Accounts Higher Paper 1 2013, second session ಆಧಾರಿತ ಪ್ರಶ್ನೆ ಪತ್ರಿಕೆ Answer the following questions. 1 mark for each correct answer. Please enter your email: 1. ……. ನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ ೧೧೮ ‘ಎ’ ರಡಿಯಲ್ಲಿ ಒಬ್ಬ ನಿವೃತ್ತ ಸರ್ಕಾರಿ ನೌಕರನಿಗೆ ನಗದೀಕರಣ ಸೌಲಭ್ಯಗಳಿಗಾಗಿ ಲೆಕ್ಕ ಹಾಕುವಂತಿಲ್ಲ. ಮಧ್ಯಂತರ ಪರಿಹಾರ ಮೂಲವೇತನ ತುಟ್ಟಿ ಭತ್ಯೆ ಸ್ಥಗಿತ ವೇತನ ಬಡ್ತಿ 2. ೩೫ನೇ ವಯಸ್ಸಿನವರೆಗೆ ಮಿಲಿಟರಿ ಸೇವೆ ಸಲ್ಲಿಸಿದ ಒಬ್ಬ ಮಾಜಿ ಯೋಧನು ೪೦ನೇ ವಯಸ್ಸಿನಲ್ಲಿ ರಾಜ್ಯ ಸರ್ಕಾರಿ ಸೇವೆಗೆ ಸೇರಿದಾಗ, ಆತನಿಗೆ ಹೆಚ್ಚುವರಿಯಾಗಿ ಲಭ್ಯವಾಗುವ ಅರ್ಹತಾದಾಯಕ ಸೇವೆಯು…… ೫ ವರ್ಷಗಳು ೪ ವರ್ಷಗಳು ೧೦ ವರ್ಷಗಳು ಮೇಲಿನ ಯಾವುದೂ ಅಲ್ಲ 3. ಬುದ್ಧಿಮಾಂದ್ಯ/ಅಂಗವಿಕಲ ಮಕ್ಕಳನ್ನು ಹೊಂದಿರುವ ಒಬ್ಬ ಮಹಿಳಾ ನೌಕರಳಿಗೆ………… ಕಡಿಮೆ ಇಲ್ಲದಂತೆ ಮಗು ಆರೈಕೆ ರಜೆ ಮಂಜೂರು ಮಾಡಬಹುದಾಗಿದೆ. ಒಂದು ಕ್ಯಾಲೆಂಡರ್ ವರ್ಷದಲ್ಲಿ ನಾಲ್ಕು ಸಲ ಪ್ರತಿಬಾರಿ ೧೦ ದಿನಗಳು ಒಂದು ಕ್ಯಾಲೆಂಡರ್ ವರ್ಷದಲ್ಲಿ ಎರಡು ಸಲ ಪ್ರತಿಬಾರಿ ೨೦ ದಿನಗಳು ಒಂದು ಕ್ಯಾಲೆಂಡರ್ ವರ್ಷದಲ್ಲಿ ಮೂರು ಸಲ ಪ್ರತಿಬಾರಿ ೧೫ ದಿನಗಳು ಅಂತಹ ಯಾವುದೇ ರಜೆಗಳು ಚಾಲ್ತಿಯಲ್ಲಿಲ್ಲ 4. ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ ನಿಯಮ ೨೨೪ ‘ಎ’ ರಡಿಯಲ್ಲಿನ ಸೌಲಭ್ಯವನ್ನು…… ದಿನಾಂಕದ ನಂತರ ನೇಮಕಾತಿ ಹೊಂದಿದ ಸರ್ಕಾರಿ ನೌಕರನು ಪಡೆಯಲು ಅರ್ಹನಾಗುವುದಿಲ್ಲ. ೧-೧-೨೦೦೬ ೧-೯-೨೦೦೬ ೧-೪-೨೦೦೬ ೧-೭-೨೦೦೬ 5. ಹೊಸದಾಗಿ ವ್ಯಾಖ್ಯಾನಿಸಿದ ವಂತಿಗೆ ಪಿಂಚಣಿ ಯೋಜನೆ ಅಡಿಯಲ್ಲಿ ಬರುವ ಒಬ್ಬ ಸರ್ಕಾರಿ ನೌಕರನು ರಾಜ್ಯ ಸರ್ಕಾರಿ ಸೇವೆಗೆ ದಿ. ೧-೫-೨೦೦೬ ರಂದು ಸೇರಿದಾಗ ಮತ್ತು ಸೇವೆಯಲ್ಲಿದ್ದಾಗಲೇ ದಿ. ೨-೪-೨೦೧೦ ರಂದು ಮೃತಪಟ್ಟಲ್ಲಿ ಆತನ ಕುಟುಂಬಕ್ಕೆ ಪಾವತಿಸಬೇಕಾದ ಇಡುಗಂಟು ಪರಿಹಾರ ಮೊತ್ತ…… ತಿಂಗಳ ಉಪಲಬ್ಧದ ೧೨ ಪಟ್ಟು ತಿಂಗಳ ಉಪಲಬ್ಧದ ೪ ಪಟ್ಟು ತಿಂಗಳ ಉಪಲಬ್ಧದ ೨೪ ಪಟ್ಟು ಆತನ ಕುಟುಂಬ ಪಡೆಯಲು ಅರ್ಹವಾಗುವುದಿಲ್ಲ. 6. ಒಬ್ಬ ಸರ್ಕಾರಿ ನೌಕರನು ದಿ. ೧-೪-೨೦೧೨ ರಿಂದ ೩೦-೦೬-೨೦೧೨ ರ ಅವಧಿಯಲ್ಲಿ ನಿವೃತ್ತಿ ಹೊಂದಿದಲ್ಲಿ, ನಿವೃತ್ತಿ ಮೇಲೆ ರಜೆ ನಗದೀಕರಣಕ್ಕಾಗಿ ಆಧ್ಯರ್ಪಿಸಬೇಕಾದ ಗರಿಷ್ಟ ಗಳಿಕೆ ರಜೆಗಳು…… ೩೦೦ ದಿನಗಳು ೨೪೦ ದಿನಗಳು ೨೮೦ ದಿನಗಳು ೨೫೫ ದಿನಗಳು 7. ಒಬ್ಬ ಮಹಿಳಾ ಸರ್ಕಾರಿ ನೌಕರಳಿಗೆ ಮಂಜೂರು ಮಾಡಬಹುದಾದ ಗರಿಷ್ಟ ಮಾತೃತ್ವ ರಜೆ…… ೧೬೦ ದಿನಗಳು ೧೩೫ ದಿನಗಳು ೧೮೦ ದಿನಗಳು ೨೪೦ ದಿನಗಳು 8. ಕೆಳಗಿನ ವಿವರಗಳೊಂದಿಗೆ ದಿ. ೩೦-೧೧-೨೦೧೨ ರಂದು ಸ್ವ ಇಚ್ಛಾ ನಿವೃತ್ತಿ ಹೊಂದುತ್ತಿರುವ ಒಬ್ಬ ಸರ್ಕಾರಿ ನೌಕರನಿಗೆ ಅರ್ಹವಾಗುವ ಪಿಂಚಣಿ ಲೆಕ್ಕಚಾರ ಮಾಡುವುದು. ನೌಕರನ ಜನ್ಮ ದಿ: ೬-೧೧-೧೯೫೪ ನೌಕರನು ಸೇವೆಗೆ ಸೇರಿದ ದಿ: ೧೦-೧೨-೧೯೮೧ ನೌಕರನ ಅಂತಿಮ ವೇತನ ರೂ. ೪೮,೯೦೦/- ರೂ. ೨೨,೯೬೮/- ರೂ. ೨೨,೯೬೯/- ರೂ. ೨೨,೨೨೮/- ರೂ. ೨೪,೪೫೦/- 9. …… ಹೊರತು ಪಡಿಸಿ ಯಾವುದೇ ವಿಧದ ರಜೆಗೆ ಅರೆಕಾಲಿಕ ಸರ್ಕಾರಿ ನೌಕರನು ಅರ್ಹರಾಗುವುದಿಲ್ಲ. ಸಾಂಧರ್ಭಿಕ ರಜೆ ಅರ್ಧವೇತನ ರಜೆ ಗಳಿಕೆ ರಜೆ ಅಸಾಧಾರಣ ರಜೆ 10. ಯಾವುದೆ ನಿಗದಿತ ಅವಧಿಗೆ ಮಿತಿಗೊಳಿಸದೇ, ಉಪಯೋಗಿಸಿಕೊಳ್ಳಲಾಗುವ ಗಳಿಕೆ ರಜೆ ಅವಧಿಯಲ್ಲಿ ಪಡೆದುಕೊಳ್ಳಬಹುದಾದ ಭತ್ಯೆ…… ಸ್ಥಳಿಯ ಭತ್ಯೆಗಳು ಪ್ರಾಜೆಕ್ಟ್ ಭತ್ಯೆಗಳು ಅಭ್ಯಾಸೇತರ ಭತ್ಯೆಗಳು ಮೇಲಿನ ಯಾವುದು ಅಲ್ಲ 11. …… ದಿನಾಂಕದಿಂದ ಒಬ್ಬ ಸರ್ಕಾರಿ ನೌಕರನ ವೇತನ ಮತ್ತು ಭತ್ಯೆಗಳು ಸ್ಥಗಿತಗೊಳ್ಳುತ್ತದೆ. ವಜಾ ಮಾಡಿದ ತೆಗೆದು ಹಾಕಿದ ಕಡ್ಡಾಯ ನಿವೃತ್ತಿ ಹೊಂದಿದ ಮೇಲಿನ ಎಲ್ಲಾ 12. ದಿನಾಂಕ ೨೫-೦೭-೨೦೧೨ ರ ಬೆಳಿಗ್ಗೆ ೧೦.೦೦ ಘಂಟೆಯಿಂದ ದಿನಾಂಕ ೩೦-೦೭-೨೦೧೨ ರ ಸಂಜೆ ೬.೦೦ ಘಂಟೆಯವರೆಗೆ ಒಬ್ಬ ಸರ್ಕಾರಿ ನೌಕರನನ್ನು ತರಬೇತಿಗಾಗಿ ನಿಯೋಜಿಸಿ, ಅಲ್ಲಿ ಆತನಿಗೆ ಸರ್ಕಾರದ ವೆಚ್ಚದಲ್ಲಿ ವಾಸ್ತವ್ಯ ಮತ್ತು ಭೋಜನಾ ವ್ಯವಸ್ಥೆ ನೀಡಲಾಗಿರುತ್ತದೆ. ಆತನು ತರಬೇತಿ ಅವಧಿಯಲ್ಲಿ ಅರ್ಧ ದಿನ ಸಾಂದರ್ಭಿಕ ರಜೆ ಪಡೆದಲ್ಲಿ ಆತನಿಗೆ ಅರ್ಹವಾಗುವ ದಿನಭತ್ಯೆ…… ೪ ದಿನಗಳ ಪೂರ್ಣ ದರದಲ್ಲಿ ದಿನ ಭತ್ಯೆ ೪ ೧/೨ ದಿನಗಳು ಪೂರ್ಣ ದರದಲ್ಲಿ ದಿನ ಭತ್ಯೆ ೫ ದಿನಗಳ ಅರ್ಧ ದರದಲ್ಲಿ ದಿನಭತ್ಯೆ ೫ ದಿನಗಳ ನಾಲ್ಕನೇ ಒಂದು ಭಾಗ ದರದಲ್ಲಿ ದಿನಭತ್ಯೆ 13. ದಿನಾಂಕ ೩೦-೦೩-೨೦೧೨ ರಲ್ಲಿದ್ದಂತೆ, ಲೆಕ್ಕದಲ್ಲಿ ೧೬ ದಿನಗಳ ಅರ್ಧವೇತನ ರಜೆ ಬಾಕಿ ಇದ್ದು, ದಿನಾಂಕ ೧೮-೦೪-೨೦೧೨ ರಿಂದ ಗರಿಷ್ಠ ಪರಿವರ್ತಿತ ರಜೆ ಹಾಗೂ ದಿನಾಂಕ ೦೯-೦೫-೨೦೧೨ ರವರೆಗೆ ಗಳಿಸದ ರಜೆಯೊಂದಿಗೆ ಒಬ್ಬ ಸರ್ಕಾರಿ ನೌಕರನು ಉಪಯೋಗಿಸಿಕೊಂಡಾಗ ಆತನ ಲೆಕ್ಕದಲ್ಲಿ ದಿನಾಂಕ ೧-೧-೨೦೧೩ ರಂದು ಇರಬೇಕಾದ ರಜೆ ಬಾಕಿ…… ೧೦ ದಿನಗಳು ೬ ದಿನಗಳು ೪ ದಿನಗಳು ೯ ದಿನಗಳು 14. …… ನಿಯಮದ ಪ್ರಕಾರ ‘ಡೈಸ್-ನಾನ್’ ಎಂದು ಪರಿಗಣಿಸಿದ ಅವಧಿಯನ್ನು ವೇತನ ಭಡ್ತಿಗೆ ಲೆಕ್ಕ ಹಾಕುವಂತಿಲ್ಲ. ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ ೮(೧೪-ಎ) ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ ೫೫ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ ೫೫ ‘ಎ’ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ ೭೬ 15. ಸೇರುವಿಕೆ ಕಾಲ ಮೀರಿ ನಿಂತ ಸರ್ಕಾರಿ ನೌಕರನ ಅವಧಿಯನ್ನು …… ಎಂದು ಪರಿಗಣಿಸಲಾಗುವುದು. ಆತನ ಲೆಕ್ಕದಲ್ಲಿರುವ ರಜೆ ಸೇರುವಿಕೆ ಕಾಲದ ವಿಸ್ತರಣೆ ಅನಧಿಕೃತ ಗೈರು ಹಾಜರಿ ಡೈಸ್ ನಾನ್ 16. ಯಾವ ವಿಧದ ರಜೆಯನ್ನು ರಜೆಯ ಲೆಕ್ಕಕ್ಕೆ ಖರ್ಚು ಹಾಕುವಂತಿಲ್ಲ? ಮಾತೃತ್ವ ರಜೆಗಳ ಮುಂದುವರೆದ ಅವಧಿಯಲ್ಲಿ ಉಪಯೋಗಿಸಿಕೊಂಡ ರಜೆ ಗಳಿಸದ ರಜೆ ಪಿತೃತ್ವ ರಜೆ ವೈದ್ಯಕೀಯ ಕಾರಣಗಳ ಮೇಲೆ ಯಾವುದೇ ವಿಧದ ರಜೆ 17. ಒಬ್ಬ ಸರ್ಕಾರಿ ನೌಕರನ ಜನ್ಮ ದಿನಾಂಕ ೧-೩-೧೯೫೫ ಮತ್ತು ನೇಮಕಾತಿಯಾದ ದಿನಾಂಕ ೧೩-೧೦-೧೯೮೭ ಆಗಿದ್ದು, ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ ೨೪೭ ‘ಎ’ ಪ್ರಕಾರ ಅರ್ಹವಾಗುವ ಅಧಿಕ ಸೇವೆಯ ಅವಧಿ…… ೨ ವರ್ಷಗಳು ೨ ವರ್ಷಗಳು ೭ ತಿಂಗಳು ೨ ವರ್ಷಗಳು ಮತ್ತು ೧೨ ದಿನಗಳು ಮೇಲಿನ ಯಾವುದೂ ಅಲ್ಲ 18. ಒಬ್ಬ ಸರ್ಕಾರಿ ನೌಕರನ ಸೇವೆಗೆ ಸೇರಿದ ದಿನಾಂಕ ೧೯-೬-೧೯೮೦ ಪೂರ್ವಾಹ್ನ ದಿ. ೨೭-೧೦-೨೦೧೨ ರಿದ ಜಾರಿಗೆ ಬರುವಂತೆ ಆತನು ಸ್ವ ಇಚ್ಛಾ ನಿವೃತ್ತಿ ಪಡೆಯುತ್ತಾನೆ. ಅವನ ಸೇವಾ ಅವಧಿಯಲ್ಲಿ ಒಂದು ತಿಂಗಳು ಮತ್ತು ೬ ದಿನಗಳು ಡೈಸ್ ನಾನ್ ಎಂದು ಪರಿಗಣಿಸಲಾಗಿದೆ. ಅವನ ಅರ್ಹತಾದಾಯಕ ಸೇವೆ…… ೩೨ ವರ್ಷಗಳು, ೩ ತಿಂಗಳು, ೨ ದಿನಗಳು ೩೨ ವರ್ಷಗಳು, ೪ ತಿಂಗಳು, ೮ ದಿನಗಳು ೩೨ ವರ್ಷಗಳು, ೩ ತಿಂಗಳು ೩೨ ವರ್ಷಗಳು, ೪ ತಿಂಗಳು 19. ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ ನಿಯಮ ೨೪೭ ‘ಎ’ ಪ್ರಕಾರ, ನಿವೃತ್ತಿ ಹೊಂದುತ್ತಿರುವ ಸರ್ಕಾರಿ ನೌಕರರಿಗೆ ನಿಡಲಾಗುವ ಗರಿಷ್ಠ ಅಧಿಕ ಸೇವೆ……… ೨ ವರ್ಷಗಳು ೪ ವರ್ಷಗಳು ೫ ವರ್ಷಗಳು ೬ ವರ್ಷಗಳು 20. ವೇತನ ಶ್ರೇಣಿ ರೂ. ೨೦,೦೦೦-೫೦೦-೨೧,೦೦೦-೬೦೦-೨೪,೬೦೦-೭೦೦-೨೮,೮೦೦-೩೩,೬೦೦-೯೦೦-೩೬,೩೦೦ ರಲ್ಲಿ ದಿನಾಂಕ ೧-೬-೨೦೧೨ ರಲ್ಲಿದ್ದಂತೆ ಒಬ್ಬ ನೌಕರನು ರೂ. ೨೧,೦೦೦/- ಮೂಲ ವೇತನ ಪಡೆಯುತ್ತಿದ್ದಾನೆ ಮತ್ತು ಸಂಚಿತ ಪರಿಣಾಮ ರಹಿತ ಒಂದು ವಾರ್ಷಿಕ ವೇತನ ಬಡ್ತಿಯನ್ನುಒಂದು ವರ್ಷದ ಅವಧಿಗೆ ತಡೆಯಿಡಿಯಲು ಸರ್ಕಾರವು ದಿ. ೨೫-೬-೨೦೧೨ ರಂದು ಆದೇಶಿಸಿದಾಗ ದಿ. ೧-೬-೨೦೧೩ ರಂದು ಆತನ ವೇತನವು…… ರೂ. ೨೧,೦೦೦ ರೂ. ೨೧,೬೦೦ ರೂ. ೨೨,೨೦೦ ಮೇಲಿನ ಯಾವುದೂ ಅಲ್ಲ Loading … Question 1 of 20