________
ಜನನಿ ಶಿಶು ಸುರಕ್ಷಾ ಯೋಜನೆಯಡಿ ಸಂಪೂರ್ಣ ಗರ್ಭಿಣಿ ತಪಾಸಣೆ, ಹೆರಿಗೆ, ನವಜಾತ ಶಿಶುವಿನ ಆರೈಕೆ ಉಚಿತ
ತಾಯಿ ಮತ್ತು ಮಗುವಿನ ಭಾವ ಚಿತ್ರ ಅಂಟಿಸಿರಿ
ಮಹಿಳೆಯ ಹೆಸರು: ____ ಅರ್ಹ ದಂಪತಿಗಳ ಸಂಖ್ಯೆ: ____
ANCANC ಸಂಖ್ಯೆ: ____
ಬಿ.ಪಿ.ಎಲ್. ಕಾರ್ಡ್ ಸಂಖ್ಯೆ: ____
ತೊಡಕಿನ ಗರ್ಭಿಣಿ (ಕೆಂಪು ಶಾಯಿಯಲ್ಲಿ ಸರಿ ಆಯ್ಕೆಯನ್ನು ಗುರುತು ಮಾಡಿ) ಹೌದು ____ ಇಲ್ಲ ____
ದೂರವಾಣಿ ಸಂಖ್ಯೆ: ____ ವಯಸ್ಸು: ____
ಗಂಡನ ಹೆಸರು: ____
ವಿಳಾಸ: ____
ಪರಿಶಿಷ್ಟ ಜಾತಿ: ____ ಪರಿಶಿಷ್ಟ ಪಂಗಡ: ____ ಇತರೆ: ____
ವಿದ್ಯಾಭ್ಯಾಸ: ಅನಕ್ಷರಸ್ತೆ – ____ ಪ್ರೌಢಶಿಕ್ಷಣ – ____ ಮಾಧ್ಯಮಿಕ – ____
ಅಕ್ಷರಸ್ತೆ – ____ ಪದವಿ – ____ ಇತರೆ – ____
ಉದ್ಯೋಗ: ಗೃಹಿಣಿ – ____ ಸ್ವಂತ ವ್ಯವಸಾಯ – ____ ಕಾರ್ಮಿಕರು – ____ ಇತರೆ – ____
ಮಗುವಿನ ಹೆಸರು: ____ ಹೆಣ್ಣು – ____ ಗಂಡು – ____
ಹುಟ್ಟಿದ ದಿನಾಂಕ: ____/____/____ ಜನನ ನೊಂದಣಿ ಸಂಖ್ಯೆ: ____
ಹುಟ್ಟಿದಾಗ ಮಗುವಿನ ತೂಕ: ____ ಗ್ರಾಂ
——
* ವಿಳಾಸ
ಮನೆ ಸಂಖ್ಯೆ: ____ ಬೀದಿ: ____ ವಾಸ ಸ್ಥಳದ ಗುರುತು: ____
‘ಆಶಾ’’ ಕಾರ್ಯಕರ್ತೆಯ ಹೆಸರು: ____ ಫೋನ್ ನಂ: ____
ಅಂಗನವಾಡಿ ಹೆಸರು ಮತ್ತು ಕ್ರ. ಸಂಖ್ಯೆ: ____
ಉಪ ಕೇಂದ್ರ: ____ ಕಿ.ಮ.ಆ.ಸ. ಹೆಸರು: ____ ದೂರವಾಣಿ ಸಂಖ್ಯೆ: ____
ಪ್ರಾಥಮಿಕ ಆರೋಗ್ಯ ಕೇಂದ್ರ/ ನಗರ ಕೇಂದ್ರ/ ಅನುದಾನಿತ ಕು. ಕ. ಕೇ. ____
ಗ್ರಾಮ/ ನಗರ: ____ ತಾಲ್ಲೂಕು: ____ ಜಿಲ್ಲೆ: ____
ಹೊರ ರಾಜ್ಯ ನೋಂದಣಿ: ____ ಸಾರಿಗೆ ವ್ಯವಸ್ಥೆ: ____
——
ಗರ್ಭಿಣಿಯ ವಿವರಗಳು
ಕೊನೆಯ ಮುಟ್ಟಿನ ದಿನಾಂಕ: ____ ನಿರೀಕ್ಷಿತ ಹೆರಿಗೆ ದಿನಾಂಕ: ____ ತಾಯಿಯ ರಕ್ತದ ಗುಂಪು: ____
ಪ್ರಸ್ತುತ ಹೆರಿಗೆಯಾಗಬಯಸುವ ಸ್ಥಳ: ಸರ್ಕಾರಿ ಆಸ್ಪತ್ರೆ: ____ ಖಾಸಗಿ ಆಸ್ಪತ್ರೆ: ____ ಮನೆ: ____
ಮರು ಭೇಟಿ ದಿನಾಂಕ: ____, ____, ____, ____, ____, ____.
ಹಿಂದೆ ಗರ್ಭಧರಿಸಿದ ಸಂಖ್ಯೆ: ____ ಸಜೀವ ಜನನದ ಸಂಖ್ಯೆ: ಹೆಣ್ಣು: ____ ಗಂಡು: ____
ಹಿಂದೆ ಹೆರಿಗೆಯಾದ ಸ್ಥಳ: ಸರ್ಕಾರಿ ಆಸ್ಪತ್ರೆ: ____ ಖಾಸಗಿ ಆಸ್ಪತ್ರೆ: ____ ಮನೆ: ____
ಜೆ. ಎಸ್. ವೈ. ನೊಂದಣಿ ಸಂಖ್ಯೆ: ____ ಮೊಬಲಗು: ____ ದಿನಾಂಕ: ____
——
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಆನಂದರಾವ್ ವೃತ್ತ, ಬೆಂಗಳೂರು – 560 009
ದೂರವಾಣಿ: 080-22201980 ಇ-ಮೇಲ್: pdrchkar@gmail.com
ತಾಯಂದಿರೇ ಗಮನಿಸಿ: ಜನನಿ ಸುರಕ್ಷಾ ಯೋಜನೆ, ಮಡಿಲು ಹಾಗೂ ಪ್ರಸೂತಿ ಆರೈಕೆ ಸೌಲಭ್ಯವನ್ನು ಪಡೆಯಿರಿ
ವಿ.ಸೂ:- ಈ ಕಿರು ಪುಸ್ತಕವನ್ನು ಜೋಪಾನವಾಗಿ ಕಾಪಾಡತಕ್ಕದ್ದು. ಕಳೆದುಕೊಂಡಲ್ಲಿ ಜನನಿ ಸುರಕ್ಷಾ ಯೋಜನೆ, ಮಡಿಲು ಕಿಟ್ ಮತ್ತು ಪ್ರಸೂತಿ ಆರೈಕೆ ಸೌಲಭ್ಯ ದೊರೆಯುವುದಿಲ್ಲ.
ಕ್ರ. ಸಂ. X ಮತ್ತು XIXI ನೇ ಅನುಬಂಧದಲ್ಲಿ ಗರ್ಭಿಣಿ ಮಹಿಳೆಗೆ ಸಂಬಂಧಪಟ್ಟ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಹರಿದು ಎಮ್.ಸಿ.ಟಿ.ಎಸ್ ತಂತ್ರಾಂಶದಲ್ಲಿ ಕಡ್ಡಾಯವಾಗಿ ಗಣಕೀಕರಿಸಬೇಕು. ಹೆರಿಗೆಯ ವಿವರಗಳನ್ನು ಎಮ್.ಸಿ.ಟಿ.ಎಸ್. ತಂತ್ರಾಂಶದಲ್ಲಿ ಕಡ್ಡಾಯವಾಗಿ ಗಣಕೀಕರಣಿಸಬೇಕು. ಗರ್ಭಿಣಿ ಮಹಿಳೆ ಮತ್ತು ಶಿಶುವಿನ ವಿವರಗಳನ್ನು ಎಮ್.ಸಿ.ಟಿ.ಎಸ್. ನಲ್ಲಿ ನೋಂದಾಯಿಸದಿದ್ದಲ್ಲಿ ಸೇವಾ ವಿವರಗಳನ್ನು ಅಪ್ ಡೇಟ್ ಮಾಡಲು ಸಾಧ್ಯವಿರುವುದಿಲ್ಲ, ಗರ್ಭಿಣಿ ಮಹಿಳೆಯ ಮತ್ತು ಶಿಶುವಿನ ವಿವರಗಳನ್ನು ಎಮ್. ಸಿ. ಟಿ. ಎಸ್. ನಲ್ಲಿ ನೋಂದಾಯಿಸಿದಲ್ಲಿ ಮಾತ್ರ ಜನನ ಪ್ರಮಾಣ ಪತ್ರವನ್ನು ನೀಡಲು ಅನುಕೂಲವಾಗುತ್ತದೆ. (* ನೀಲಿ ಬಣ್ಣದ ಕಾಲಂಗಳನ್ನು ತಪ್ಪದೆ ಭರ್ತಿಮಾಡಬೇಕು.)
——-
2. ಗರ್ಭಿಣಿ ಮಹಿಳೆಗೆ ನಿಯಮಿತ ವೈದ್ಯಕೀಯ ತಪಾಸಣೆ ಅತ್ಯಂತ ಅವಶ್ಯಕ
ಮೊದಲನೇ ತ್ರೈಮಾಸಿಕದಲ್ಲಿ ಉಪಕೇಂದ್ರ / ಆರೋಗ್ಯಕೇಂದ್ರದಲ್ಲಿ ನೋಂದಾಯಿಸಿ
ಗರ್ಭಾವಸ್ಥೆಯಲ್ಲಿ ತಪಾಸಣೆ (ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯಿಂದ)
ನೋಂದಣಿ: ಕನಿಷ್ಠ 4 ಬಾರಿ ಹತ್ತಿರದ ಆರೋಗ್ಯ ಕೇಂದ್ರದಲ್ಲಿ ಪರೀಕ್ಷೆಗೆ ಒಳಪಡಿಸಬೇಕು (ದಿನಾಂಕವನ್ನು ಕಾಲಂಗಳಲ್ಲಿ ನಮೂದಿಸಿ)
ಮೊದಲನೇ ತಿಂಗಳು: ____/____/____
2 ನೇ ತಿಂಗಳು: ____/____/____
3 ನೇ ತಿಂಗಳು: ____/____/____
4 ನೇ ತಿಂಗಳು: ____/____/____
5 ನೇ ತಿಂಗಳು: ____/____/____
6 ನೇ ತಿಂಗಳು: ____/____/____
7 ನೇ ತಿಂಗಳು: ____/____/____
8 ನೇ ತಿಂಗಳು: ____/____/____
9 ನೇ ತಿಂಗಳು: ____/____/____
ಹೆಚ್.ಬಿ. %, ಬಿ.ಪಿ. ಮತ್ತು ಮೂತ್ರ ಪರೀಕ್ಷೆ ಪ್ರತಿ ಭೇಟಿಯಲ್ಲೂ ಕಡ್ಡಾಯ ಮತ್ತು ಪ್ರಮಾಣವನ್ನು ನಮೂದಿಸಿ
ಪರೀಕ್ಷೆಗಳು | ದಿನಾಂಕ | ಪ್ರಮಾಣ | ದಿನಾಂಕ | ಪ್ರಮಾಣ | ದಿನಾಂಕ | ಪ್ರಮಾಣ | ದಿನಾಂಕ | ಪ್ರಮಾಣ |
ಬಿ.ಪಿ. | ||||||||
ತೂಕ | ||||||||
ಹೆಚ್.ಬಿ. | ||||||||
ಮೂತ್ರದಲ್ಲಿ ಆಲ್ಬ್ಯುಮಿನ್
(ಯೂರಿಸ್ಟಿಕ್ಸ್) |
||||||||
ಆರ್.ಬಿ.ಎಸ್. | ||||||||
ವಿ.ಡಿ.ಆರ್.ಎಲ್./ ಆರ್.ಪಿ.ಆರ್. | ||||||||
ಹೆಚ್. ಬಿ. ಎಸ್. ಎಜಿ. | ||||||||
ಹೆಚ್. ಐ. ವಿ. | ||||||||
ಥೈರಾಯಿಡ್ |
ಧನುರ್ವಾಯು ನಿರೋಧಕ ಚುಚ್ಚುಮದ್ದು
ಇದರಿಂದ ತಾಯಿ ಹಾಗು ಮಗುವನ್ನು ಧನುರ್ವಾಯು ಖಾಯಿಲೆಯಿಂದ ರಕ್ಷಿಸಬಹುದು
ಚುಚ್ಚುಮದ್ದು
|
ದಿನಾಂಕ |
TT1 | |
TT2 | |
TT Booster |
4, 5 ಮತ್ತು 6 ನೇ ತಿಂಗಳುಗಳಲ್ಲಿ ಕ್ರಮಬದ್ಧವಾಗಿ ಪ್ರತಿದಿನ ಒಂದರಂತೆ 100 ಕಬ್ಬಿಣಾಂಶದ ಗುಳಿಗೆಗಳನ್ನು ಸೇವಿಸಬೇಕು. ನಂತರ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಬೇಕು. ರಕ್ತಹೀನತೆಯಿದ್ದಲ್ಲಿ ಪ್ರತಿದಿನ ಎರಡು ಮಾತ್ರೆ ಸೇವಿಸಬೇಕು.
ಚಿಕಿತ್ಸೆ: ಫೋಲಿಕ್ ಆಸಿಡ್ ಗುಳಿಗೆ – ____, ____, ____ ; ಐ. ಎಫ್. ಎ. – ____, ____, ____; ಕ್ಯಾಲ್ಸಿಯಂ – ____, ____, ____.
ಎಲ್ಲಾ ಕಬ್ಬಿಣಾಂಶ ಮಾತ್ರೆಗಳ ಸೇವನೆಯಿಂದ ಗರ್ಭಿಣಿಗೆ ಪುಷ್ಠಿ ದೊರೆತು, ಸೋಂಕು ಮತ್ತು ರಕ್ತಸ್ರಾವದಿಂದ ರಕ್ಷಣೆ ದೊರೆಯುತ್ತದೆ.
ತೀವ್ರ ರಕ್ತ ಹೀನತೆ (ಹೆಚ್.ಬಿ. < 7 ಗ್ರಾಂ%): ಐರನ್ ಸುಕ್ರೋಸ್ – ____, ____, ____, ____
ರಕ್ತಪೂರಣ: ರಕ್ತ – ____, ____, ____, ____, ____, ____, ____, ____
ತಾಯಿ ಕಾರ್ಡ್ ವಿತರಿಸಿದವರು: ಆಶಾ, ಅಂಗನವಾಡಿ ಕಾರ್ಯಕರ್ತೆ, ಕಿ. ಮ. ಆ. ಸ.
ದಿನಾಂಕ: ____
ವೈದ್ಯಾಧಿಕಾರಿಯ ಸಹಿ
3. ಜನನ ಸಮಯದ ಲಸಿಕೆಗಳನ್ನು ಆರೋಗ್ಯ ಸಂಸ್ಥೆಗಳಲ್ಲಿ ನೀಡುವುದು
ಅವಧಿ | ಲಸಿಕೆಗಳು | ದಿನಾಂಕ |
ಜನನದ 24 ಗಂಟೆಗಳೊಳಗೆ | ಹೆಪಟೈಟಿಸ್ ‘ಬಿ’ | |
ಓ.ಪಿ.ವಿ. ‘0’ | ||
ಬಿ.ಸಿ.ಜಿ. | ||
6 ನೇ ವಾರ | ಓ.ಪಿ.ವಿ. ‘1’ | |
ಐ.ಪಿ.ವಿ. ‘1’ | ||
ಪೆಂಟಾ – 1 (DPT + Hep B + HiB) | ||
ರೋಟಾ – 1 | ||
10 ನೇ ವಾರ | ಓ.ಪಿ.ವಿ. ‘2’ | |
ಪೆಂಟಾ – 2 (DPT + Hep B + HiB) | ||
ರೋಟಾ – 2 | ||
14 ನೇ ವಾರ | ಓ.ಪಿ.ವಿ. ‘3’ | |
ಐ.ಪಿ.ವಿ. ‘2’ | ||
ಪೆಂಟಾ – 3 (DPT + Hep B + HiB | ||
ರೋಟಾ – 3 | ||
9 ತಿಂಗಳು | ದಡಾರ – 1/ MR – 1 | |
ವಿಟಮಿನ್ ‘ಎ’ – 1 | ||
ಜೆಇ – 1 * | ||
16 – 24 ತಿಂಗಳು | ದಡಾರ – 2/ MR – 2 | |
ವಿಟಮಿನ್ ‘ಎ’ – 2 | ||
ಜೆಇ – 2 * | ||
ಓ.ಪಿ.ವಿ. ಬೂಸ್ಟರ್ | ||
ಡಿಪಿಟಿ ಬೂಸ್ಟರ್ 1 | ||
24 ತಿಂಗಳು | ವಿಟಮಿನ್ ‘ಎ’ – 3 | |
30 ತಿಂಗಳು | ವಿಟಮಿನ್ ‘ಎ’ – 4 | |
36 ತಿಂಗಳು | ವಿಟಮಿನ್ ‘ಎ’ – 5 | |
42 ತಿಂಗಳು | ವಿಟಮಿನ್ ‘ಎ’ – 6 | |
48 ತಿಂಗಳು | ವಿಟಮಿನ್ ‘ಎ’ – 7 | |
54 ತಿಂಗಳು | ವಿಟಮಿನ್ ‘ಎ’ – 8 | |
60 ತಿಂಗಳು | ವಿಟಮಿನ್ ‘ಎ’ – 9 | |
5 – 6 ವರ್ಷಗಳು | ಡಿಪಿಟಿ ಬೂಸ್ಟರ್ | |
10 ವರ್ಷಗಳು | ಟಿಟಿ ಬೂಸ್ಟರ್ 1 | |
16 ವರ್ಷಗಳು | ಟಿಟಿ ಬೂಸ್ಟರ್ 2 |
4. ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ
“Early Detection and Management of 4Ds”
Defects at Birth, Deficiencies, Childhood Diseases, Developmental delay and disability
ಅಂಗನವಾಡಿ ಹಾಗು ಶಾಲೆಗಳಲ್ಲಿ (ಸರ್ಕಾರಿ ಮತ್ತು ಅನುದಾನಿತ) ವ್ಯಾಸಂಗ ಮಾಡುತ್ತಿರುವ ೦ – 18 ವರ್ಷದ ಎಲ್ಲಾ ಮಕ್ಕಳಿಗೆ ಆರೋಗ್ಯ ತಪಾಸಣೆ ನಡೆಸಿ, ಪತ್ತೆ ಹಚ್ಚಿದ ಹೃದಯ ಸಂಬಂಧಿ ಕಾಯಿಲೆ, ನರರೋಗಗಳು, ಸೀಳುತುಟಿ ಹಾಗು ಇತರೆ ಹುಟ್ಟಿನಿಂದ ಕಂಡುಬರುವ ನ್ಯೂನತೆಗಳಿಗೆ ಉಚಿತ ವೈದ್ಯಕೀಯ ಮತ್ತು ಅಗತ್ಯ ಶಸ್ತ್ರಚಿಕಿತ್ಸೆಯ ಮುಖಾಂತರ ಗುಣಪಡಿಸಿ ಮಕ್ಕಳ ಆರೋಗ್ಯ ಗುಣಮಟ್ಟವನ್ನು ಹೆಚ್ಚಿಸುವುದು.
ಹದಿನೆಂಟು ವರ್ಷದೊಳಗಿನ ಎಲ್ಲಾ ಎ.ಪಿ.ಎಲ್. ಮತ್ತು ಬಿ.ಪಿ.ಎಲ್. ಮಕ್ಕಳಿಗೆ (ಅಂಗನವಾಡಿ, ಸರ್ಕಾರಿ ಮತ್ತು ಅನುದಾನಿಕ ಶಾಲೆಗಳಲ್ಲಿ ಓದುತ್ತಿರುವ) ಯಶಸ್ವಿನಿ ಟ್ರಸ್ಟ್, ಹಾಗೂ ಸುವರ್ಣ ಆರೋಗ್ಯ ಸುರಕ್ಷ ಟ್ರಸ್ಟ್ ನೊಂದಾಯಿತ ಆಸ್ಪತ್ರೆಯಲ್ಲಿ ಆರ್.ಬಿ.ಎಸ್.ಕೆ. ಕಾರ್ಯಕ್ರಮದಡಿಯಲ್ಲಿ ಉಚಿತ ವೈದ್ಯಕೀಯ ಹಾಗೂ ಶಸ್ತ್ರಚಿಕಿತ್ಸೆಯ ಸೌಲಭ್ಯವಿರುತ್ತದೆ.
ಸೂಚನೆ: ಹೆಚ್ಚಿನ ಮಾಹಿತಿಗಾಗಿ ತಮ್ಮ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ತಾಲ್ಲೂಕು ಆರೋಗ್ಯಾಧಿಕಾರಿಗಳು ಹಾಗೂ ತಾಲ್ಲೂಕು ಆರ್.ಬಿ.ಎಸ್.ಕೆ. ತಂಡವನ್ನು ಸಂಪರ್ಕಿಸಿ.
“ಬಾಲ್ಯ ವಿವಾಹವನ್ನು ನಿಷೇಧಿಸಲಾಗಿದೆ ಮತ್ತು ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ”
——
- ದಿನದಲ್ಲಿ ಮಾಮೂಲಿಗಿಂತ ಹೆಚ್ಚು ಆಹಾರ ಸೇವಿಸಬೇಕು.
- ಹಾಲು, ಹಸಿರು ತರಕಾರಿ, ಸೊಪ್ಪು ಮತ್ತು ಹಣ್ಣುಗಳನ್ನು ಹೆಚ್ಚಾಗಿ ಉಪಯೋಗಿಸಬೇಕು.
- ಆಹಾರದಲ್ಲಿ ಐಯೋಡಿನ್ಯುಕ್ತ ಉಪ್ಪನ್ನು ಮಾತ್ರ ಬಳಸಬೇಕು. ಶಕ್ತಿ ಮತ್ತು ಬುದ್ಧಿಯ ರಕ್ಷಕ ಐಯೋಡಿನ್ಯುಕ್ತ ಉಪ್ಪು.
- ಪೂರಕ ಪೋಷಕಾಂಶ ಆಹಾರವನ್ನು ಅಂಗನವಾಡಿ ಕೇಂದ್ರದಿಂದ ನಿಯಮಿತವಾಗಿ ಪಡೆಯಿರಿ.
- ಗರ್ಭಾವಸ್ಥೆಯಲ್ಲಿ ಆಗಾಗ್ಗೆ ವಿಶ್ರಾಂತಿ ಪಡೆಯಬೇಕು.
- ಪ್ರತಿದಿನ ಹಗಲಿನಲ್ಲಿ ಕನಿಷ್ಠ 2 ಗಂಟೆ ಎಡಭಾಗದಲ್ಲಿ ತಿರುಗಿ ನಿದ್ರೆ ಮಾಡಬೇಕು ಹಾಗೂ ರಾತ್ರಿ 8 ಗಂಟೆಗಳ ನಿದ್ರೆ ಅವಶ್ಯಕ.
- ತೊಡಕಿನ ಗರ್ಭವೆಂದು ಗೊತ್ತಾದರೆ ವಿಶ್ರಾಂತಿ ಮತ್ತು ವೈದ್ಯಕೀಯ ಚಿಕಿತ್ಸೆಯಲ್ಲಿ ರಾಜಿ ಮಾಡಿಕೊಳ್ಳಬಾರದು.
——
ಪ್ರಸವ ಪೂರ್ವ ಆರೈಕೆ
ಹಿಂದಿನ ಗರ್ಭಾವಸ್ಥೆಯಲ್ಲಿ ಕಂಡುಬಂದಿದ್ದ ತೊಂದರೆಗಳು: (ದಯವಿಟ್ಟು ಸೂಕ್ತ ಜಾಗದಲ್ಲಿ ಗುರುತು ಮಾಡಿ (ü)
- ಎ.ಪಿ.ಹೆಚ್.____2. ಎಕ್ಸಾಂಪ್ಸಿಯಾ ____ 3. ಪಿ.ಐ.ಹೆಚ್. ____ 4. ರಕ್ತಹೀನತೆ ____ 5. ಕಷ್ಟಕರ ಹೆರಿಗೆ ____ 6. ತೀವ್ರ ರಕ್ತಸ್ರಾವ ____ 7. ಸಿಸೇರಿಯನ್ ____ 8. ನವಜಾತ ಶಿಶುವಿನಲ್ಲಿ ಕಂಡು ಬಂದ ದೋಷ ____ 7. ಇತರೆ ____
ಹಿಂದಿನ ಮಾಹಿತಿ
(ದಯವಿಟ್ಟು ಸೂಕ್ತ ಜಾಗದಲ್ಲಿ ಗುರುತು ಮಾಡಿ (ü)
- ಕ್ಷಯ____2. ರಕ್ತದೊತ್ತಡ ____ 3. ಹೃದಯ ಸಂಬಂಧಿ ಖಾಯಿಲೆ ____ 4. ಸಕ್ಕರೆ ಖಾಯಿಲೆ ____ 5. ಆಸ್ತಮಾ (ಉಬ್ಬಸ) ____ 6. ಜಾಂಡಿಸ್ ____ 7. ಇತರೆ ____
ಪರೀಕ್ಷೆ
ಸಾಮಾನ್ಯ ಸ್ಥಿತಿ | ಹೃದಯ | ಶ್ವಾಸಕೋಶ | ಸ್ತನ |
ಕಿರಿಯ ಮಹಿಳಾ ಸಹಾಯಕಿ ಸಹಿ ವೈದ್ಯಾಧಿಕಾರಿಗಳ ಸಹಿ
ದಿನಾಂಕ: ದಿನಾಂಕ:
- ಪ್ರತಿ ಪ್ರಸವ ಪೂರ್ವ ಭೇಟಿಯಲ್ಲಿ ಪೌಷ್ಟಿಕ ಆಹಾರದ ಬಗ್ಗೆ ತಿಳುವಳಿಕೆ ನೀಡಿ.
——
6. ಗರ್ಭಿಣಿಯು ತುರ್ತಾಗಿ ಹತ್ತಿರದ FRU/ ಸುಸಜ್ಜಿತ ಆಸ್ಪತ್ರೆಗೆ ಚಿಕಿತ್ಸೆಗಾಗಿ ಹೋಗಲೇ ಬೇಕಾದ ಅಪಾಯದ ಸಂಕೇತಗಳು
- ಕಣ್ಣುಗಳು ತೀರ ಬಿಳಿಚಿ ಕೊಂಡಿರುವುದು, ಕೆಮ್ಮು ಹಾಗೂ ಕಫದಲ್ಲಿ ರಕ್ತ.
- ಪ್ರಸವ ಪೂರ್ವ ಅಥವಾ ಪ್ರಸವ ನಂತರದ ಅವಧಿಯಲ್ಲಿ ಜ್ವರ.
- ಪ್ರಸವ ಪೂರ್ವ ಅಥವಾ ಪ್ರಸವ ನಂತರ ರಕ್ತಸ್ರಾವ.
- ತಲೆ ನೋವು, ವಾಂತಿ, ಅಧಿಕ ಬಿ.ಪಿ., ಕಾಲು ಊತ, ಸೆಳೆತ (fits)
- ನೀರು ಹೋಗುವುದು (Leaking Membrane)
- 12 ಗಂಟೆಗಳ ದೀರ್ಘಕಾಲ ಪ್ರಸವ ವೇದನೆ; ಮಗುವಿನ ಚಾಲನೆ ಕಡಿಮೆ/ ನಿಂತು ಹೋಗಿದ್ದರೆ
——
ಆರೋಗ್ಯ ಸಂಸ್ಥೆಗಳಲ್ಲಿ ಹೆರಿಗೆ ಮಾಡಿಸಿಕೊಳ್ಳಿ
- ಕಿ.ಮ.ಆ.ಸ./ ಆಶಾ/ ಅಂಗನವಾಡಿ ಕಾರ್ಯಕರ್ತೆಯನ್ನು ಸಂಪರ್ಕಿಸಿ.
- ಜನನಿ ಸುರಕ್ಷಾ ಯೋಜನೆಯಡಿಯಲ್ಲಿ ನೋಂದಾಯಿಸಿ.
- ಜೆ.ಎಸ್.ವೈ. ಯ ಸೌಲಭ್ಯವನ್ನು ಪಡೆಯಿರಿ.
- ಹೆರಿಗೆಗೆ ಮೊದಲೇ ಆಸ್ಪತ್ರೆಯನ್ನು ಗುರುತಿಸಿಕೊಳ್ಳಿರಿ.
- ವಾಹನದ ವ್ಯವಸ್ಥೆ ಮೊದಲೇ ಮಾಡಿಕೊಂಡಿರಿ.
- ಹೆರಿಗೆಯ ನಂತರ 48 ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಕಡ್ಡಾಯವಾಗಿ ಇರುವುದು.
——
ಹೆರಿಗೆಯ ದಿನಾಂಕ: ____ ಹೆರಿಗೆಯಾದ ಸ್ಥಳ: ____
ಹೆರಿಗೆಯ ವಿಧಾನ: ಸಾಮಾನ್ಯ – ____ Vaccum – ____ ಸಿಸೇರಿಯನ್ – ____
ಪೂರ್ಣಾವಧಿ/ ಅವಧಿಪೂರ್ವ: ____ ಹೆರಿಗೆಯ ನಂತರ ಆಸ್ಪತ್ರೆಯ ವಾಸದ ಅವಧಿ: ____
ಜನನ: ____ ಸಜೀವ/ ನಿರ್ಜಿವ
ತೊಂದರೆಗಳು ಇದ್ದಲ್ಲಿ ನಮೂದಿಸಿ: ____
ಮಗುವಿನ ಲಿಂಗ: ಗಂಡು/ ಹೆಣ್ಣು ಮಗುವಿನ ತೂಕ: ____ ಗ್ರಾಂಗಳಲ್ಲಿ
ಹುಟ್ಟಿದ ತಕ್ಷಣ ಮಗು ಅಳುತ್ತಿದೆಯೇ?: ಹೌದು – ____ ಇಲ್ಲ – ____
ಹುಟ್ಟಿದ ಒಂದು ಗಂಟೆಯೊಳಗಾಗಿ ಎದೆ ಹಾಲು ಕುಡಿಸಲಾಗಿದೆಯೇ?: ಹೌದು – ____
ಇಲ್ಲ – ____
——
ತಾಯಿಯ ಆರೈಕೆ
1 ನೇ ದಿನ | 3 ನೇ ದಿನ | 7 ನೇ ದಿನ | 14 ನೇ ದಿನ | 21 ನೇ ದಿನ | 28 ನೇ ದಿನ | 42 ನೇ ದಿನ | |
ಯಾವುದಾದರೂ ಸಮಸ್ಯೆ | |||||||
ಬಿಳಿಚಿಕೊಂಡಿದ್ದಾರೆಯೇ? | |||||||
ನಾಡಿ ಮಿಡಿತ | |||||||
ರಕ್ತದೊತ್ತಡ | |||||||
ತಾಪಮಾನ | |||||||
ಸ್ತನದ ಸ್ಥಿತಿ – ಮೃದು/ ಗಡಸು | |||||||
ಮೊಲೆಯ ತೊಟ್ಟು – ಸಾಮಾನ್ಯ/ ಗಡಸು | |||||||
ಗರ್ಭಕೋಶದ ಗಡಸುತನ – ಇದೆ/ ಇಲ್ಲ | |||||||
ರಕ್ತಸ್ರಾವ ಪಿ/ ವಿ – ಅಧಿಕ/ ಸಹಜ | |||||||
ಲೋಕಿಯಾ – ಸಾಮಾನ್ಯ/ ದುರ್ವಾಸನೆ | |||||||
ಎಪಿಸಿಯೋಟೋಮಿ/ ಹರಿದಿದೆಯೇ/ ಸಹಜ/ ಸೊಂಕಾಗಿದೆಯೇ | |||||||
ಕುಟುಂಬ ಕಲ್ಯಾಣ ವಿಧಾನಕ್ಕೆ ಸಮಾಲೋಚನೆ | |||||||
ಇತರೆ ತೊಂದರೆಗಳು/ ಮೇಲ್ದರ್ಜೆ ಆಸ್ಪತ್ರೆಗೆ ರವಾನೆ | |||||||
ಸಹಿ/ ದಿನಾಂಕ |
——
ಮಗು ಹುಟ್ಟಿದ ತಕ್ಷಣ ಎದೆ ಹಾಲು ಉಣಿಸುವುದನ್ನು ಪ್ರಾರಂಭಿಸಬೇಕು.
- ಮೊದಲ ದಿನದ ಎದೆಹಾಲಿನಲ್ಲಿ ಹೆಚ್ಚಿನ ಪೌಷ್ಟಿಕಾಂಶವಿದ್ದು ರೋಗ ನಿರೋಧಕ ಶಕ್ತಿಯನ್ನು ಹೊಂದಿರುತ್ತದೆ.
- ಮಗುವಿಗೆ 6 ತಿಂಗಳವರೆಗೆ ಕೇವಲ ಎದೆ ಹಾಲನ್ನು ನೀಡುವುದು. ಮಗು ಅತ್ತಾಗಲೆಲ್ಲ ಎದೆ ಹಾಲುಣಿಸಬೇಕು.
- ಪ್ರತಿಬಾರಿಯೂ ಎದೆ ಹಾಲುಣಿಸಿದ ತಕ್ಷಣ ತೇಗಿಸಬೇಕು. ಎದೆ ಹಾಲನ್ನು ಬಿಟ್ಟು ಬೇರೆ ಯಾವುದೇ ಆಹಾರವನ್ನು ನೀಡಬಾರದು.
- ಮಗು ಖಾಯಿಲೆಯಿಂದ ಬಳಲುತ್ತಿದ್ದರೂ ಎದೆ ಹಾಲುಣಿಸುವುದನ್ನು ಮುಂದುವರಿಸಬೇಕು.
——
ಹುಟ್ಟಿದಾಗ ಮಗುವಿನ ತೂಕ 2.5 ಕೆ.ಜಿ. ಗಿಂತ ಕಡಿಮೆ ಇದ್ದಲ್ಲಿ ಹೆಚ್ಚುವರಿ ಚಿಕಿತ್ಸೆ ನೀಡುವುದು.
1 ನೇ ದಿನ | 3 ನೇ ದಿನ | 7 ನೇ ದಿನ | 14 ನೇ ದಿನ | 21 ನೇ ದಿನ | 28 ನೇ ದಿನ | 42 ನೇ ದಿನ | |
ಮೂತ್ರ ವಿಸರ್ಜನೆ | |||||||
ಮಲ ವಿಸರ್ಜನೆ | |||||||
ಬೇಧಿ | |||||||
ವಾಂತಿ | |||||||
ಫಿಟ್ಸ್ | |||||||
ಚಟುವಟಿಕೆ (ಉತ್ತಮ/ ನಿಧಾನ) | |||||||
ಎದೆ ಹಾಲು ಸೇವನೆ (ಉತ್ತಮ/ ನಿಧಾನ) | |||||||
ಉಸಿರಾಟದ ವೇಗ | |||||||
ಪಕ್ಕೆ ಸೆಳೆತ (ಇದೆ/ ಇಲ್ಲ) | |||||||
ದೇಹದ ತಾಪಮಾನ | |||||||
ಕಾಮಾಲೆ | |||||||
ಹೊಕ್ಕುಳ ಬಳ್ಳಿಯ ಸ್ಥಿತಿ | |||||||
ಚರ್ಮದ ಸ್ಥಿತಿ | |||||||
ಇತರೆ ಯಾವುದಾದರೂ ತೊಂದರೆಗಳು | |||||||
ಸಹಿ/ ದಿನಾಂಕ |
——
ನವಜಾತ ಶಿಶುವಿನ ಆರೈಕೆ
- ಹುಟ್ಟಿದ ಕೂಡಲೇ ಮಗುವಿನ ತೂಕ ಮಾಡಿಸಬೇಕು.
- 2.5 ಕೆ.ಜಿ. ಗೂ ಕಡಿಮೆ ತೂಕವಿದ್ದರೆ ಹೆಚ್ಚುವರಿ ಆರೈಕೆ ಅಗತ್ಯ. (ಕಾಂಗರೂ ರಕ್ಷಣೆ)
- 48 ಗಂಟೆಗಳವರೆಗೆ ಮಗುವಿಗೆ ಸ್ನಾನ ಮಾಡಿಸಬೇಡಿ.
- ಮಗುವನ್ನು ಸದಾ ಬೆಚ್ಚಗಿಡಬೇಕು.
- ಮಗುವನ್ನು ರೋಗಿಗಳಿಂದ ದೂರವಿಡಬೇಕು.
- ಹೊಕ್ಕಳಬಳ್ಳಿ ತೇವವಾಗದಂತೆ ನೋಡಿಕೊಳ್ಳಿ.
ಕೆಳಗೆ ನಮೂದಿಸಿದ ಗಂಭೀರ ಲಕ್ಷಣಗಳಿದ್ದರೆ ತಕ್ಷಣವೇ ವೈದ್ಯರ ಸಲಹೆ/ ಚಿಕಿತ್ಸೆ ಪಡೆಯಿರಿ.
- ಮಗು ಚಟುವಟಿಕೆಯಿಂದ ಇಲ್ಲದೆ ಹೋದರೆ
- ಉಸಿರಾಟ ಮತ್ತು ಆಳುವುದಕ್ಕೆ ತೊಂದರೆ ಕಂಡುಬಂದರೆ
- ಸೆಳೆತ ಮತ್ತು ಜ್ವರ ಅಥವಾ ಶರೀರ ತಣ್ಣಗಿದ್ದರೆ
- ಚರ್ಮದ ಮೇಲೆ ಗಂದೆಗಳಿದ್ದರೆ
- ಎದೆ ಚೀಪುವುದಕ್ಕೆ ಅಥವಾ ಎದೆ ಹಾಲು ಕುಡಿಯುವುದಕ್ಕೆ ಕಷ್ಟ ಕಂಡುಬಂದರೆ
- ಹೊಕ್ಕುಳ ಬಳ್ಳಿಯ ಸುತ್ತ ಮತ್ತು ಒಳಗೆ ಕೆಂಪಾಗಿದ್ದರೆ
- ಹಸ್ತ ಮತ್ತು ಪಾದ ಹಳದಿಯಾಗಿದ್ದರೆ
- ಮಲದಲ್ಲಿ ರಕ್ತ ಕಂಡು ಬಂದರೆ
- ಸುಸ್ತಾಗಿದ್ದಾರೆ ಅಥವಾ ಎಚ್ಚರ ತಪ್ಪಿದ್ದರೆ
——
ಹೆರಿಗೆ ನಂತರದ ಆರೈಕೆ
ಹೆರಿಗೆಯಾದ 24 ಗಂಟೆಯೊಳಗೆ ತಾಯಿ ಮತ್ತು ಶಿಶುವಿನ ವೈದ್ಯಕೀಯ ತಪಾಸಣೆ ಅವಶ್ಯಕ
ಆಶಾ ಕಾರ್ಯಕರ್ತೆ ಸ್ವಯಂ ಪ್ರೇರಿತ, ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆ. ಆಶಾ ಕಾರ್ಯಕರ್ತೆಯು ಸಮುದಾಯದಲ್ಲೇ ನೆಲೆಸಿ ಹಿಂದುಳಿದ ಬಡ ಕುಟುಂಬ ವರ್ಗದವರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಬುಡಕಟ್ಟು ಜನಾಂಗ, ಅನಕ್ಷರಸ್ತರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆಗಳನ್ನು ಪಡೆಯುವಂತೆ ತಿಳುವಳಿಕೆ ಮೂಡಿಸುತ್ತಾರೆ. ಆಶಾಗಳಿಗೆ ಕಾರ್ಯಾಧಾರಿತ ಪ್ರೋತ್ಸಾಹಧನವನ್ನು ಸರ್ಕಾರವು ನೀಡುತ್ತದೆ. ಆಶಾ ಕಾರ್ಯಕರ್ತೆಯರು ತಮ್ಮ ಗ್ರಾಮದಲ್ಲಿ ಗರ್ಭಿಣಿಯರನ್ನು ಪತ್ತೆ ಹಚ್ಚಿದಾಗ, ಅವರಿಗೆ ಕಿ.ಮ.ಆ.ಸ. ರವರಿಂದ ತಾಯಿ ಕಾರ್ಡ್ ಮಾಡಿಸಿ, ಮಾಹಿತಿಯನ್ನು ಎಂ.ಸಿ.ಟಿ.ಎಸ್. ನಲ್ಲಿ ನೋಂದಾಯಿಸಲು ಸಹಾಯ ಮಾಡುತ್ತಾರೆ.
ಪಿ.ಪಿ.ಐ.ಯು.ಸಿ.ಡಿ.
ಹೆರಿಗೆಯಾದ 48 ಗಂಟೆಗಳ ಒಳಗಾಗಿ ಕಾಪರ್ ಐ.ಯು.ಸಿ.ಡಿ. ಅಳವಡಿಸಿಕೊಳ್ಳುವುದಕ್ಕೆ ಪಿ.ಪಿ.ಐ.ಯು.ಸಿ.ಡಿ. ಎಂದು ಕರೆಯುತ್ತಾರೆ. ಏಕೆಂದರೆ ಹೆರಿಗೆಯಾದ 42 ದಿನಗಳ ಒಳಗಾಗಿ ಪುನಃ ಗರ್ಭವತಿಯಾಗುವ ಸಂಭವಗಳು ಹೆಚ್ಚಿರುತ್ತದೆ ಹಾಗೂ ಹೆರಿಗೆಯಾಗಿ 9 ತಿಂಗಳ ಒಳಗಾಗಿ ಶೇ. 20 ರಷ್ಟು ತಾಯಂದಿರು ಪುನಃ ಗರ್ಭಿಣಿಯರಾಗಿರುತ್ತಾರೆ. ಎರಡು ಜನನದ ಅಂತರ 3 ವರ್ಷಗಳು ಇದ್ದರೆ ತಾಯಿ ಮತ್ತು ನವಜಾತ ಶಿಶುವಿನ ಆರೋಗ್ಯವು ಉತ್ತಮವಾಗಿರುತ್ತದೆ. ಈ ವಿಧಾನದಿಂದ ತಾಯಿ ಮತ್ತು ಶಿಶು ಮರಣ ಶೇ. 3೦ ರಷ್ಟು ಕಡಿಮೆಯಾಗುತ್ತದೆ.
ಪ್ರಸವಾನಂತರದ ಕುಟುಂಬ ಕಲ್ಯಾಣ ವಿಧಾನಗಳು:
(ಪ್ರಸವಾನಂತರ ತಾತ್ಕಾಲಿಕ ಕುಟುಂಬ ಕಲ್ಯಾಣ ವಿಧಾನವಾಗಿ ವಂಕಿಯನ್ನು ಅಳವಡಿಸಿಕೊಳ್ಳಿ)
- ಮಕ್ಕಳ ನಡುವೆ ಅಂತರಕ್ಕೆ ಉಪಯೋಗಿಸಿ ಕಾಪರ್ –ಟಿ/ ನಿರೋಧ್/ ಗುಳಿಗೆಗಳು.
- ಎರಡು ಮಕ್ಕಳ ನಡುವೆ ಅಂತರ, ಸುಖ ದಾಂಪತ್ಯ ನಿರಂತರ.
- ಎರಡು ಮಕ್ಕಳ ನಡುವೆ ಮೂರು ವರ್ಷಗಳಿಗೂ ಕಡಿಮೆ ಅವಧಿ, ತಾಯಿ ಮತ್ತು ಮಗು ಇಬ್ಬರಿಗೂ ಅಪಾಯ.
- ಪ್ರಸವಾನಂತರ “ವಂಕಿ” ಅಳವಡಿಕೆ (ಪಿ.ಪಿ.ಐ.ಯು.ಸಿ.ಡಿ) ಮಾಡಲಾಗಿದೆಯೇ? ಹೌದು____, ಇಲ್ಲ ____
“ವಂಕಿ” ಅಳವಡಿಸಿದ ದಿನಾಂಕ: ____
ಮರು ಭೇಟಿ ದಿನಾಂಕಗಳು: ____
- ಪ್ರಸವಾನಂತರ ಟ್ಯುಬೆಕ್ಟಮಿ ಉದರದರ್ಶಕ ಶಸ್ತ್ರಚಿಕಿತ್ಸೆ (ಪಿ.ಪಿ.ಎಸ್.) ಮಾಡಲಾಗಿದೆಯೇ? ಹೌದು – ____ ಇಲ್ಲ – ____
ಹೌದಾದರೆ, ಟ್ಯುಬೆಕ್ಟಮಿ ಶಸ್ತ್ರಚಿಕಿತ್ಸೆ ನಡೆಸಿದ ದಿನಾಂಕ: ____
——
10. ವಯಸ್ಸಿಗನುಗುಣವಾಗಿ 5 ವರ್ಷದೊಳಗಿನ ಮಕ್ಕಳ ತೂಕದ ಬೆಳವಣಿಗೆಯ ನಕಾಶೆ
(ಹೊಸ ವಿಶ್ವ ಆರೋಗ್ಯ ಸಂಸ್ಥೆಯ ಮಕ್ಕಳ ಬೆಳವಣಿಗೆ ಮಾನದಂಡಗಳ ಅನುಸಾರ)
- ಹುಡುಗ: ವಯಸ್ಸಿಗೆ – ತಕ್ಕ – ತೂಕ – ಜನನದಿಂದ 5 ವರ್ಷದವರೆಗೆ ನಕಾಶೆ: ಇಲ್ಲಿ ಕೊಟ್ಟಿರುವ ನಕಾಶೆಯಲ್ಲಿ ಹುಟ್ಟಿದಾಗಿನಿಂದ 5 ವರ್ಷದವರೆಗೆ ಹುಡುಗರ, ಒಳ್ಳೆಯದು (ಸಾಮಾನ್ಯ), ಅಪಾಯಕಾರಿ (ಸಾಧಾರಣ ಕಡಿಮೆ ತೂಕ – ಕೆಳಗೆ 2 ರಿಂದ 3 ಎಸ್.ಡಿ.) ಹಾಗೂ ಬಹಳ ಅಪಾಯಕಾರಿ (ವಿಪರೀತ ಕಡಿಮೆ ತೂಕ – ಕೆಳಗೆ 3 ಎಸ್.ಡಿ.) ಬೆಳವಣಿಗೆ ಸೂಚಕ ರೇಖೆಗಳನ್ನು ತೋರಿಸಿದ್ದಾರೆ. ಈ ನಕಾಶೆಯ X – ಆಕ್ಸಿಸ್ ನಲ್ಲಿ ವಯಸ್ಸು (ಪೂರ್ಣಗೊಳಿಸಲಾದ, ತಿಂಗಳು ಹಾಗೂ ವರ್ಷ) ಮತ್ತು Y- ಆಕ್ಸಿಸ್ ನಲ್ಲಿ ತೂಕ (ಕೆ.ಜಿ.) ಇದೆ. ಇದರೊಂದಿಗೆ ನಿಮ್ಮ ಮಗುವಿನ ಬೆಳವಣಿಗೆಯ ಸೂಚಕ ರೇಖೆಯನ್ನು ಗುರುತಿಸಲು ಖಾಲಿ ನಕಾಶೆಯನ್ನು ನೀಡಲಾಗಿದೆ.
- ಹುಡುಗಿ: ವಯಸ್ಸಿಗೆ – ತಕ್ಕ – ತೂಕ – ಜನನದಿಂದ 5 ವರ್ಷದವರೆಗೆ ನಕಾಶೆ: ಇಲ್ಲಿ ಕೊಟ್ಟಿರುವ ನಕಾಶೆಯಲ್ಲಿ ಹುಟ್ಟಿದಾಗಿನಿಂದ 5 ವರ್ಷದವರೆಗೆ ಹೆಣ್ಣು ಮಕ್ಕಳ, ಒಳ್ಳೆಯದು (ಸಾಮಾನ್ಯ), ಅಪಾಯಕಾರಿ (ಸಾಧಾರಣ ಕಡಿಮೆ ತೂಕ – ಕೆಳಗೆ 2 ರಿಂದ 3 ಎಸ್.ಡಿ.) ಹಾಗೂ ಬಹಳ ಅಪಾಯಕಾರಿ (ವಿಪರೀತ ಕಡಿಮೆ ತೂಕ – ಕೆಳಗೆ 3 ಎಸ್.ಡಿ.) ಬೆಳವಣಿಗೆ ಸೂಚಕ ರೇಖೆಗಳನ್ನು ತೋರಿಸಿದ್ದಾರೆ. ಈ ನಕಾಶೆಯ X – ಆಕ್ಸಿಸ್ ನಲ್ಲಿ ವಯಸ್ಸು (ಪೂರ್ಣಗೊಳಿಸಲಾದ, ತಿಂಗಳು ಹಾಗೂ ವರ್ಷ) ಮತ್ತು Y- ಆಕ್ಸಿಸ್ ನಲ್ಲಿ ತೂಕ (ಕೆ.ಜಿ.) ಇದೆ. ಇದರೊಂದಿಗೆ ನಿಮ್ಮ ಮಗುವಿನ ಬೆಳವಣಿಗೆಯ ಸೂಚಕ ರೇಖೆಯನ್ನು ಗುರುತಿಸಲು ಖಾಲಿ ನಕಾಶೆಯನ್ನು ನೀಡಲಾಗಿದೆ.
——
ರಾಷ್ಟ್ರೀಯ ಆರೋಗ್ಯ ಅಭಿಯಾನ
ತಾಯಿ ಕಾರ್ಡ್
11. ಜನನಿ ಸುರಕ್ಷಾ ಯೋಜನೆ/ ಮಡಿಲು ಅನುಬಂಧ–1
ಭಾಗ – AA A1
ಕ್ರ.ಸಂ – ________________
ತಾಯಿಯ ಭಾವಚಿತ್ರವನ್ನು ಅಂಟಿಸಿರಿ
ಗರ್ಭಿಣಿಯ ಹೆಸರು: ____
ವಯಸ್ಸು: ____
ಅನ್ವಯಿಸುವ ಕಡೆ ಸರಿ ಗುರುತನ್ನು ನಮೂದಿಸಿರಿ: ಪ.ಜಾ. – ____ ಪ. ಪಂ.- ____ ಬಿಪಿಎಲ್ – ____
ವಿಳಾಸ: ____
ಗಂಡ/ ತಂದೆ/ ತಾಯಿ ಹೆಸರು: ____
ಜನನಿ ಸುರಕ್ಷಾ ಯೋಜನೆ: ____ ಮಡಿಲು ಯೋಜನೆ: ____
ಗ್ರಾಮ: ____
ಉಪ ಕೇಂದ್ರದ ಹೆಸರು: ____
ಪ್ರಾ. ಆ. ಕೇಂದ್ರದ ಹೆಸರು: ____
ತಾಲ್ಲೂಕು: ____
ಜಿಲ್ಲೆ: ____
ಹೆರಿಗೆ ನಿರೀಕ್ಷಿತ ದಿನಾಂಕ: ____
ಗರ್ಭಿಣಿ ದಾಖಲಾತಿ ಸಂಖ್ಯೆ: ____
ಬಿಪಿಎಲ್ ಗೆ ಪೂರಕ ದಾಖಲೆ (ಪ್ರಮಾಣ ಪತ್ರ ಲಗತ್ತಿಸಿರಿ): ಕಂದಾಯಾಧಿಕಾರಿ – ____, ಬಿಪಿಎಲ್ ಕಾರ್ಡ್ – ____, ಇತರೆ – ____
ಎಸ್.ಸಿ./ ಎಸ್.ಟಿ. ಪ್ರಮಾಣ ಪತ್ರದ ಸಂಖ್ಯೆ (ಜೆರಾಕ್ಸ್ ಪ್ರತಿ ಲಗತ್ತಿಸಿರಿ): ____
ಕಿ.ಮ.ಆ.ಸ. ಹೆಸರು ಮತ್ತು ಸಹಿ: ____
ವೈ ____ ಆದ ನಾನು, ಶ್ರೀಮತಿ ____ ಎಂಬ ಗರ್ಭಿಣಿಯ ಮೂಲ ದಾಖಲಾತಿಗಳನ್ನು ಪರಿಶೀಲಿಸಿ ಜನನಿ ಸುರಕ್ಷಾ ಯೋಜನೆ/ ಮಡಿಲು (ಅನ್ವಯಿಸದಿರುವುದನ್ನು ಹೊಡೆದು ಹಾಕಿ) ಗೆ ಅರ್ಹರೆಂದು ದೃಢೀಕರಿಸುತ್ತೇನೆ.
ದಿನಾಂಕ: ____ ವೈದ್ಯಾಧಿಕಾರಿಯವರ ಸಹಿ, ಹೆಸರು ಮತ್ತು ಮೊಹರು (A 3 ಅ ನಲ್ಲೂ ಸಹಿ ಮಾಡಿ ದೃಢೀಕರಿಸಿರಿ)
——
ಭಾಗ – AA 2
ಹೆರಿಗೆ ವಿವರಗಳು
- ಹೆರಿಗೆಯಾದ ವೇಳೆ: ____ AM/PM
- ದಿನಾಂಕ: ____
- ಹೆರಿಗೆಯಾದ ಸ್ಥಳ: ಮನೆ – ____ ಉಪಕೇಂದ್ರ – ____ ಪ್ರಾ. ಆ. ಕೇಂದ್ರ – ____ ಸರ್ಕಾರಿ ಆಸ್ಪತ್ರೆ – ____ ನೊಂದಾಯಿತ ಖಾಸಗಿ ಆಸ್ಪತ್ರೆ – ____ ಸ್ಥಳೀಯ ಸಂಸ್ಥೆ ಆಸ್ಪತ್ರೆ – ____ ಸಾರ್ವಜನಿಕ ಆಸ್ಪತ್ರೆ – ____
- ನವಜಾತ ಶಿಶುವಿನ ವೈದ್ಯಕೀಯ ವಿವರಗಳು:
ಅ. ತೂಕ: ____ ಗ್ರಾಂಗಳು
ಆ. ಹುಟ್ಟಿದ ಕೂಡಲೇ ಅಳುತ್ತಿದೆ: ಹೌದು – ____ ಇಲ್ಲ – ____
ಇ. ಕೂಡಲೇ ಎದೆಹಾಲು ಕುಡಿಸಿದೆ: ಹೌದು – ____ ಇಲ್ಲ – ____
ಈ. ನವಜಾತ ಶಿಶುವಿಗೆ ಕಾಮಾಲೆ: ಹೌದು – ____ ಇಲ್ಲ – ____
(ವೈದ್ಯಾಧಿಕಾರಿಯ ಸಹಿ ಮತ್ತು ಮೊಹರು)
(ಜೆ.ಎಸ್.ವೈ. ಮತ್ತು ಮಡಿಲು ವಿತರಿಸುವ ಹೆರಿಗೆ ಸ್ಥಳದ ವೈದ್ಯಾಧಿಕಾರಿ ಸಹಿ ಮಾಡಬೇಕು)
ಕೆಳಕಂಡ ಸೌಲಭ್ಯಗಳನ್ನು ಬಾಣಂತಿಗೆ ನೀಡಲಾಗಿರುತ್ತದೆ.
ಜೆ.ಎಸ್.ವೈ. | ಮಡಿಲು ಕಿಟ್ (ಸಾಂಸ್ಥಿಕ ಹೆರಿಗೆಗೆ ಮಾತ್ರ) |
ಮೊಬಲಗು: ರೂ ____
ಚೆಕ್ ನಂ.: ____ ದಿನಾಂಕ: ____ ದಾಖಲಾತಿ ಪುಸ್ತಕದ ಸಂಖ್ಯೆ: ____ |
ಅನ್ವಯಿಸುವ ಕಡೆ ಸರಿ ಗುರುತು ಹಾಕಿ
ನೀಡಲಾಗಿದೆ: ____ ನೀಡಲಾಗಿಲ್ಲ: ____ ಅನ್ವಯಿಸುವುದಿಲ್ಲ: ____ |
ಸಹಿ/ ಹೆಬ್ಬೆಟ್ಟಿನ ಗುರುತು: ____ ವಿತರಣಾಧಿಕಾರಿ ಸಹಿ ಮತ್ತು ಮೊಹರು: ____
(ಮಡಿಲು/ ಜೆ.ಎಸ್.ವೈ. ಸ್ವೀಕೃತರು) ಹೆಸರು: ____
ಸಾಕ್ಷಿ: ____ ಮೊಹರು: ____
ದಿನಾಂಕ: ____
——
ಭಾಗ–B 1
ಗರ್ಭಿಣಿಯ ಹೆಸರು: ____
ವಯಸ್ಸು: ____
ಅನ್ವಯಿಸುವ ಕಡೆ ಸರಿ ಗುರುತು ನಮೂದಿಸಿರಿ: ಪ.ಜಾ. – ____ ಪ. ಪಂ.- ____ ಬಿಪಿಎಲ್ – ____
ವಿಳಾಸ: ____
ಗಂಡ/ ತಂದೆ/ ತಾಯಿ ಹೆಸರು: ____
ಗ್ರಾಮ: ____
ಉಪ ಕೇಂದ್ರದ ಹೆಸರು: ____
ಪ್ರಾ. ಆ. ಕೇಂದ್ರದ ಹೆಸರು: ____
ತಾಲ್ಲೂಕು: ____
ಜಿಲ್ಲೆ: ____
ಹೆರಿಗೆ ನಿರೀಕ್ಷಿತ ದಿನಾಂಕ: ____
ಗರ್ಭಿಣಿ ದಾಖಲಾತಿ ಸಂಖ್ಯೆ: ____
ಬಿಪಿಎಲ್ ಗೆ ಪೂರಕ ದಾಖಲೆ (ಪ್ರಮಾಣ ಪತ್ರ ಲಗತ್ತಿಸಿರಿ): ಕಂದಾಯಾಧಿಕಾರಿ – ____, ಬಿಪಿಎಲ್ ಕಾರ್ಡ್ – ____, ಇತರೆ – ____
ಎಸ್.ಸಿ./ ಎಸ್.ಟಿ. ಪ್ರಮಾಣ ಪತ್ರದ ಸಂಖ್ಯೆ (ಜೆರಾಕ್ಸ್ ಪ್ರತಿ ಲಗತ್ತಿಸಿರಿ): ____
ಕಿ.ಮ.ಆ.ಸ. ಹೆಸರು ಮತ್ತು ಸಹಿ: ____
ವೈ ____ ಆದ ನಾನು, ಶ್ರೀಮತಿ ____ ಎಂಬ ಗರ್ಭಿಣಿಯ ಮೂಲ ದಾಖಲಾತಿಗಳನ್ನು ಪರಿಶೀಲಿಸಿ ಪ್ರಸೂತಿ ಆರೈಕೆ ಯೋಜನೆಗೆ ಅರ್ಹರೆಂದು ದೃಢೀಕರಿಸುತ್ತೇನೆ.
ದಿನಾಂಕ: ____ ವೈದ್ಯಾಧಿಕಾರಿಯವರ ಸಹಿ, ಹೆಸರು ಮತ್ತು ಮೊಹರು (bB 3 ಅ ನಲ್ಲೂ ಸಹಿ ಮಾಡಿ ದೃಢೀಕರಿಸಿರಿ)
——
ಭಾಗ – B 2
ಹಣ ಪಾವತಿಯ ವಿವರಗಳು
ಪ್ರಸೂತಿ ಆರೈಕೆ ಯೋಜನೆ ಮೊದಲನೇ ಕಂತಿನ ಹಣ ಪಾವತಿಯ ದೃಢೀಕರಣ ಪತ್ರ
ವೈ ________ ಆದ ನಾನು, ಶ್ರೀಮತಿ ________ ವಯಸ್ಸು ________ ಪ.ಜಾ./ ಪ. ಪಂ./ ಇತರೆ ________.. ಗ್ರಾಮ ಎಂಬ ಗರ್ಭಿಣಿಗೆ ಮೊದಲನೇ ಕಂತಿನ ಹಣವನ್ನು ಚೆಕ್ ಸಂಖ್ಯೆ: ____.. ಮೂಲಕ ದಿನಾಂಕ: ____.. ರಂದು ರೂ. ____.. (ರೂ. ________.) ಪಾವತಿಸಿರುತ್ತೇನೆಂದು ದೃಢೀಕರಿಸುತ್ತಿದ್ದೇನೆ.
ಹಣ ಬಟವಾಡೆ ಮಾಡುವ ವೈದ್ಯಾಧಿಕಾರಿಯ ಸಹಿ ಮತ್ತು ಮೊಹರು
ಫಲಾನುಭವಿಯ ಸಹಿ/ ಹೆಬ್ಬೆಟ್ಟಿನ ಗುರುತು
ದಿನಾಂಕ: ____. ಸ್ಥಳ: ____.
ಪ್ರಸೂತಿ ಆರೈಕೆ ಯೋಜನೆ ಎರಡನೇ ಕಂತಿನ ಹಣ ಪಾವತಿಯ ದೃಢೀಕರಣ ಪತ್ರ
ವೈ ________ ಆದ ನಾನು, ಶ್ರೀಮತಿ ________ ವಯಸ್ಸು ________ ಪ.ಜಾ./ ಪ. ಪಂ./ ಇತರೆ ________.. ಗ್ರಾಮ ಎಂಬ ಗರ್ಭಿಣಿಗೆ ಎರಡನೇ ಕಂತಿನ ಹಣವನ್ನು ಚೆಕ್ ಸಂಖ್ಯೆ: ____.. ಮೂಲಕ ದಿನಾಂಕ: ____.. ರಂದು ರೂ. ____.. (ರೂ. ________.) ಪಾವತಿಸಿರುತ್ತೇನೆಂದು ದೃಢೀಕರಿಸುತ್ತಿದ್ದೇನೆ.
ಹಣ ಬಟವಾಡೆ ಮಾಡುವ ವೈದ್ಯಾಧಿಕಾರಿಯ ಸಹಿ ಮತ್ತು ಮೊಹರು
ಫಲಾನುಭವಿಯ ಸಹಿ/ ಹೆಬ್ಬೆಟ್ಟಿನ ಗುರುತು
ದಿನಾಂಕ: ____. ಸ್ಥಳ: ____.
(ಇಲ್ಲಿರುವ ಹಣ ಪಾವತಿ ಪತ್ರ ತಾಯಿ ಕಾರ್ಡ್ ಜೊತೆಗೇ ಉಳಿಯುತ್ತದೆ)
——
ರಾಷ್ಟ್ರೀಯ ಆರೋಗ್ಯ ಅಭಿಯಾನ
ತಾಯಿ ಕಾರ್ಡ್
ಜನನಿ ಸುರಕ್ಷಾ ಯೋಜನೆ/ ಮಡಿಲು ಅನುಬಂಧ – 1
ವಿಭಾಗ – ಅ ಭಾಗ – AA 3
ಹಣ ನೀಡಿದ ಆಸ್ಪತ್ರೆ/ ಉಪಕೇಂದ್ರದಲ್ಲಿ ಇರಿಸಬೇಕಾದ ದಾಖಲಾತಿ
(ಜೆ.ಎಸ್.ವೈ. ಹಣ ಬಟವಾಡೆ ಮಾಡುವ ರಿಜಿಸ್ಟರ್ ಇದ್ದರೆ ಅದರ ಪುಟದಲ್ಲಿ ಕತ್ತರಿಸಿ ಅಂಟಿಸಬಹುದು)
ತಾಯಿಯ ಭಾವಚಿತ್ರವನ್ನು ಅಂಟಿಸಿರಿ
ಜೆ.ಎಸ್.ವೈ. ಫಲಾನುಭವಿ ಹೆಸರು: ____
ಗರ್ಭಿಣಿ ದಾಖಲಾತಿ ಸಂಖ್ಯೆ: ____
ವಿವರ ಅನ್ವಯಿಸಿದ ಕಡೆ ಸರಿ ಗುರುತು ನಮೂದಿಸಿರಿ: ಪ.ಜಾ. – ____ ಪ. ಪಂ.- ____ ಬಿಪಿಎಲ್ – ____
ಮೂಲ ದಾಖಲಾತಿಯ ಪ್ರಾ. ಆ. ಕೇಂದ್ರದ ಹೆಸರು: ____
ಬಿ.ಪಿ.ಎಲ್. ಸಂಖ್ಯೆ: ____
ಎಸ್.ಸಿ./ ಎಸ್. ಟಿ. ಪ್ರಮಾಣ ಪತ್ರ ಸಂಖ್ಯೆ/ ಇತರೇ ದಾಖಲಾತಿಗಳು: ____
ವಾಸ ಸ್ಥಳ: ಗ್ರಾಮೀಣ – ____ ಪಟ್ಟಣ/ ನಗರ – ____.
ದಿನಾಂಕ: ____..
(ಗರ್ಭಿಣಿ ದಾಖಲಾದ ಪ್ರದೇಶದ ವೈದ್ಯಾಧಿಕಾರಿಯ ಸಹಿ ಮತ್ತು ಮೊಹರು)
(ಭಾಗ – A 1 ರಲ್ಲಿ ಸಹಿ ಮಾಡುವಾಗ ಇಲ್ಲಿಯೂ ದೃಢೀಕರಿಸಬೇಕು)
——
ವಿಭಾಗ – ಬ
ಹೆರಿಗೆಯಾದ ಸ್ಥಳ: ಮನೆ – ____ ಉಪಕೇಂದ್ರ – ____ ಪ್ರಾ. ಆ. ಕೇಂದ್ರ – ____ ಆಸ್ಪತ್ರೆ: ____
ಹೆರಿಗೆಯಾಗಿರುವ ಉಪಕೇಂದ್ರ/ ಪ್ರಾ. ಆ. ಕೇಂದ್ರ/ ಆಸ್ಪತ್ರೆ ಹೆಸರು – ____.
ಸ್ಥಳ/ ತಾಲ್ಲೂಕು/ ಜಿಲ್ಲೆ – ____
ದಿನಾಂಕ: ____ (ವೈದ್ಯಾಧಿಕಾರಿಯ ಸಹಿ ಮತ್ತು ಮೊಹರು)
(ಜೆ.ಎಸ್.ವೈ. ಮತ್ತು ಮಡಿಲು ವಿತರಿಸುವ ಹೆರಿಗೆ ಸ್ಥಳದ ವೈದ್ಯಾಧಿಕಾರಿ ಸಹಿ ಮಾಡಬೇಕು)
——
ವಿಭಾಗ – ಕ
ಜೆ.ಎಸ್.ವೈ. ಸಂಭಾವನೆ ಮತ್ತು ಮಡಿಲು ಕಿಟ್ ವಿತರಣೆ
ಜೆ.ಎಸ್.ವೈ.
ಮೊಬಲಗು ರೂ.: ____. ಚೆಕ್ ನಂ.: ____ ದಿನಾಂಕ: ____ ದಾಖಲಾತಿ ಪುಸ್ತಕದ ಸಂಖ್ಯೆ: ____.
ಜೆ.ಎಸ್.ವೈ. ವಿತರಕರ ಸಹಿ: ____ ಹೆಸರು: ____ ಹುದ್ದೆ: ____ ಮೊಹರು: ____
ದಿನಾಂಕ:____ ಸ್ವೀಕೃತರ ಸಹಿ
ಹೆಸರು
ಸಾಕ್ಷಿ 1. ____
- ____
ತಾಯಿ ಕಾರ್ಡ್ ಸಂಖ್ಯೆ: ____.
——
ಮಡಿಲು ಕಿಟ್ (ಸಾಂಸ್ಥಿಕ ಹೆರಿಗೆ ಮಾತ್ರ)
ಅನ್ವಯಿಸುವ ಕಡೆ ಸರಿ ಗುರುತನ್ನು ನಮೂದಿಸಿರಿ: ನೀಡಲಾಗಿದೆ – ____. ನೀಡಲಾಗಿಲ್ಲ – ____ ಅನ್ವಯಿಸುವುದಿಲ್ಲ – ____
ಮಡಿಲು ವಿತರಕರ ಸಹಿ: ____ ಹೆಸರು: ____ ಹುದ್ದೆ: ____ ಮೊಹರು: ____
ದಿನಾಂಕ:____ ಸ್ವೀಕೃತರ ಸಹಿ
ಹೆಸರು
ಸಾಕ್ಷಿ 1. ____
- ____
ತಾಯಿ ಕಾರ್ಡ್ ಸಂಖ್ಯೆ: ____.
——
ಭಾಗ B 3
ಪ್ರಸೂತಿ ಆರೈಕೆ ಕಾರ್ಯಕ್ರಮ
ಕ್ರ. ಸಂ.: ____.
ಸ್ಟಾಂಪ್ ಸೈಜ್ ಭಾವಚಿತ್ರ ಅಂಟಿಸಿರಿ
ವಿಭಾಗ – ಅ
ಅರ್ಹತಾ ಪ್ರಮಾಣ ಪತ್ರ
ವೈ ____ ಆದ ನಾನು, ಶ್ರೀಮತಿ ____. ಬಿನ್/ ಕೋಂ ____ ವಯಸ್ಸು ____, ಪ.ಜಾ. ____ ಪ. ಪಂ. ____ ಇತರೆ ____, ____. ಗ್ರಾಮ, ____. ಉಪಕೇಂದ್ರದ ವ್ಯಾಪ್ತಿಯಲ್ಲಿ, ____. ಪ್ರಾ. ಆ. ಕೇಂ. ____ ತಾಲ್ಲೂಕು, ____ ಜಿಲ್ಲೆ ಇವರ ಗರ್ಭಿಣಿ ದಾಖಲಾತಿ ಸಂಖ್ಯೆ: ____., ಹೆರಿಗೆಯ ನಿರೀಕ್ಷಿತ ದಿನಾಂಕ: ____ ಆಗಿದ್ದು, ಪೂರಕ ದಾಖಲಾತಿಗಳನ್ನು ಪರಿಶೀಲಿಸಿ, ಬಿ.ಪಿ.ಎಲ್./ ಎಸ್.ಸಿ. / ಎಸ್.ಟಿ. ಕುಟುಂಬಕ್ಕೆ ಸೇರಿದವರೆಂದು, ಪ್ರಸೂತಿ ಆರೈಕೆ ಯೋಜನೆಗೆ ಅರ್ಹರೆಂದು ದೃಢೀಕರಿಸಿದ್ದೇನೆ.
ವೈದ್ಯಾಧಿಕಾರಿಯ ಸಹಿ, ಹೆಸರು ಮತ್ತು ಮೊಹರು
ಫಲಾನುಭವಿಯ ಸಹಿ/ ಹೆಬ್ಬೆಟ್ಟಿನ ಗುರುತು
ದಿನಾಂಕ: ____ ಸ್ಥಳ: ____.
——
ವಿಭಾಗ – ಬ
ಮೊದಲನೇ ಕಂತಿನ ಹಣ ಪಾವತಿಯ ದೃಢೀಕರಣ ಪತ್ರ
ವೈ ____ ಆದ ನಾನು, ಶ್ರೀಮತಿ ________. ವಯಸ್ಸು ____, ಪ.ಜಾ. ____ ಪ. ಪಂ. ____ ಇತರೆ ____, ____. ಗ್ರಾಮ, ಎಂಬ ಗರ್ಭಿಣಿಯ ಮೂಲ ದಾಖಲಾತಿಗಳನ್ನು ಪರಿಶೀಲಿಸಿ, ಪ್ರಸೂತಿ ಆರೈಕೆ ಯೋಜನೆಯಡಿಯಲ್ಲಿ ಮೊದಲನೇ ಕಂತಿನ ಹಣವನ್ನು ಚೆಕ್ ಮೂಲಕ ಸಂಖ್ಯೆ ____________ ದಿನಾಂಕ: ________ ರೂ. ________. (ರೂ. ____________) ಪಾವತಿಸಿರುತ್ತೇನೆಂದು ದೃಢೀಕರಿಸುತ್ತಿದ್ದೇನೆ.
ಹಣ ಬಟವಾಡೆ ಮಾಡುವ ವೈದ್ಯಾಧಿಕಾರಿಯ ಸಹಿ, ಹೆಸರು ಮತ್ತು ಮೊಹರು
ಫಲಾನುಭವಿಯ ಸಹಿ/ ಹೆಬ್ಬೆಟ್ಟಿನ ಗುರುತು
ದಿನಾಂಕ: ____. ಸ್ಥಳ: ________
——
ಭಾಗ B 4
ಪ್ರಸೂತಿ ಆರೈಕೆ ಕಾರ್ಯಕ್ರಮ
ಕ್ರ. ಸಂ.: ____.
ಸ್ಟಾಂಪ್ ಸೈಜ್ ಭಾವಚಿತ್ರ ಅಂಟಿಸಿರಿ
ವಿಭಾಗ – ಅ
ಅರ್ಹತಾ ಪ್ರಮಾಣ ಪತ್ರ
ವೈ ____ ಆದ ನಾನು, ಶ್ರೀಮತಿ ____. ಬಿನ್/ ಕೋಂ ____ ವಯಸ್ಸು ____, ಪ.ಜಾ. ____ ಪ. ಪಂ. ____ ಇತರೆ ____, ____. ಗ್ರಾಮ, ____. ಉಪಕೇಂದ್ರದ ವ್ಯಾಪ್ತಿಯಲ್ಲಿ, ____. ಪ್ರಾ. ಆ. ಕೇಂ. ____ ತಾಲ್ಲೂಕು, ____ ಜಿಲ್ಲೆ ಇವರ ಗರ್ಭಿಣಿ ದಾಖಲಾತಿ ಸಂಖ್ಯೆ: ____., ಹೆರಿಗೆಯ ನಿರೀಕ್ಷಿತ ದಿನಾಂಕ: ____ ಆಗಿದ್ದು, ಪೂರಕ ದಾಖಲಾತಿಗಳನ್ನು ಪರಿಶೀಲಿಸಿ, ಬಿ.ಪಿ.ಎಲ್./ ಎಸ್.ಸಿ./ ಎಸ್.ಟಿ. ಕುಟುಂಬಕ್ಕೆ ಸೇರಿದವರೆಂದು, ಪ್ರಸೂತಿ ಆರೈಕೆ ಯೋಜನೆಗೆ ಅರ್ಹರೆಂದು ದೃಢೀಕರಿಸಿದ್ದೇನೆ.
ವೈದ್ಯಾಧಿಕಾರಿಯ ಸಹಿ, ಹೆಸರು ಮತ್ತು ಮೊಹರು
ಫಲಾನುಭವಿಯ ಸಹಿ/ ಹೆಬ್ಬೆಟ್ಟಿನ ಗುರುತು
ದಿನಾಂಕ: ____ ಸ್ಥಳ: ____.
——
ವಿಭಾಗ – ಬ
ಮೊದಲನೇ ಕಂತಿನ ಹಣ ಪಾವತಿಯ ದೃಢೀಕರಣ ಪತ್ರ
ವೈ ____ ಆದ ನಾನು, ಶ್ರೀಮತಿ ________. ವಯಸ್ಸು ____, ಪ.ಜಾ. ____ ಪ. ಪಂ. ____ ಇತರೆ ____, ____. ಗ್ರಾಮ, ಎಂಬ ಗರ್ಭಿಣಿಯ ಮೂಲ ದಾಖಲಾತಿಗಳನ್ನು ಪರಿಶೀಲಿಸಿ, ಪ್ರಸೂತಿ ಆರೈಕೆ ಯೋಜನೆಯಡಿಯಲ್ಲಿ ಮೊದಲನೇ ಕಂತಿನ ಹಣವನ್ನು ಚೆಕ್ ಮೂಲಕ ಸಂಖ್ಯೆ ____________ ದಿನಾಂಕ: ________ ರೂ. ________. (ರೂ. ____________) ಪಾವತಿಸಿರುತ್ತೇನೆಂದು ದೃಢೀಕರಿಸುತ್ತಿದ್ದೇನೆ.
ಹಣ ಬಟವಾಡೆ ಮಾಡುವ ವೈದ್ಯಾಧಿಕಾರಿಯ ಸಹಿ, ಹೆಸರು ಮತ್ತು ಮೊಹರು
ಫಲಾನುಭವಿಯ ಸಹಿ/ ಹೆಬ್ಬೆಟ್ಟಿನ ಗುರುತು
ದಿನಾಂಕ: ____. ಸ್ಥಳ: ________
——
ನಿರ್ದೇಶನ ಚೀಟಿ (Referral Slip)
ರೋಗಿಯ ಹೆಸರು ಮತ್ತು ವಿಳಾಸ: ____
ನಿರ್ದೇಶನ ಮಾಡುತ್ತಿರುವ ಆಸ್ಪತ್ರೆಯ ಹೆಸರು: ____
ನಿರ್ದೇಶನ ಮಾಡುತ್ತಿರುವ ವ್ಯಕ್ತಿಯ ಹೆಸರು ಮತ್ತು ಹುದ್ದೆ: ____
ನಿರ್ದೇಶನ ಮಾಡಿದ ದಿನಾಂಕ: ____
ನಿರ್ದೇಶನ ಮಾಡಿದ ಸಮಯ: ____
ಯಾವ ಆಸ್ಪತ್ರೆಗೆ ನಿರ್ದೇಶನ ಮಾಡಲಾಗಿದೆ (ಹೆಸರು ಮತ್ತು ವಿಳಾಸ): ____
ನಿರ್ದೇಶನ ಮಾಡುವುದಕ್ಕೆ ಕಾರಣಗಳು: ____
ನಿರ್ದೇಶನ ಮಾಡುವ ಸಮಯದಲ್ಲಿ ರೋಗಿಯ ಸ್ಥಿತಿ: ____
ನಿರ್ದೇಶನ ಮಾಡುವ ಮೊದಲು ರೋಗಿಗೆ ನೀಡಿದ ಚಿಕಿತ್ಸೆಯ ವಿವರ: ____
ನಿರ್ದೇಶನ ಮಾಡುವ ವೇಳೆಯಲ್ಲಿ ನಿರ್ದೇಶನ ಮಾಡಿದ ಆಸ್ಪತ್ರೆಗೆ ಹೋಗಲು ವಾಹನ ಸೌಕರ್ಯ ಒದಗಿಸಲಾಗಿದೆಯೇ? 108/ ಆಸ್ಪತ್ರೆ ಆಂಬ್ಯುಲೆನ್ಸ್/ ಸ್ವಂತ ವಾಹನ
ನಿರ್ದೇಶನ ಮಾಡುತ್ತಿರುವ ವ್ಯಕ್ತಿಯ ಸಹಿ ಆಸ್ಪತ್ರೆ ಮೊಹರು
——
ನಿರ್ದೇಶನ ಚೀಟಿ (Referral Slip)
ರೋಗಿಯ ಹೆಸರು ಮತ್ತು ವಿಳಾಸ: ____
ನಿರ್ದೇಶನ ಮಾಡುತ್ತಿರುವ ಆಸ್ಪತ್ರೆಯ ಹೆಸರು: ____
ನಿರ್ದೇಶನ ಮಾಡುತ್ತಿರುವ ವ್ಯಕ್ತಿಯ ಹೆಸರು ಮತ್ತು ಹುದ್ದೆ: ____
ನಿರ್ದೇಶನ ಮಾಡಿದ ದಿನಾಂಕ: ____
ನಿರ್ದೇಶನ ಮಾಡಿದ ಸಮಯ: ____
ಯಾವ ಆಸ್ಪತ್ರೆಗೆ ನಿರ್ದೇಶನ ಮಾಡಲಾಗಿದೆ (ಹೆಸರು ಮತ್ತು ವಿಳಾಸ): ____
ನಿರ್ದೇಶನ ಮಾಡುವುದಕ್ಕೆ ಕಾರಣಗಳು: ____
ನಿರ್ದೇಶನ ಮಾಡುವ ಸಮಯದಲ್ಲಿ ರೋಗಿಯ ಸ್ಥಿತಿ: ____
ನಿರ್ದೇಶನ ಮಾಡುವ ಮೊದಲು ರೋಗಿಗೆ ನೀಡಿದ ಚಿಕಿತ್ಸೆಯ ವಿವರ: ____
ನಿರ್ದೇಶನ ಮಾಡುವ ವೇಳೆಯಲ್ಲಿ ನಿರ್ದೇಶನ ಮಾಡಿದ ಆಸ್ಪತ್ರೆಗೆ ಹೋಗಲು ವಾಹನ ಸೌಕರ್ಯ ಒದಗಿಸಲಾಗಿದೆಯೇ? 108/ ಆಸ್ಪತ್ರೆ ಆಂಬ್ಯುಲೆನ್ಸ್/ ಸ್ವಂತ ವಾಹನ
ನಿರ್ದೇಶನ ಮಾಡುತ್ತಿರುವ ವ್ಯಕ್ತಿಯ ಸಹಿ ಆಸ್ಪತ್ರೆ ಮೊಹರು
——
ರಾಷ್ಟ್ರೀಯ ಆರೋಗ್ಯ ಅಭಿಯಾನ
ಕರ್ನಾಟಕ ಸರ್ಕಾರ
13. ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳುವವರಿಗೆ ಸಿಗುವ ಸರ್ಕಾರದ ಸೌಲಭ್ಯಗಳು
1 | ಜನನಿ ಸುರಕ್ಷಾ ಯೋಜನೆ | · ಮನೆಯಲ್ಲಿ ಹೆರಿಗೆಯಾದರೆ ರೂ. 500/- ಆರ್ಥಿಕ ಸಹಾಯ ಧನ.
· ಗ್ರಾಮೀಣ ಪ್ರದೇಶದಲ್ಲಿ ಹೆರಿಗೆಯಾದರೆ ರೂ. 7೦೦/- ಆರ್ಥಿಕ ಸಹಾಯ ಧನ. · ನಗರ ಪ್ರದೇಶದಲ್ಲಿ ಹೆರಿಗೆಯಾದರೆ ರೂ. 6೦೦/- ಆರ್ಥಿಕ ಸಹಾಯ ಧನ. · ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆಯಾದಲ್ಲಿ (ಸಿಸೇರಿಯನ್) ರೂ. 1500/- ಆರ್ಥಿಕ ಸಹಾಯ ಧನ. · ಒಪ್ಪಂದಕ್ಕೊಳಪಟ್ಟ ಖಾಸಗಿ ಆಸ್ಪತ್ರೆಯಲ್ಲಿಯೂ ಹೆರಿಗೆ ಮಾಡಿಸಿಕೊಂಡಲ್ಲಿ ಈ ಸೌಲಭ್ಯ ಪಡೆಯಬಹುದು. · ಫಲಾನುಭವಿಯು ತಾಯಿ ಕಾರ್ಡ್ ಹೊಂದಿರಬೇಕು. ವಯೋಮಿತಿಗೆ ಮತ್ತು ಜೀವಂತ ಜನನಕ್ಕೆ ನಿರ್ಬಂಧವಿಲ್ಲ. |
2 | ಜನನಿ ಶಿಶು ಸುರಕ್ಷಾ ಕಾರ್ಯಕ್ರಮ | · ಸರ್ಕಾರಿ ಆಸ್ಪತ್ರೆಗಳಲ್ಲಿ ತಪಾಸಣೆ/ ಹೆರಿಗೆ ಮಾಡಿಸಿಕೊಳ್ಳುವ ಪ್ರತಿಯೊಬ್ಬ ಗರ್ಭಿಣಿ ಸ್ತ್ರೀಗೂ ಹೆರಿಗೆ ಸೇವೆ ಹಾಗೂ ಶಿಶುವಿಗೂ (1 ವರ್ಷದವರೆಗೆ) ಉಚಿತ ಸೇವೆ. ಅಂದರೆ,
· ವೈದ್ಯಕೀಯ ತಪಾಸಣೆ ಹಾಗೂ ಹೆರಿಗೆ · ಪ್ರಯೋಗಾಲಯ · ಔಷಧಿಗಳು · ಊಟ · ರಕ್ತ · ಸಾರಿಗೆ ವ್ಯವಸ್ಥೆ (ಆರೋಗ್ಯ ಕವಚ 108) (ತಾಯಿ ಕಾರ್ಡ್ ಹೊಂದುವುದು ಕಡ್ಡಾಯ) |
3 | ಮಡಿಲು | · ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡ ಬಿಪಿಎಲ್/ ಎಸ್.ಸಿ./ ಎಸ್.ಟಿ. ಫಲಾನುಭವಿಗಳಿಗೆ ಜಮಖಾನ, ಬೆಡ್ಶೀಟ್, ಹೊದಿಕೆ, ಹೊಟ್ಟೆಗೆ ಕಟ್ಟುವ ಬಟ್ಟೆ, ಸ್ಯಾನಿಟರಿ ಪ್ಯಾಡ್ಗಳು, ಮಗುವಿನ ರಬ್ಬರ್ ಶೀಟ್, ಸ್ವೆಟರ್, ಸೋಪಿನ ಪೆಟ್ಟಿಗೆ, ಒಳಗೊಂಡಂತೆ 19 ಸಾಮಗ್ರಿಗಳುಳ್ಳ ಒಂದು ಕಿಟ್ ವಿತರಿಸಲಾಗುವುದು.
· ಫಲಾನುಭವಿಯು ತಾಯಿ ಕಾರ್ಡ್ ಹೊಂದಿರುವ ಬಿಪಿಎಲ್/ ಎಸ್.ಸಿ./ ಎಸ್.ಟಿ. ಯಾಗಿರಬೇಕು ಮತ್ತು ಯೋಜನೆಯು ಎರಡು ಜೀವಂತ ಜನನಗಳಿಗೆ ಮಾತ್ರ. |
4 | ಪ್ರಸೂತಿ ಆರೈಕೆ | · ಗರ್ಭಾವಸ್ಥೆಯ 4 – 6 ತಿಂಗಳಲ್ಲಿ ಪೌಷ್ಟಿಕ ಆಹಾರ ಸೇವನೆಗಾಗಿ ರೂ. 1000/- ಗಳ ಆರ್ಥಿಕ ಸಹಾಯ
· ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾದ ನಂತರ ನಗರ ಪ್ರದೇಶದ ಬಾಣಂತಿಗೆ ರೂ. 400/- ಮತ್ತು ಗ್ರಾಮೀಣ ಪ್ರದೇಶದ ಬಾಣಂತಿಗೆ ರೂ. 300/- ಗಳ ಆರ್ಥಿಕ ಸಹಾಯ. · ಫಲಾನುಭವಿಯು ತಾಯಿ ಕಾರ್ಡ್ ಹೊಂದಿರುವ ಬಿಪಿಎಲ್/ ಎಸ್.ಸಿ./ ಎಸ್.ಟಿ. ಯಾಗಿರಬೇಕು ಮತ್ತು ಯೋಜನೆಯು ಎರಡು ಜೀವಂತ ಜನನಗಳಿಗೆ ಮಾತ್ರ (ಕೋಲಾರ ಮತ್ತು ಧಾರವಾಡ ಜಿಲ್ಲೆಗಳನ್ನು ಹೊರತುಪಡಿಸಿ) |
5 | ತಾಯಿ ಭಾಗ್ಯ | · ರಾಜ್ಯದ ಹಿಂದುಳಿದ 7 ಜಿಲ್ಲೆಗಳಾದ ಬಾಗಲಕೋಟೆ, ಬಿಜಾಪುರ, ಬೀದರ್, ಗುಲ್ಬರ್ಗ, ಕೊಪ್ಪಳ, ಯಾದಗಿರಿ, ರಾಯಚೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಮಾತ್ರ.
· ಸರ್ಕಾರಿ – ಖಾಸಗಿ ಸಹಭಾಗಿತ್ವದಲ್ಲಿ ಹೆರಿಗೆ ಸೇವೆ ಸೌಲಭ್ಯ. · ಒಪ್ಪಂದಕ್ಕೊಳಪಟ್ಟ ಖಾಸಗಿ ಆಸ್ಪತ್ರೆಗಳಲ್ಲಿ ಸಂಪೂರ್ಣ ಉಚಿತ ಹೆರಿಗೆ ಸೌಲಭ್ಯ. · ಫಲಾನುಭವಿಯು ತಾಯಿ ಕಾರ್ಡ್ ಹೊಂದಿರುವ ಬಿಪಿಎಲ್/ ಎಸ್.ಸಿ./ ಎಸ್.ಟಿ. ಯಾಗಿರಬೇಕು ಮತ್ತು ಯೋಜನೆಯು ಎರಡು ಜೀವಂತ ಜನನಗಳಿಗೆ ಮಾತ್ರ. |
6 | ತಾಯಿ ಭಾಗ್ಯ ಪ್ಲಸ್ | · ನೊಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಿಕೊಂಡಲ್ಲಿ ರೂ. 1000/- ಗಳ ಆರ್ಥಿಕ ಸಹಾಯ.
· ಫಲಾನುಭವಿಯು ತಾಯಿ ಕಾರ್ಡ್ ಹೊಂದಿರುವ ಬಿಪಿಎಲ್/ ಎಸ್.ಸಿ./ ಎಸ್.ಟಿ. ಯಾಗಿರಬೇಕು ಮತ್ತು ಯೋಜನೆಯು ಎರಡು ಜೀವಂತ ಜನನಗಳಿಗೆ ಮಾತ್ರ. |
ಮೇಲಿನ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ಸಿಗದಿದ್ದಲ್ಲಿ ಈ ಕೆಳಕಂಡವರನ್ನು ಸಂಪರ್ಕಿಸಿ.
ಸಂಬಂಧಪಟ್ಟ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಅಥವಾ ಯೋಜನಾ ನಿರ್ದೇಶಕರು (ಆರ್.ಸಿ.ಹೆಚ್.), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ದೂರವಾಣಿ – 080 – 22201980/ 080 – 22874929.
ಪ್ರಕಟಣೆ: ಅಭಿಯಾನ ನಿರ್ದೇಶಕರು, ರಾಷ್ಟ್ರೀಯ ಆರೋಗ್ಯ ಅಭಿಯಾನ, ಬೆಂಗಳೂರು.
——
“ಎಲ್ಲೆಡೆಯೂ ಆರೋಗ್ಯ ಎಲ್ಲರಿಗೂ ಆರೋಗ್ಯ”
ಅಪಘಾತ, ಹೆರಿಗೆ, ಹಾವು ಕಡಿತ, ಮತ್ತಿತರ ತುರ್ತು ಆರೋಗ್ಯ ಸಂದರ್ಭದಲ್ಲಿ “ಆರೋಗ್ಯ ಕವಚ” ಉಚಿತ ಆಂಬ್ಯುಲೆನ್ಸ್ ಸೇವೆಗಾಗಿ ದೂರವಾಣಿ ಸಂಖ್ಯೆ “108” ಅನ್ನು ಸಂಪರ್ಕಿಸಿ. ಯಾವುದೇ ಕೋಡ್ ನಂಬರ್ ಬಳಸಬೇಕಾಗಿಲ್ಲ. ಖಾಸಗಿ ಸಂಸ್ಥೆಯಾದ “ಇ.ಮ್.ಆರ್.ಐ.” ಯೊಂದಿಗಿನ ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ತುರ್ತು ಚಿಕಿತ್ಸೆ ನೀಡಿ ಅಕಾಲಿಕ ಸಾವನ್ನು ತಡೆಯುವುದು ಈ ಯೋಜನೆಯ ಗುರಿ.
——
“ನಗು ಮಗು”
ಹೆರಿಗೆಯ ನಂತರ ತಾಯಿ ಮತ್ತು ಮಗುವನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲು “ನಗು ಮಗು” ಉಚಿತ ವಾಹನ ಸೌಲಭ್ಯವನ್ನು ಒದಗಿಸಲಾಗಿದೆ.
——
ಆರೋಗ್ಯ ಸೇವೆಗಳ ಬಗೆಗಿನ ಯಾವುದೇ ಮಾಹಿತಿಗಾಗಿ ಹಾಗೂ ಸಮಸ್ಯೆ ಅಥವಾ ದೂರಿನ ಪರಿಹಾರಕ್ಕಾಗಿ ಉಚಿತ “ಆರೋಗ್ಯ ಸಹಾಯವಾಣಿ” ದೂರಿನ ಸಂಖ್ಯೆ “104” ಅನ್ನು ಸಂಪರ್ಕಿಸಿ. ಇದಕ್ಕೆ ಯಾವುದೇ ಕೋಡ್ ನಂಬರ್ ಬಳಸಬೇಕಾಗಿಲ್ಲ.
ಪುರುಷ ಸಂತಾನಹರಣ ಶಸ್ತ್ರಚಿಕಿತ್ಸೆ ಸುಲಭ, ಸರಳ ಮತ್ತು ಜನಸಂಖ್ಯೆ ನಿಯಂತ್ರಣದಲ್ಲಿ ಪುರುಷರ ಭಾಗವಹಿಸುವಿಕೆಗೆ ಸದವಕಾಶ.
——