ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ ಉಪಕಾರ್ಯದರ್ಶಿ-1 ಸೇವಾ ನಿಯಮಗಳು ಇವರನ್ನು 2016ರ ಅಂಗವಿಕಲರ ಹಕ್ಕುಗಳ ಅಧಿನಿಯಮದ ಅನುಷ್ಠಾನ ಉಸ್ತುವಾರಿ ಅಧಿಕಾರಿಯನ್ನಾಗಿ ನೇಮಿಸಿರುವ ಆದೇಶ.
ಜಾಲತಾಣಗಳನ್ನು ಅಂಧರ ಸ್ನೇಹಿಗೊಳಿಸಲು ಆದೇಶ
ಲಿಪಿಕಾರರ ಸೇವಾ ನಿಯಮಾವಳಿಯ ಪರಿಷ್ಕೃತ ನೂತನ ಆದೇಶ12Feb2021
ಅಂಗವಿಕಲರಿಗೆ ಸಂಬಂಧಿಸಿದ ಪ್ರಸ್ಥಾವನೆಗಳನ್ನು ಒಂದು ತಿಂಗಳ ಒಳಗೆ ವಿಲೇಗೊಳಿಸಲು ಸುತ್ತೋಲೆ
Proceedings of the Technical Advisory Panel Meeting of DPAR(e.Gov) held on 3rd Nov 2018 at
ಬುದ್ದಿಮಾಂದ್ಯ_ಮಕ್ಕಳನ್ನು_ನೋಡಿಕೊಳ್ಳಲು_ರಾಜ್ಯ_ಸರ್ಕಾರಿ_ಮಹಿಳಾ_ನೌಕರರಿಗೆ_’ಶಿಶುಪಾಲನಾ_ರಜೆ’_ಬಗ್ಗೆ[1]
ಬುದ್ಧಿ ಮಾಂದ್ಯ ಹಾಗೂ ಅಂಗವಿಕಲ ಮಕ್ಕಳನ್ನು ನೋಡಿಕೊಳ್ಳಲು ಸರ್ಕಾರಿ ಮಹಿಳಾ ನೌಕರರಿಗೆ ccl_karnataka_govt[1]
ನಿರಾಕ್ಷೇಪಣ ಪ್ರಮಾಣಪತ್ರದ ನೂತನ ನಿಯಮದ ಅಧಿಸೂಚನೆ
ರಾಜ್ಯ ಹುದ್ದೆಗಳ ನೇರನೇಮಕಾತಿಗಳಲ್ಲಿ ವಿಕಲಚೇತನರಿಗೆ ಸಮತಳ ಮೀಸಲಾತಿ order
ರಾಜ್ಯ ಸರ್ಕಾರದ a b ವೃಂದಗಳ ಉದ್ಯೋಗಗಳಲ್ಲಿ ಅಂಗವಿಕಲರಿಗೆ ಶೇಕಡ 4%ಮೀಸಲಾತಿ ಆದೇಶ
ಅಗತ್ಯ ಸೇವಾ ಇಲಾಖೆಗಳ ಅಂಧ ನೌಕರರಿಗೆ ಕೊರೋನ ವೈರಾಣು ಹಿನ್ನೆಲೆಯ ರಜೆ ವಿನಾಯಿತಿ ಆದೇಶ
ಈ ಕೆಳಗಿನ ಸುತ್ತೋಲೆಯು 30/03/2020ರಿಂದ ೧೪/೦೪/೨೦೨೦ರವರೆಗೆ ಅಗತ್ಯ ಸೇವೆಯಡಿ ರಾಜ್ಯ ಸರ್ಕಾರವು ಗುರುತಿಸಿರುವ ಇಲಾಖೆಗಳ ಅಂಧ ನೌಕರರಿಗೆ ಅನ್ವೈಸುವುದು.
state govt circular for essential dept blind employees
unicode ಪದ್ಧತಿಯನ್ನು ಅನುಷ್ಠಾನಗೊಳಿಸುವ ಕುರಿತು
ಸರ್ಕಾರಿ ಮತ್ತು ಅರೆ ಸರ್ಕಾರಿ ಅಂಧ ನೌಕರರಿಗೆ ಉಚಿತ ಬಸ್ ಪಾಸ್ ಸುತ್ತೋಲೆ
ವರ್ಗಾವಣೆ ಆದೇಶಗಳು, 2019
- Transfer Guidelance related to court, 2019
- ಅಂಗವಿಕಲ ನೌಕರರನ್ನು ಗಮನದಲ್ಲಿರಿಸಿಕೊಂಡು ಹೊರಡಿಸಲಾದ ೨೦೧೪ರ ವರ್ಗಾವಣೆ ಮಾರ್ಗಸೂಚಿ.
- 2013ರ ವರ್ಗಾವಣೆ GUIDELINES
ರಾಜ್ಯ 6ನೇ ವೇತನ ಆಯೋಗ ಶಿಫಾರಸ್ಸಿನಂತೆ flexy time ಆದೇಶ
ಕಛೇರಿಗೆ ಒಂದು ಘಂಟೆ ಅನಿವಾರ್ಯ ಪರಿಸ್ಥಿತಿಯಲ್ಲಿ ತಡವಾಗಿ ತೆರಳಬಹುದು. ಆದರೆ, ಊಟದ ಅವಧಿ ಮತ್ತು ಕಛೇರಿಯ ಸಮಯದ ಬಳಿಕ ಕಾರ್ಯನಿರ್ವಹಿಸಬೇಕು ಎಂಬ ಒಕ್ಕಣೆಯ ಷರತ್ತು ಈ ಆದೇಶದಲ್ಲಿದೆ.
Flexi time ಆದೇಶದ .pdf ಕಡತ
ಆರನೇ ವೇತನ ಆಯೋಗದ ಶಿಫಾರಸ್ಸಿನಂತೆ ದಿನಾಂಕ 11ನೇ ಜನವರಿ 2019 ರಂದು ಜಾರಿಗೊಂಡ ಮೂರು ಪ್ರಮುಖ ಆದೇಶಗಳು
1. ಅಂಧ ಮತ್ತು ಅಂಗವಿಕಲ ರಾಜ್ಯ ಸರ್ಕಾರಿ ನೌಕರರಿಗೆ ನೀಡಲಾಗುತ್ತಿರುವ ವಾಹನ ಭತ್ಯೆ ದರಗಳ ಪರಿಷ್ಕರಣೆ.
2. ವಿಕಲ ಚೇತನ (ಅಂಗವಿಕಲ) ರಾಜ್ಯ ಸರ್ಕಾರಿ ನೌಕರರು, ಮೋಟಾರುಚಾಲಿತ/ಯಾಂತ್ರಿಕ (ಮೆಕ್ಯಾನಿಕಲ್) ವಾಹನಗಳನ್ನು ಖರೀದಿಸಲು ನೀಡಲಾಗುತ್ತಿರುವ ಸಹಾಯಧನವನ್ನು ಪರಿಷ್ಕರಿಸುವ ಬಗ್ಗೆ.
3. ರಾಜ್ಯ ಸರ್ಕಾರಿ ನೌಕರರ ಅವಲಂಬಿತ ವಿಶೇಷ ಚೇತನ (ಅಂಧ ಮತ್ತು ಅಂಗವಿಕಲ) ಮಕ್ಕಳಿಗೆ ನೀಡುತ್ತಿರುವ ಶೈಕ್ಷಣಿಕ ಭತ್ಯೆಯನ್ನು ಪರಿಷ್ಕರಿಸುವ ಬಗ್ಗೆ.
ಆರ್ಥಿಕ ಪ್ರತ್ಯಾಯೋಜನೆ ನಿಯಮಗಳು
ತೆರಿಗೆ ವಿನಾಯಿತಿ ನಿಯಮಗಳು
ವೇತನ ಶ್ರೇಣಿಗಳ ಪರಿಷ್ಕರಣೆ ಮತ್ತು ಇತರ ಸಂಬಂಧಿತ ಆದೇಶಗಳು
ಆದೇಶ ಸಂಖ್ಯೆ: ಎಫ್‍ಡಿ 06 ಎಸ್‍ಆರ್‍ಪಿ 2018,
ಬೆಂಗಳೂರು, ದಿನಾಂಕ 19ನೇ ಏಪ್ರಿಲ್ 2018
- KCS__Revised_Pay__Rules__2018__Kan__-Final__82_Pages in unicode
>
- 6ನೇ ವೇತನ ಆಯೋಗದ ಶಿಫಾರಸ್ಸುಗಳ ಕಡತಗಳು ದೊರೆಯುವ ಕೊಂಡಿ
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ – ಆದೇಶ ಪ್ರತಿ