- Base Cercular on Appointment of Grievance redressel officer in all department
- Base Cercular on Appointment of Grievance redressel officer in all department Boards & corporation for persons with disabilities as per provisions of Section 23 Dated 10-10-2019
- a B promotion to state govt pwd employees
- 7ನೇ ವೇತನ ಆಯೋಗದಂತೆ ವಿಕಲಚೇತನ ನೌಕರರಿಗೆ 6% ಭತ್ಯೆ ಆದೇಶ
- ಎಲೆಕ್ಟ್ರಾನಿಕ್-ಉಪಕರಣಗಳ ಖರೀದಿಗೆ ಬಡ್ಡಿರಹಿತ ಮುಂಗಡ
- state govt reservation in C D promotion for PWD employees28.3.23
- ಮಾನ್ಯತೆ ಪಡೆದ ಕ್ರೀಡೆಗಳಲ್ಲಿ ಪದಕ ವಿಜೇತರಾದ ಅಂಗವಿಕಲರಿಗೆ ಹುದ್ದೆಗಳು
- 30a STATE GOVT SERVICES GUIDELINES FOR PWD
- highcourt adopted facilities to pwd employees
- ಇಲಾಖಾ ಪರೀಕ್ಷೆಯನ್ನು ಬರೆಯಲು ಲಿಪಿಕಾರರ ನೆರವಿನ ಸೇವಾ ನಿಯಮಗಳು
- ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ ಉಪಕಾರ್ಯದರ್ಶಿ-1 ಸೇವಾ ನಿಯಮಗಳು ಇವರನ್ನು 2016ರ ಅಂಗವಿಕಲರ ಹಕ್ಕುಗಳ ಅಧಿನಿಯಮದ ಅನುಷ್ಠಾನ ಉಸ್ತುವಾರಿ ಅಧಿಕಾರಿಯನ್ನಾಗಿ ನೇಮಿಸಿರುವ ಆದೇಶ.
- ಜಾಲತಾಣಗಳನ್ನು ಅಂಧರ ಸ್ನೇಹಿಗೊಳಿಸಲು ಆದೇಶ
- ಲಿಪಿಕಾರರ ಸೇವಾ ನಿಯಮಾವಳಿಯ ಪರಿಷ್ಕೃತ ನೂತನ ಆದೇಶ12Feb2021
- ಅಂಗವಿಕಲರಿಗೆ ಸಂಬಂಧಿಸಿದ ಪ್ರಸ್ಥಾವನೆಗಳನ್ನು ಒಂದು ತಿಂಗಳ ಒಳಗೆ ವಿಲೇಗೊಳಿಸಲು ಸುತ್ತೋಲೆ
- Proceedings of the Technical Advisory Panel Meeting of DPAR(e.Gov) held on 3rd Nov 2018 at
- ಬುದ್ದಿಮಾಂದ್ಯ_ಮಕ್ಕಳನ್ನು_ನೋಡಿಕೊಳ್ಳಲು_ರಾಜ್ಯ_ಸರ್ಕಾರಿ_ಮಹಿಳಾ_ನೌಕರರಿಗೆ_’ಶಿಶುಪಾಲನಾ_ರಜೆ’_ಬಗ್ಗೆ[1]
- ಬುದ್ಧಿ ಮಾಂದ್ಯ ಹಾಗೂ ಅಂಗವಿಕಲ ಮಕ್ಕಳನ್ನು ನೋಡಿಕೊಳ್ಳಲು ಸರ್ಕಾರಿ ಮಹಿಳಾ ನೌಕರರಿಗೆ ccl_karnataka_govt[1]
- ನಿರಾಕ್ಷೇಪಣ ಪ್ರಮಾಣಪತ್ರದ ನೂತನ ನಿಯಮದ ಅಧಿಸೂಚನೆ
- ರಾಜ್ಯ ಹುದ್ದೆಗಳ ನೇರನೇಮಕಾತಿಗಳಲ್ಲಿ ವಿಕಲಚೇತನರಿಗೆ ಸಮತಳ ಮೀಸಲಾತಿ order
- ರಾಜ್ಯ ಸರ್ಕಾರದ a b ವೃಂದಗಳ ಉದ್ಯೋಗಗಳಲ್ಲಿ ಅಂಗವಿಕಲರಿಗೆ ಶೇಕಡ 4%ಮೀಸಲಾತಿ ಆದೇಶ
- unicode ಪದ್ಧತಿಯನ್ನು ಅನುಷ್ಠಾನಗೊಳಿಸುವ ಕುರಿತು
- ksrtc bus Pass 25-07-2019 Circular
ಅಗತ್ಯ ಸೇವಾ ಇಲಾಖೆಗಳ ಅಂಧ ನೌಕರರಿಗೆ ಕೊರೋನ ವೈರಾಣು ಹಿನ್ನೆಲೆಯ ರಜೆ ವಿನಾಯಿತಿ ಆದೇಶ
ಈ ಕೆಳಗಿನ ಸುತ್ತೋಲೆಯು 30/03/2020ರಿಂದ ೧೪/೦೪/೨೦೨೦ರವರೆಗೆ ಅಗತ್ಯ ಸೇವೆಯಡಿ ರಾಜ್ಯ ಸರ್ಕಾರವು ಗುರುತಿಸಿರುವ ಇಲಾಖೆಗಳ ಅಂಧ ನೌಕರರಿಗೆ ಅನ್ವೈಸುವುದು.
state govt circular for essential dept blind employees
ವರ್ಗಾವಣೆ ಆದೇಶಗಳು
- ವಿಶೇಷ ಚೇತನ ಸರ್ಕಾರಿ ನೌಕರರ ವರ್ಗಾವಣೆಗಳ ಬಗ್ಗೆ ಸಿಆಸುಇ26ಸೇನೌವ2022
- ಅಂಗವಿಕಲ ನೌಕರರನ್ನು ಗಮನದಲ್ಲಿರಿಸಿಕೊಂಡು ಹೊರಡಿಸಲಾದ ೨೦೧೪ರ ವರ್ಗಾವಣೆ ಮಾರ್ಗಸೂಚಿ.
- 2013ರ ವರ್ಗಾವಣೆ GUIDELINES
ರಾಜ್ಯ 6ನೇ ವೇತನ ಆಯೋಗ ಶಿಫಾರಸ್ಸಿನಂತೆ flexy time ಆದೇಶ
-
ಕಛೇರಿಗೆ ಒಂದು ಘಂಟೆ ಅನಿವಾರ್ಯ ಪರಿಸ್ಥಿತಿಯಲ್ಲಿ ತಡವಾಗಿ ತೆರಳಬಹುದು. ಆದರೆ, ಊಟದ ಅವಧಿ ಮತ್ತು ಕಛೇರಿಯ ಸಮಯದ ಬಳಿಕ ಕಾರ್ಯನಿರ್ವಹಿಸಬೇಕು ಎಂಬ ಒಕ್ಕಣೆಯ ಷರತ್ತು ಈ ಆದೇಶದಲ್ಲಿದೆ.
flexy time ಸರ್ಕಾರದ ಆದೇಶ ಸಂಖ್ಯೆ ಸಿಆಸುಇ 04 ಕತವ 2019 08 02 2019
ಆರನೇ ವೇತನ ಆಯೋಗದ ಶಿಫಾರಸ್ಸಿನಂತೆ ದಿನಾಂಕ 11ನೇ ಜನವರಿ 2019 ರಂದು ಜಾರಿಗೊಂಡ ಮೂರು ಪ್ರಮುಖ ಆದೇಶಗಳು
1. ಅಂಧ ಮತ್ತು ಅಂಗವಿಕಲ ರಾಜ್ಯ ಸರ್ಕಾರಿ ನೌಕರರಿಗೆ ನೀಡಲಾಗುತ್ತಿರುವ ವಾಹನ ಭತ್ಯೆ ದರಗಳ ಪರಿಷ್ಕರಣೆ.
2. ವಿಕಲ ಚೇತನ (ಅಂಗವಿಕಲ) ರಾಜ್ಯ ಸರ್ಕಾರಿ ನೌಕರರು, ಮೋಟಾರುಚಾಲಿತ/ಯಾಂತ್ರಿಕ (ಮೆಕ್ಯಾನಿಕಲ್) ವಾಹನಗಳನ್ನು ಖರೀದಿಸಲು ನೀಡಲಾಗುತ್ತಿರುವ ಸಹಾಯಧನವನ್ನು ಪರಿಷ್ಕರಿಸುವ ಬಗ್ಗೆ.
3. ರಾಜ್ಯ ಸರ್ಕಾರಿ ನೌಕರರ ಅವಲಂಬಿತ ವಿಶೇಷ ಚೇತನ (ಅಂಧ ಮತ್ತು ಅಂಗವಿಕಲ) ಮಕ್ಕಳಿಗೆ ನೀಡುತ್ತಿರುವ ಶೈಕ್ಷಣಿಕ ಭತ್ಯೆಯನ್ನು ಪರಿಷ್ಕರಿಸುವ ಬಗ್ಗೆ.
ವಸತಿಗೃಹಗಳಲ್ಲಿ ಮೀಸಲಾತಿ
ಆರ್ಥಿಕ ಪ್ರತ್ಯಾಯೋಜನೆ ನಿಯಮಗಳು
ವೃತ್ತಿ ತೆರಿಗೆ ವಿನಾಯಿತಿ ಅಧಿಸೂಚನೆ
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ – ಆದೇಶ ಪ್ರತಿ