ಕೆಲವು ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳಲು ಸಲ್ಲಿಸಬೇಕಾದ ದಾಖಲಾತಿಗಳ ವಿವರಗಳು
೧) ಗೇಣಿ ರಹಿತ ದೃಢೀಕರಣ ಪ್ರಮಾಣ ಪತ್ರ
೨) ವ್ಯವಸಾಯಗಾರರ ಕುಟುಂಬ ದೃಢೀಕರಣ ಪ್ರಮಾಣ ಪತ್ರ
೩) ಜಮೀನು ಇಲ್ಲದಿರುವ ಬಗ್ಗೆ ದೃಢೀಕರಣ ಪ್ರಮಾಣ ಪತ್ರ
೪) ಸಣ್ಣ/ ಅತಿಸಣ್ಣ ಹಿಡುವಳಿದಾರರ ಪ್ರಮಾಣ ಪತ್ರ
೭) ಬೋನಪೈಡ್ ದೃಢೀಕರಣ ಪ್ರಮಾಣ ಪತ್ರ
೮) ಸಾಲ ತೀರಿಸುವ ಶಕ್ತಿ ಪ್ರಮಾಣ ಪತ್ರ
೯) ವ್ಯವಸಾಯಗಾರ ದೃಢೀಕರಣ ಪ್ರಮಾಣ ಪತ್ರ
೧೧) ಜಾತಿ ಮತ್ತು ಆದಾಯ ಪ್ರಮಾಣ ಪತ್ರ
೧೨) ಜಾತಿ ಪ್ರಮಾಣ ಪತ್ರ (ಪ್ರವರ್ಗ- ಎ)
೧೩) ಜಾತಿ ಪ್ರಮಾಣ ಪತ್ರ (ಅ.ಜಾ ಅ.ಪಂ)
೧೫) ಮೇಲುಸ್ಥರಕ್ಕೆ ಸೇರಿಲ್ಲವೆಂದು ಪ್ರಮಾಣ ಪತ್ರ
೩೩) ಮೃತರ ಕುಟುಂಬ ಸದಸ್ಯರ ದೃಢೀಕರಣ ಪ್ರಮಾಣ ಪತ್ರ
೩೪) ಸರ್ಕಾರಿ ನೌಕರಿ ಇಲ್ಲದಿರುವ ಬಗ್ಗೆ ಪ್ರಮಾಣ ಪತ್ರ
೩೭) ಮರು ಮದುವೆ ಆಗಿಲ್ಲ ಪ್ರಮಾಣ ಪತ್ರ
೩೮) ೧೧ ಇ (ಮ್ಯುಟೇಶನ್ ಪೂರ್ವ) ನಕ್ಷೆಗಾಗಿ ಅರ್ಜಿ
೩೯) ಅಲಿನೇಶನ್ ಪೂರ್ವ ನಕ್ಷೆಗಾಗಿ ಅರ್ಜಿ
೧) ಗೇಣಿ ರಹಿತ ದೃಢೀಕರಣ ಪ್ರಮಾಣ ಪತ್ರ
ಮತದಾರರ ಗುರುತಿನ ಚೀಟಿ
ಪಡಿತರ ಚೀಟಿ
ಆಧಾರ್ ಕಾರ್ಡ್
೨೦/ರೂ ಛಾಪ ಕಾಗದ (ನೋಟರಿ)
ಆ ರ್ಟಿ ಸಿ
ಜಮೀನಿನ ಖಾತೆ ಪ್ರತಿ
೨) ವ್ಯವಸಾಯಗಾರರ ಕುಟುಂಬ ದೃಢೀಕರಣ ಪ್ರಮಾಣ ಪತ್ರ
ಮತದಾರರ ಗುರುತಿನ ಚೀಟಿ
ಪಡಿತರ ಚೀಟಿ
ಆಧಾರ್ ಕಾರ್ಡ್
೨೦/ರೂ ಛಾಪ ಕಾಗದ (ನೋಟರಿ)
ಆರ್ ಟಿ ಸಿ
ವಂಶವೃಕ್ಷ + ದೃಢೀಕರಣ
೧೯೭೩-೭೪ರ ಕೈಬರಹದ ಆರ್ ಟಿ ಸಿ
ಅಹವಾಲು ತಃಖ್ತೆ
ಜಮೀನಿನ ಖಾತೆ ಪ್ರತಿ
೩) ಜಮೀನು ಇಲ್ಲದಿರುವ ಬಗ್ಗೆ ದೃಢೀಕರಣ ಪ್ರಮಾಣ ಪತ್ರ
ಮತದಾರರ ಗುರುತಿನ ಚೀಟಿ
ಪಡಿತರ ಚೀಟಿ
ಆಧಾರ್ ಕಾರ್ಡ್
೨೦/ರೂ ಛಾಪ ಕಾಗದ (ನೋಟರಿ)
ವಂಶವೃಕ್ಷ + ದೃಢೀಕರಣ
ಅಹವಾಲು ತಃಖ್ತೆ
ತಾಲ್ಲೂಕಿನ ಬೇರೆ ಹೋಬಳಿ ರಾ. ನಿ. ಯವರಿಂದ ವರದಿ
೪) ಸಣ್ಣ/ ಅತಿಸಣ್ಣ ಹಿಡುವಳಿದಾರರ ಪ್ರಮಾಣ ಪತ್ರ
ಮತದಾರರ ಗುರುತಿನ ಚೀಟಿ
ಪಡಿತರ ಚೀಟಿ
ಆಧಾರ್ ಕಾರ್ಡ್
೨೦/ರೂ ಛಾಪ ಕಾಗದ (ನೋಟರಿ)
ವಂಶವೃಕ್ಷ + ದೃಢೀಕರಣ
ಅಹವಾಲು ತಃಖ್ತೆ
ಜಮೀನಿನ ಖಾತೆ ಪ್ರತಿ
೫) ಕೃಷಿ ಕಾರ್ಮಿಕ ಪ್ರಮಾಣ ಪತ್ರ
ಮತದಾರರ ಗುರುತಿನ ಚೀಟಿ
ಪಡಿತರ ಚೀಟಿ
ಆಧಾರ್ ಕಾರ್ಡ್
೨೦/ರೂ ಛಾಪ ಕಾಗದ (ನೋಟರಿ)
ವಂಶವೃಕ್ಷ + ದೃಢೀಕರಣ
ಅಹವಾಲು ತಃಖ್ತೆ
ಗ್ರಾ ಪಂ ಯಿಂದ ಉದ್ಯೋಗ ಖಾತ್ರಿ ಚೀಟಿ
೬) ಭೂ ಹಿಡುವಳಿ ಪ್ರಮಾಣ ಪತ್ರ
ಮತದಾರರ ಗುರುತಿನ ಚೀಟಿ
ಪಡಿತರ ಚೀಟಿ
ಆಧಾರ್ ಕಾರ್ಡ್
೨೦/ರೂ ಛಾಪ ಕಾಗದ (ನೋಟರಿ)
ವಂಶವೃಕ್ಷ + ದೃಢೀಕರಣ
ಅಹವಾಲು ತಃಖ್ತೆ
ಜಮೀನಿನ ಖಾತೆ ಪ್ರತಿ
೭) ಬೋನಪೈಡ್ ದೃಢೀಕರಣ ಪ್ರಮಾಣ ಪತ್ರ
ಮತದಾರರ ಗುರುತಿನ ಚೀಟಿ
ಪಡಿತರ ಚೀಟಿ
ಆಧಾರ್ ಕಾರ್ಡ್
೨೦/ರೂ ಛಾಪ ಕಾಗದ (ನೋಟರಿ)
ವಂಶವೃಕ್ಷ + ದೃಢೀಕರಣ
ಅಹವಾಲು ತಃಖ್ತೆ
ಜಮೀನಿನ ಖಾತೆ ಪ್ರತಿ
೮) ಸಾಲ ತೀರಿಸುವ ಶಕ್ತಿ ಪ್ರಮಾಣ ಪತ್ರ
ಮತದಾರರ ಗುರುತಿನ ಚೀಟಿ
ಪಡಿತರ ಚೀಟಿ
ಆಧಾರ್ ಕಾರ್ಡ್
೨೦/ರೂ ಛಾಪ ಕಾಗದ (ನೋಟರಿ)
ವಂಶವೃಕ್ಷ + ದೃಢೀಕರಣ
ಅಹವಾಲು ತಃಖ್ತೆ
ಜಮೀನಿನ ಖಾತೆ ಪ್ರತಿ
ಸಬ್ ರಿಜಿಸ್ಟರ್ ರಿಂದ ಜಮೀನಿನ ಮಾರುಕಟ್ಟೆ ದರಪಟ್ಟಿ
೫೦೦/ರೂ ಮೌಲ್ಯದ ಛಾಪಾಕಾಗದ
೯) ವ್ಯವಸಾಯಗಾರ ದೃಢೀಕರಣ ಪ್ರಮಾಣ ಪತ್ರ
ಮತದಾರರ ಗುರುತಿನ ಚೀಟಿ
ಪಡಿತರ ಚೀಟಿ
ಆಧಾರ್ ಕಾರ್ಡ್
೨೦/ರೂ ಛಾಪ ಕಾಗದ (ನೋಟರಿ)
ವಂಶವೃಕ್ಷ + ದೃಢೀಕರಣ
ಅಹವಾಲು ತಃಖ್ತೆ
ಜಮೀನಿನ ಖಾತೆ ಪ್ರತಿ
೧೦) ಕುಟುಂಬ ವಂಶವೃಕ್ಷ ದೃಢೀಕರಣ
ಮತದಾರರ ಗುರುತಿನ ಚೀಟಿ
ಪಡಿತರ ಚೀಟಿ
ಆಧಾರ್ ಕಾರ್ಡ್
೨೦/ರೂ ಛಾಪ ಕಾಗದ (ನೋಟರಿ)
ಅರ್ಜಿದಾರರ ಭಾವಚಿತ್ರ
೧೧) ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ಮತದಾರರ ಗುರುತಿನ ಚೀಟಿ
ಪಡಿತರ ಚೀಟಿ
ಆಧಾರ್ ಕಾರ್ಡ್
ಶಾಲಾ ದಾಖಲೆ (ಜಾತಿ ಬಗ್ಗೆ)
೨೦/ರೂ ಛಾಪ ಕಾಗದ (ನೋಟರಿ) (ನೌಕರಿಗಾಗಿ)
ವಂಶವೃಕ್ಷ + ದೃಢೀಕರಣ (ನೌಕರಿಗಾಗಿ)
ಅಹವಾಲು ತಃಖ್ತೆ (ನೌಕರಿಗಾಗಿ)
ಜಾಮೀನಿನ ಖಾತೆ ಪ್ರತಿ (ನೌಕರಿಗಾಗಿ)
ಅರ್ಜಿದಾರರು ಅವಿದ್ಯಾವಂತರಾಗಿದ್ದಲ್ಲಿ ೨೦/ ರೂ ಛಾಪಕಾಗದ (ನೋಟರಿ)
ಸರ್ಕಾರಿ ನೌಕರರಾಗಿದ್ದರೆ ವೇತನ ದೃಢೀಕರಣ
೧೨) ಜಾತಿ ಪ್ರಮಾಣ ಪತ್ರ (ಪ್ರವರ್ಗ– ಎ)
ಮತದಾರರ ಗುರುತಿನ ಚೀಟಿ
ಪಡಿತರ ಚೀಟಿ
ಆಧಾರ್ ಕಾರ್ಡ್
ಶಾಲಾ ದಾಖಲೆ (ಜಾತಿ ಬಗ್ಗೆ)
೨೦/ರೂ ಛಾಪ ಕಾಗದ (ನೋಟರಿ) (ನೌಕರಿಗಾಗಿ)
ವಂಶವೃಕ್ಷ + ದೃಢೀಕರಣ (ನೌಕರಿಗಾಗಿ)
ಅಹವಾಲು ತಃಖ್ತೆ (ನೌಕರಿಗಾಗಿ)
ಜಾಮೀನಿನ ಖಾತೆ ಪ್ರತಿ (ನೌಕರಿಗಾಗಿ)
ಅರ್ಜಿದಾರರು ಅವಿದ್ಯಾವಂತರಾಗಿದ್ದಲ್ಲಿ ೨೦/ ರೂ ಛಾಪಕಾಗದ (ನೋಟರಿ)
ಸರ್ಕಾರಿ ನೌಕರರಾಗಿದ್ದರೆ ವೇತನ ದೃಢೀಕರಣ
೧೩) ಜಾತಿ ಪ್ರಮಾಣ ಪತ್ರ (ಅ.ಜಾ ಅ.ಪಂ)
ಮತದಾರರ ಗುರುತಿನ ಚೀಟಿ
ಪಡಿತರ ಚೀಟಿ
ಆಧಾರ್ ಕಾರ್ಡ್
ಶಾಲಾ ದಾಖಲೆ (ಜಾತಿ ಬಗ್ಗೆ)
೨೦/ರೂ ಛಾಪ ಕಾಗದ (ನೋಟರಿ) (ನೌಕರಿಗಾಗಿ)
ವಂಶವೃಕ್ಷ + ದೃಢೀಕರಣ (ನೌಕರಿಗಾಗಿ)
ಅಹವಾಲು ತಃಖ್ತೆ (ನೌಕರಿಗಾಗಿ)
ಜಾಮೀನಿನ ಖಾತೆ ಪ್ರತಿ (ನೌಕರಿಗಾಗಿ)
ಅರ್ಜಿದಾರರು ಅವಿದ್ಯಾವಂತರಾಗಿದ್ದಲ್ಲಿ ೨೦/ ರೂ ಛಾಪಕಾಗದ (ನೋಟರಿ)
ಸರ್ಕಾರಿ ನೌಕರರಾಗಿದ್ದರೆ ವೇತನ ದೃಢೀಕರಣ
ಅರ್ಜಿದಾರರ ಭಾವಚಿತ್ರ
೧೪) ಆಧಾಯ ಪ್ರಮಾಣ ಪತ್ರ
ಮತದಾರರ ಗುರುತಿನ ಚೀಟಿ
ಪಡಿತರ ಚೀಟಿ
ಆಧಾರ್ ಕಾರ್ಡ್
ಶಾಲಾ ದಾಖಲೆ (ಜಾತಿ ಬಗ್ಗೆ)
೨೦/ರೂ ಛಾಪ ಕಾಗದ (ನೋಟರಿ) (ನೌಕರಿಗಾಗಿ)
ವಂಶವೃಕ್ಷ + ದೃಢೀಕರಣ (ನೌಕರಿಗಾಗಿ)
ಅಹವಾಲು ತಃಖ್ತೆ (ನೌಕರಿಗಾಗಿ)
ಜಾಮೀನಿನ ಖಾತೆ ಪ್ರತಿ (ನೌಕರಿಗಾಗಿ)
ಅರ್ಜಿದಾರರು ಅವಿದ್ಯಾವಂತರಾಗಿದ್ದಲ್ಲಿ ೨೦/ ರೂ ಛಾಪಕಾಗದ (ನೋಟರಿ)
ಸರ್ಕಾರಿ ನೌಕರರಾಗಿದ್ದರೆ ವೇತನ ದೃಢೀಕರಣ
೧೫) ಮೇಲುಸ್ಥರಕ್ಕೆ ಸೇರಿಲ್ಲವೆಂದು ಪ್ರಮಾಣ ಪತ್ರ
ಮತದಾರರ ಗುರುತಿನ ಚೀಟಿ
ಪಡಿತರ ಚೀಟಿ
ಆಧಾರ್ ಕಾರ್ಡ್
ಶಾಲಾ ದಾಖಲೆ (ಜಾತಿ ಬಗ್ಗೆ)
೨೦/ರೂ ಛಾಪ ಕಾಗದ (ನೋಟರಿ) (ನೌಕರಿಗಾಗಿ)
ವಂಶವೃಕ್ಷ + ದೃಢೀಕರಣ (ನೌಕರಿಗಾಗಿ)
ಅಹವಾಲು ತಃಖ್ತೆ (ನೌಕರಿಗಾಗಿ)
ಜಾಮೀನಿನ ಖಾತೆ ಪ್ರತಿ (ನೌಕರಿಗಾಗಿ)
ಅರ್ಜಿದಾರರು ಅವಿದ್ಯಾವಂತರಾಗಿದ್ದಲ್ಲಿ ೨೦/ ರೂ ಛಾಪಕಾಗದ (ನೋಟರಿ)
ಸರ್ಕಾರಿ ನೌಕರರಾಗಿದ್ದರೆ ವೇತನ ದೃಢೀಕರಣ
೧ ರಿಂದ ೧೦ನೇ ತರಗತಿಯ ವರಗೆ ಗ್ರಾಮೀಣ ಅಭ್ಯರ್ಥಿ ದೃಢೀಕರಣ
೧೬) ಅನುಕಂಪದ ಆಧಾಯ ಪ್ರಮಾಣ ಪತ್ರ
ಮತದಾರರ ಗುರುತಿನ ಚೀಟಿ
ಪಡಿತರ ಚೀಟಿ
ಆಧಾರ್ ಕಾರ್ಡ್
ಶಾಲಾ ದಾಖಲೆ (ಜಾತಿ ಬಗ್ಗೆ)
೨೦/ರೂ ಛಾಪ ಕಾಗದ (ನೋಟರಿ) (ನೌಕರಿಗಾಗಿ)
ವಂಶವೃಕ್ಷ + ದೃಢೀಕರಣ (ನೌಕರಿಗಾಗಿ)
ಅಹವಾಲು ತಃಖ್ತೆ (ನೌಕರಿಗಾಗಿ)
ಜಾಮೀನಿನ ಖಾತೆ ಪ್ರತಿ (ನೌಕರಿಗಾಗಿ)
ಅರ್ಜಿದಾರರು ಅವಿದ್ಯಾವಂತರಾಗಿದ್ದಲ್ಲಿ ೨೦/ ರೂ ಛಾಪಕಾಗದ (ನೋಟರಿ)
ನೌಕರಿಯಲ್ಲಿದ್ದವರ ಇಲಾಖೆ ದೃಢೀಕರಣ
ಸರ್ಕಾರಿ ನೌಕರರಾಗಿದ್ದರೆ ವೇತನ ದೃಢೀಕರಣ
೧೭) ಜೀವಂತ ದೃಢೀಕರಣ ಪತ್ರ
ಮತದಾರರ ಗುರುತಿನ ಚೀಟಿ
ಪಡಿತರ ಚೀಟಿ
ಆಧಾರ್ ಕಾರ್ಡ್
೨೦/ರೂ ಛಾಪ ಕಾಗದ (ನೋಟರಿ)
೧೮) ಅಲ್ಪ ಸಂಖ್ಯಾತ ಪ್ರಮಾಣ ಪತ್ರ
ಮತದಾರರ ಗುರುತಿನ ಚೀಟಿ
ಪಡಿತರ ಚೀಟಿ
ಆಧಾರ್ ಕಾರ್ಡ್
ಶಾಲಾ ದಾಖಲೆ (ಜಾತಿ ಬಗ್ಗೆ)
೨೦/ರೂ ಛಾಪ ಕಾಗದ (ನೋಟರಿ) (ನೌಕರಿಗಾಗಿ)
ವಂಶವೃಕ್ಷ + ದೃಢೀಕರಣ (ನೌಕರಿಗಾಗಿ)
ಅಹವಾಲು ತಃಖ್ತೆ (ನೌಕರಿಗಾಗಿ)
ಜಾಮೀನಿನ ಖಾತೆ ಪ್ರತಿ (ನೌಕರಿಗಾಗಿ)
ಅರ್ಜಿದಾರರು ಅವಿದ್ಯಾವಂತರಾಗಿದ್ದಲ್ಲಿ ೨೦/ ರೂ ಛಾಪಕಾಗದ (ನೋಟರಿ)
೧೯) ಓ ಬಿ ಸಿ ದೃಢೀಕರಣ ಪತ್ರ
ಮತದಾರರ ಗುರುತಿನ ಚೀಟಿ
ಪಡಿತರ ಚೀಟಿ
ಆಧಾರ್ ಕಾರ್ಡ್
ಶಾಲಾ ದಾಖಲೆ (ಜಾತಿ ಬಗ್ಗೆ)
೨೦/ರೂ ಛಾಪ ಕಾಗದ (ನೋಟರಿ) (ನೌಕರಿಗಾಗಿ)
ವಂಶವೃಕ್ಷ + ದೃಢೀಕರಣ (ನೌಕರಿಗಾಗಿ)
ಅಹವಾಲು ತಃಖ್ತೆ (ನೌಕರಿಗಾಗಿ)
ಜಾಮೀನಿನ ಖಾತೆ ಪ್ರತಿ (ನೌಕರಿಗಾಗಿ)
ಅರ್ಜಿದಾರರು ಅವಿದ್ಯಾವಂತರಾಗಿದ್ದಲ್ಲಿ ೨೦/ ರೂ ಛಾಪಕಾಗದ (ನೋಟರಿ)
ಸರ್ಕಾರಿ ನೌಕರರಾಗಿದ್ದರೆ ವೇತನ ದೃಢೀಕರಣ
೨೦) ಜನಸಂಖ್ಯಾ ಪ್ರಮಾಣ ಪತ್ರ
ಮತದಾರರ ಗುರುತಿನ ಚೀಟಿ
ಪಡಿತರ ಚೀಟಿ
ಆಧಾರ್ ಕಾರ್ಡ್
೨೧) ವಾಸಸ್ಥಳ ಪ್ರಮಾಣ ಪತ್ರ
ಮತದಾರರ ಗುರುತಿನ ಚೀಟಿ
ಪಡಿತರ ಚೀಟಿ
ಆಧಾರ್ ಕಾರ್ಡ್
೨೨) ನಿವಾಸಿ ಪ್ರಮಾಣ ಪತ್ರ
ಮತದಾರರ ಗುರುತಿನ ಚೀಟಿ
ಪಡಿತರ ಚೀಟಿ
ಆಧಾರ್ ಕಾರ್ಡ್
೨೩) ಇ.ಗಾ.ರಾ.ವೃ.ವಿ ವೇತನ
ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ
ಆಧಾರ್ ಕಾರ್ಡ್, ೨೦/ರೂ ಛಾಪ ಕಾಗದ (ನೋಟರಿ)
ವಂಶವೃಕ್ಷ + ದೃಢೀಕರಣ, ಅಹವಾಲು ತಃಖ್ತೆ
ಜಮೀನಿನ ಖಾತೆ ಪ್ರತಿ, ವಾಸಸ್ಥಳ
ಆಧಾಯ ಪ್ರಮಾಣ ಪತ್ರ, ಪಂಚಾಯಿತಿ ಸದಸ್ಯರ ದೃಢೀಕರಣ
ನಿಗದಿತ ನಮೂನೆಯಲ್ಲಿ ಅರ್ಜಿ, ವೈದ್ಯಕೀಯ ದೃಢೀಕರಣ ಪತ್ರ
ಮಾದರಿ ಸಹಿ, ಭಾವಚಿತ್ರ- ೪
ಬ್ಯಾಂಕ್ ಪಾಸ್ ಬುಕ್ ನಕಲು
೨೪) ಸ. ಸು. ಯೋಜನೆ
ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ
ಆಧಾರ್ ಕಾರ್ಡ್, ೨೦/ರೂ ಛಾಪ ಕಾಗದ (ನೋಟರಿ)
ವಂಶವೃಕ್ಷ + ದೃಢೀಕರಣ, ಅಹವಾಲು ತಃಖ್ತೆ
ಜಮೀನಿನ ಖಾತೆ ಪ್ರತಿ, ವಾಸಸ್ಥಳ
ಆಧಾಯ ಪ್ರಮಾಣ ಪತ್ರ, ಪಂಚಾಯಿತಿ ಸದಸ್ಯರ ದೃಢೀಕರಣ
ನಿಗಧಿತ ನಮೂನೆಯಲ್ಲಿ ಅರ್ಜಿ, ವೈದ್ಯಕೀಯ ದೃಢೀಕರಣ ಪತ್ರ
ಮಾದರಿ ಸಹಿ, ಭಾವಚಿತ್ರ- ೪
ಬ್ಯಾಂಕ್ ಪಾಸ್ ಬುಕ್ ನಕಲು
೨೫) ನಿ. ವಿ. ವೇತನ
ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ
ಆಧಾರ್ ಕಾರ್ಡ್, ೨೦/ರೂ ಛಾಪ ಕಾಗದ (ನೋಟರಿ)
ವಂಶವೃಕ್ಷ + ದೃಢೀಕರಣ, ಅಹವಾಲು ತಃಖ್ತೆ
ಜಮೀನಿನ ಖಾತೆ ಪ್ರತಿ, ವಾಸಸ್ಥಳ
ಆಧಾಯ ಪ್ರಮಾಣ ಪತ್ರ, ಪಂಚಾಯಿತಿ ಸದಸ್ಯರ ದೃಢೀಕರಣ
ನಿಗಧಿತ ನಮೂನೆಯಲ್ಲಿ ಅರ್ಜಿ, ವೈದ್ಯಕೀಯ ದೃಢೀಕರಣ ಪತ್ರ
ಮಾದರಿ ಸಹಿ, ಭಾಚಿತ್ರ- ೪
ಬ್ಯಾಂಕ್ ಪಾಸ್ ಬುಕ್ ನಕಲು, ಮರಣ ಪ್ರಮಾಣ ಪತ್ರ
೨೬) ಅಂ. ಪೋ. ವೇತನ
ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ
ಆಧಾರ್ ಕಾರ್ಡ್, ೨೦/ರೂ ಛಾಪ ಕಾಗದ (ನೋಟರಿ)
ವಂಶವೃಕ್ಷ + ದೃಢೀಕರಣ, ಅಹವಾಲು ತಃಖ್ತೆ
ಜಮೀನಿನ ಖಾತೆ ಪ್ರತಿ, ವಾಸಸ್ಥಳ
ಆಧಾಯ ಪ್ರಮಾಣ ಪತ್ರ, ಪಂಚಾಯಿತಿ ಸದಸ್ಯರ ದೃಢೀಕರಣ
ನಿಗಧಿತ ನಮೂನೆಯಲ್ಲಿ ಅರ್ಜಿ, ವೈದ್ಯಕೀಯ ದೃಢೀಕರಣ ಪತ್ರ
ಮಾದರಿ ಸಹಿ, ಭಾವಚಿತ್ರ- ೪
ಬ್ಯಾಂಕ್ ಪಾಸ್ ಬುಕ್ ನಕಲು
೨೭) ರಾ. ಕು. ಕ್ಷೇ. ಯೋಜನೆ
ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ
ಆಧಾರ್ ಕಾರ್ಡ್, ೨೦/ರೂ ಛಾಪ ಕಾಗದ (ನೋಟರಿ)
ವಂಶವೃಕ್ಷ + ದೃಢೀಕರಣ, ಅಹವಾಲು ತಃಖ್ತೆ
ಜಮೀನಿನ ಖಾತೆ ಪ್ರತಿ, ವಾಸಸ್ಥಳ
ಆಧಾಯ ಪ್ರಮಾಣ ಪತ್ರ, ಪಂಚಾಯತಿ ಸದಸ್ಯರ ದೃಢೀಕರಣ
ನಿಗಧಿತ ನಮೂನೆಯಲ್ಲಿ ಅರ್ಜಿ, ವೈದ್ಯಕೀಯ ದೃಢೀಕರಣ ಪತ್ರ
ಮಾದರಿ ಸಹಿ, ಭಾವಚಿತ್ರ- ೪
ಬ್ಯಾಂಕ್ ಪಾಸ್ ಬುಕ್ ನಕಲು, ಮರಣ ಪ್ರಮಾಣ ಪತ್ರ
೨೮) ಮೈತ್ರಿ ಯೋಜನೆ
ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ
ಆಧಾರ್ ಕಾರ್ಡ್, ೨೦/ರೂ ಛಾಪ ಕಾಗದ (ನೋಟರಿ)
ವಂಶವೃಕ್ಷ + ದೃಢೀಕರಣ, ಅಹವಾಲು ತಃಖ್ತೆ
ಜಮೀನಿನ ಖಾತೆ ಪ್ರತಿ, ವಾಸಸ್ಥಳ
ಆಧಾಯ ಪ್ರಮಾಣ ಪತ್ರ, ಪಂಚಾಯತಿ ಸದಸ್ಯರ ದೃಢೀಕರಣ
ನಿಗಧಿತ ನಮೂನೆಯಲ್ಲಿ ಅರ್ಜಿ, ವೈದ್ಯಕೀಯ ದೃಢೀಕರಣ ಪತ್ರ
ಮಾದರಿ ಸಹಿ, ಭಾವಚಿತ್ರ- ೪
ಬ್ಯಾಂಕ್ ಪಾಸ್ ಬುಕ್ ನಕಲು
೨೯) ಮನಸ್ವಿನಿ ಯೋಜನೆ
ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ
ಆಧಾರ್ ಕಾರ್ಡ್, ೨೦/ರೂ ಛಾಪ ಕಾಗದ (ನೋಟರಿ)
ವಂಶವೃಕ್ಷ + ದೃಢೀಕರಣ, ಅಹವಾಲು ತಃಖ್ತೆ
ಜಮೀನಿನ ಖಾತೆ ಪ್ರತಿ, ವಾಸಸ್ಥಳ
ಆಧಾಯ ಪ್ರಮಾಣ ಪತ್ರ, ಪಂಚಾಯತಿ ಸದಸ್ಯರ ದೃಢೀಕರಣ
ನಿಗಧಿತ ನಮೂನೆಯಲ್ಲಿ ಅರ್ಜಿ, ವೈದ್ಯಕೀಯ ದೃಢೀಕರಣ ಪತ್ರ
ಮಾದರಿ ಸಹಿ, ಭಾವಚಿತ್ರ- ೪
ಬ್ಯಾಂಕ್ ಪಾಸ್ ಬುಕ್ ನಕಲು
೩೦) ಅಂತ್ಯ ಸಂಸ್ಕಾರ ವೇತನ
ಮತದಾರರ ಗುರುತಿನ ಚೀಟಿ
ಪಡಿತರ ಚೀಟಿ
ಆಧಾರ್ ಕಾರ್ಡ್
೨೦/ರೂ ಛಾಪ ಕಾಗದ (ನೋಟರಿ)
ವಂಶವೃಕ್ಷ + ದೃಢೀಕರಣ
ಅಹವಾಲು ತಃಖ್ತೆ
ಜಮೀನಿನ ಖಾತೆ ಪ್ರತಿ
ವಾಸಸ್ಥಳ
ಆಧಾಯ ಪ್ರಮಾಣ ಪತ್ರ
ಮರಣ ಪ್ರಮಾಣ ಪತ್ರ
ಬ್ಯಾಂಕ್ ಪಾಸ್ ಬುಕ್ ನಕಲು
೩೧) ಎ. ವಿ. ಪಿ
ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ
ಆಧಾರ್ ಕಾರ್ಡ್, ೨೦/ರೂ ಛಾಪ ಕಾಗದ (ನೋಟರಿ)
ವಂಶವೃಕ್ಷ + ದೃಢೀಕರಣ, ಅಹವಾಲು ತಃಖ್ತೆ
ಜಮೀನಿನ ಖಾತೆ ಪ್ರತಿ, ವಾಸಸ್ಥಳ
ಆಧಾಯ ಪ್ರಮಾಣ ಪತ್ರ, ಪಂಚಾಯತಿ ಸದಸ್ಯರ ದೃಢೀಕರಣ
ನಿಗಧಿತ ನಮೂನೆಯಲ್ಲಿ ಅರ್ಜಿ, ವೈದ್ಯಕೀಯ ದೃಢೀಕರಣ ಪತ್ರ
ಮಾದರಿ ಸಹಿ, ಭಾವಚಿತ್ರ- ೪
ಬ್ಯಾಂಕ್ ಪಾಸ್ ಬುಕ್ ನಕಲು
೩೨) ಎಫ್. ಡಬ್ಲ್ಯೂ. ಪಿ
ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ
ಆಧಾರ್ ಕಾರ್ಡ್, ೨೦/ರೂ ಛಾಪ ಕಾಗದ (ನೋಟರಿ)
ವಂಶವೃಕ್ಷ + ದೃಢೀಕರಣ, ಅಹವಾಲು ತಃಖ್ತೆ
ಜಮೀನಿನ ಖಾತೆ ಪ್ರತಿ, ವಾಸಸ್ಥಳ
ಆಧಾಯ ಪ್ರಮಾಣ ಪತ್ರ, ಪಂಚಾಯತಿ ಸದಸ್ಯರ ದೃಢೀಕರಣ
ನಿಗಧಿತ ನಮೂನೆಯಲ್ಲಿ ಅರ್ಜಿ, ವೈದ್ಯಕೀಯ ದೃಢೀಕರಣ ಪತ್ರ
ಮಾದರಿ ಸಹಿ, ಭಾವಚಿತ್ರ- ೪
ಬ್ಯಾಂಕ್ ಪಾಸ್ ಬುಕ್ ನಕಲು
ಕೃಷಿ ಇಲಾಖೆ ದೃಢೀಕರಣ
೩೩) ಮೃತರ ಕುಟುಂಬ ಸದಸ್ಯರ ದೃಢೀಕರಣ ಪ್ರಮಾಣ ಪತ್ರ
ಮತದಾರರ ಗುರುತಿನ ಚೀಟಿ
ಪಡಿತರ ಚೀಟಿ
ಆಧಾರ್ ಕಾರ್ಡ್
೨೦/ರೂ ಛಾಪ ಕಾಗದ (ನೋಟರಿ)
ವಂಶವೃಕ್ಷ + ದೃಢೀಕರಣ,
ಮರಣ ಪ್ರಮಾಣ ಪತ್ರ
೩೪) ಸರ್ಕಾರಿ ನೌಕರಿ ಇಲ್ಲದಿರುವ ಬಗ್ಗೆ ಪ್ರಮಾಣ ಪತ್ರ
ಮತದಾರರ ಗುರುತಿನ ಚೀಟಿ
ಪಡಿತರ ಚೀಟಿ
ಆಧಾರ್ ಕಾರ್ಡ್
ಶಾಲಾ ದಾಖಲೆ (ಜಾತಿ ಬಗ್ಗೆ)
೨೦/ರೂ ಛಾಪ ಕಾಗದ (ನೋಟರಿ)
ವಂಶವೃಕ್ಷ + ದೃಢೀಕರಣ
ಅಹವಾಲು ತಃಖ್ತೆ
ಜಮೀನಿನ ಖಾತೆ ಪ್ರತಿ
ಅರ್ಜಿದಾರರು ಅವಿದ್ಯಾವಂತರಾಗಿದ್ದಲ್ಲಿ ೨೦/ ರೂ ಛಾಪಕಾಗದ (ನೋಟರಿ)
೩೫) ನಿರುದ್ಯೋಗ ದೃಢೀಕರಣ ಪತ್ರ
ಮತದಾರರ ಗುರುತಿನ ಚೀಟಿ
ಪಡಿತರ ಚೀಟಿ
ಆಧಾರ್ ಕಾರ್ಡ್
ಶಾಲಾ ದಾಖಲೆ (ಜಾತಿ ಬಗ್ಗೆ)
೨೦/ರೂ ಛಾಪ ಕಾಗದ (ನೋಟರಿ)
ವಂಶವೃಕ್ಷ + ದೃಢೀಕರಣ
ಅಹವಾಲು ತಃಖ್ತೆ
ಜಮೀನಿನ ಖಾತೆ ಪ್ರತಿ
ಅರ್ಜಿದಾರರು ಅವಿದ್ಯಾವಂತರಾಗಿದ್ದಲ್ಲಿ ೨೦/ ರೂ ಛಾಪಕಾಗದ (ನೋಟರಿ)
೩೬) ವಿಧವೆ ಪ್ರಮಾಣ ಪತ್ರ
ಮತದಾರರ ಗುರುತಿನ ಚೀಟಿ
ಪಡಿತರ ಚೀಟಿ
ಆಧಾರ್ ಕಾರ್ಡ್
೨೦/ರೂ ಛಾಪ ಕಾಗದ (ನೋಟರಿ)
ವಂಶವೃಕ್ಷ + ದೃಢೀಕರಣ
ಮರಣ ಪ್ರಮಾಣ ಪತ್ರ
ಅಹವಾಲು ತಃಖ್ತೆ
ಜಮೀನಿನ ಖಾತೆ ಪ್ರತಿ
೩೭) ಮರು ಮದುವೆ ಆಗಿಲ್ಲ ಪ್ರಮಾಣ ಪತ್ರ
ಮತದಾರರ ಗುರುತಿನ ಚೀಟಿ
ಪಡಿತರ ಚೀಟಿ
ಆಧಾರ್ ಕಾರ್ಡ್
೨೦/ರೂ ಛಾಪ ಕಾಗದ (ನೋಟರಿ)
ವಂಶವೃಕ್ಷ + ದೃಢೀಕರಣ
ಮರಣ ಪ್ರಮಾಣ ಪತ್ರ
ಅಹವಾಲು ತಃಖ್ತೆ
ಜಮೀನಿನ ಖಾತೆ ಪ್ರತಿ
೩೮) ೧೧ ಇ (ಮ್ಯುಟೇಶನ್ ಪೂರ್ವ) ನಕ್ಷೆಗಾಗಿ ಅರ್ಜಿ
ಆರ್ ಟಿ ಸಿ (ಸರ್ವೆ ಇಲಾಖೆಯಿಂದ ದೃಢೀಕರಣ )
ಆಧಾರ್ ಕಾರ್ಡ್
೩೯) ಅಲಿನೇಶನ್ ಪೂರ್ವ ನಕ್ಷೆಗಾಗಿ ಅರ್ಜಿ
ಆರ್ ಟಿ ಸಿ (ಸರ್ವೆ ಇಲಾಖೆಯಿಂದ ದೃಢೀಕರಣ)
ಆಧಾರ್ ಕಾರ್ಡ್
೪೦) ತತ್ಕಾಲ್ ಪೋಡಿ ಅರ್ಜಿ
ಆರ್ ಟಿ ಸಿ (ಸರ್ವೆ ಇಲಾಖೆಯಿಂದ ದೃಢೀಕರಣ)
ಆಧಾರ್ ಕಾರ್ಡ್
೪೧) ಹದ್ದು ಬಸ್ಸು ಅರ್ಜಿ
ಆರ್ ಟಿ ಸಿ (ಸರ್ವೆ ಇಲಾಖೆಯಿಂದ ದೃಢೀಕರಣ )
ಆಧಾರ್ ಕಾರ್ಡ್
೪೨) ಇ ಸ್ವತ್ತು ಅರ್ಜಿ
ಗ್ರಾಮ ಪಂಚಾಯಿತಿ ದೃಢೀಕರಣ
ಅರ್ಜಿದಾರರ ಭಾವಚಿತ್ರ
ಮನೆಯ ಭಾವಚಿತ್ರ
ಆಧಾರ್ ಕಾರ್ಡ್
೪೩) ಆಧಾರ್ ಕಾರ್ಡ್ ನೋಂದಾವಣೆ
ಮತದಾರರ ಗುರುತಿನ ಚೀಟಿ
ಪಡಿತರ ಚೀಟಿ
ಜನನ ಪ್ರಮಾಣ ಪತ್ರ
೪೪) ಜನನ ಮರಣ ನೋಂದಾವಣೆ
ಗ್ರಾಮಲೆಕ್ಕಿಗರಿಂದ ವರದಿ
ಆಧಾರ್ ಕಾರ್ಡ್
೪೫) ಖಾತೆ ಬದಲಾವಣೆಗೆ ಅರ್ಜಿ
ಆರ್ ಟಿ ಸಿ
ಎಂ ಆರ್
ಆಕಾರ್ ಬಂ
ಮರಣ ಪ್ರಮಾಣ ಪತ್ರ
ಅರ್ಜಿ
ವಂಶವೃಕ್ಷ + ದೃಢೀಕರಣ
೪೬) ಬೆಳೆ ದೃಢೀಕರಣ
ಆಧಾರ್ ಕಾರ್ಡ್
ಆರ್ ಟಿ ಸಿ