ಸಂಘದ ರಚನೆ ಮತ್ತು ಆಡಳಿತ ( ಬೈಲಾ ) ನಿಯಮಾನುಸಾರ
ಮುಖ್ಯ ಚುನಾವಣಾ ಅಧಿಕಾರಿಯಾಗಿ Dr. ಉಮಾದೇವಿ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ತರು, ಸರ್ಕಾರಿ ಪ್ರತಮ ದರ್ಜೆ ಕಾಲೇಜು ವಿಜಯನಗರ ಬೆಂಗಳೂರು
ಮತ್ತು
ಸಹ ಚುನಾವಣಾ ಅಧಿಕಾರಿಯಾಗಿ ನಾಗರಾಜು, ದ್ವಿತಿಯ ದರ್ಜೆ ಸಹಾಯಕರು ಉಪಖಜಾನೆ ಕುಣಿಗಲ್
ಈ ಸಂಘದ ೨೦೨೧-೨೪ನೇ ಸಾಲಿನ ಚುನಾವಣಾ ನಾಮಪತ್ರ ಸಲ್ಲಿಕೆ ಹಾಗು ನಾಮಪತ್ರಗಳ ಪರಿಶೀಲನೆಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ.
ಮೂರು ಹುದ್ದೆಗಳಿಗೆ ಮಾತ್ರ ಚುನಾವಣೆ ನಡೆಸುವುದು ಅಗತ್ಯವಿರುವುದರಿಂದ, ಕೋವಿಡ್‌ನಿಂದ ಲಾಕ್ಡೌನ್ ಆದ ಹಿನ್ನೆಲೆಯಲ್ಲಿ ಅನಿರ್ದಿಷ್ಟ ಕಾಲದವರೆಗು ಮುಂದೂಡಲ್ಪಟ್ಟಿದ್ದ ಚುನಾವಣೆಯನ್ನು ನಡೆಸಲು ತೀರ್ಮಾನಿಸಲಾಗಿದೆ.
ಚುನಾವಣೆ ನಡೆಯಲಿರುವ ಹುದ್ದೆಗಳು ಮತ್ತು ಅಭ್ಯರ್ಥಿಗಳ ಹೆಸರು:
೧. ಅಧ್ಯಕ್ಷ ಸ್ಥಾನ. ಕಣದಲ್ಲಿ ಶಿವಾನಂದ ಕಾಂಬ್ಳೆ, ಹಾಗೂ ನಾಗರಾಜ್ ಪಿ.ವಿ.
೨. ಪ್ರಧಾನಕಾರ್ಯದರ್ಶಿ: ಕಣದಲ್ಲಿ ರವಿ ಗಾದ್ರಿ ಹಾಗೂ ಉಮಾಶಂಕರ್ ಕೆ.ಎಮ್.
೩. ಸಹ ಕಾರ್ಯದರ್ಶಿ: ಸಂಜೀವಯ್ಯ ಹಿರೇಮಠ್, ಸತೀಶ್ ಜಾಲಿನಗರ್ ಹಾಗೂ ವಿರುಪಾಕ್ಷಯ್ಯ ಎಮ್.ಬಿ.
ಸೂಚನೆಗಳು:
ಚುನಾವಣಾ ಸ್ಥಳ ಮತ್ತು ದಿನಾಂಕ:
ದಿನಾಂಕ: 08-08-2021 ರ ಭಾನುವಾರದಂದು ಮುಂಜಾನೆ 8 ಗಂಟೆಯಿಂದ ಅಪರಾನ್ಹ 1 ಗಂಟೆಯವರೆಗೆ.
ಸ್ಥಳ: ಬೆಂಗಳೂರಿನ ಗಾಂಧಿ ಭವನ.
ಸೂಚನೆಗಳು:
1. ಸದರಿ ಸಂಘದ ಅರ್ಹ ಮತದಾರನೊಬ್ಬ ಈ ಮೇಲೆ ಉಲ್ಲೇಖಿಸಿದ ಕಾರ್ಯಕಾರಿ ಮಂಡಳಿಯ ಹುದ್ದೆಗಳಿಗೆ ಮತಗಳನ್ನು ಚಲಾಯಿಸಲು ಅರ್ಹನಾಗಿರುತ್ತಾನೆ. ಮುಂದುವರೆದು ಮತದಾರರು ಒಂದು ಸ್ಥಾನಕ್ಕೆ ಒಂದೇ ಮತವನ್ನು ಚಲಾಯಿಸಲು ಹಕ್ಕು ಪಡೆದಿದ್ದು ಒಂದು ಸ್ಥಾನಕ್ಕೆ ಒಂದಕ್ಕಿಂತ ಹೆಚ್ಚಿನ ಮತಗಳನ್ನು ಚಲಾಯಿಸಿದರೆ ಆ ಮತವನ್ನು ಅಸಿಂಧುಗೊಳಿಸಲಾಗುತ್ತದೆ.
ಕಾರ್ಯಕಾರಿ ಸಮಿತಿಯ ಮಹಿಳಾ ನಿರ್ದೇಶಕರ ಸ್ಥಾನಕ್ಕೆ ಯಾವುದೇ ಅಭ್ಯರ್ಥಿ ನಾಮಪತ್ರವನ್ನು ಸಲ್ಲಿಸಿರುವುದಿಲ್ಲ. ಮೇಲೆ ಉಲ್ಲೇಖಿಸಿದ ಕಾರ್ಯಕಾರಿ ಸ್ಥಾನಗಳನ್ನು ಹೊರತುಪಡಿಸಿ ಉಳಿದ ಸ್ಥಾನಗಳಿಗೆ ಸ್ಪರ್ಧಿಸಿದ್ದವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಹಾಗೂ ಕೆಲವು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸ್ಥಾನಗಳಿಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಅವಿರೋದವಾಗಿ ಆಯ್ಕೆಯಾಗಿರುತ್ತಾರೆ.
2. ಸದರಿ ಸಂಘದ ಬಹು ಅಂಗವೈಕಲ್ಯ ಹೊಂದಿರುವ ಅರ್ಹ ಮತದಾರರು ಬಯಸಿದಲ್ಲಿ ಮತಪತ್ರವನ್ನು ಪಡೆದುಕೊಂಡು ಬಹು ಅಂಗವೈಕಲ್ಯದ ಪ್ರಮಾಣ ಪತ್ರ ಮತ್ತು ಮತ ಪತ್ರವನ್ನು ಮುಚ್ಚಿದ ಲಕೋಟೆಯಲ್ಲಿ ನಂಬಿಗಸ್ತ ವ್ಯಕ್ತಿಯ ಮೂಲಕ ಚುನಾವಣಾಧಿಕಾರಿಗೆ ಮತದಾನದ ದಿನದಂದು ಮತದಾನ ಅಂತ್ಯಗೊಳ್ಳುವುದರೊಳಗೆ ಸಲ್ಲಿಸಬಹುದಾಗಿದೆ.
3. ಮತಗಟ್ಟೆಯ ಪರಿಸರದಲ್ಲಿ ಸುವ್ಯವಸ್ಥಿತ ಚುನಾವಣೆಗೆ ತೊಡಕಾಗುವ ವರ್ತನೆ, ಅಶಾಂತಿ, ಗೊಂದಲ ಉಂಟು ಮಾಡುವ ಮತದಾರರ ಮೇಲೆ ಚುನಾವಣಾಧಿಕಾರಿ ಕೈಗೊಳ್ಳುವ ಶಿಸ್ತು ಕ್ರಮಕ್ಕೆ ಬದ್ಧರಾಗಿರಬೇಕಾಗುತ್ತದೆ.
4. ಮತದಾರರು ಮತಗಟ್ಟೆಗೆ ಮತದಾನಕ್ಕೆ ಆಗಮಿಸುವ ವೇಳೆ ಸಂಘದ ಗುರುತಿನ ಚೀಟಿ, ಓಟರ್ ಕಾರ್ಡ್ , ಆಧಾರ್ ಕಾರ್ಡ್ ಅಥವಾ Pan Card ಇವುಗಳಲ್ಲಿ ಯಾವುದಾದರೊಂದರ ಮೂಲ ಪ್ರತಿಯನ್ನು ಕಡ್ಡಾಯವಾಗಿ ಹಾಜರುಪಡಿಸುವುದು .
5. ಮತದಾರರು ಮತ್ತು ಅವರ ಸಹಾಯಕರು ಕಡ್ಡಾಯವಾಗಿ ಸರ್ಕಾರವು ಹೊರಡಿಸುವ ಮುನ್ನೆಚ್ಚರಿಕಾ ಸುರಕ್ಷಾ ಕ್ರಮಗಳನ್ನು ಪ್ರಯಾಣದ ಹೊತ್ತಲ್ಲಿ ಹಾಗೂ ಚುನಾವಣೆ ನಡೆಯುವ ಸ್ಥಳದಲ್ಲಿ ಪಾಲಿಸಬೇಕು.
ಅರ್ಹ ಮತದಾರರ ಪಟ್ಟಿ
There are currently 533 names in this directory beginning with the letter #.
01BGV0119ಚಂದ್ರನಾಯ್ಕರುದ್ರನಾಯ್ಕರಾಯನಾಯ್ಕರ
01BGV0121ಶಬ್ಬೀರಹಾಜೀಸಾಬಸಯ್ಯದ್
01BGV0125ಚನ್ನಮ್ಮಾಈರಪ್ಪಮಾರಿಹಾಳ
01BGV0126ಬಸಪ್ಪಲಕ್ಷ್ಮಣವಡಗೋಳ
01BGV0128ಮಂಜುಳಾಎಂ. ಮೆಹರವಾಡೆ
01BGV0129ವಿಕ್ರಮಎಂ. ಮಟ್ಟೀಕಲ್ಲಿ
01BGV0131ಮಹದೇವಪ್ಪಎಸ್ಹಾದಿಮನಿ
01BGV0132ಪ್ರೊ. ಬಸಯ್ಯಾಈರಯ್ಯಮಠಪತಿ
01BGV0133ಬಾಬುನಾಯ್ಕರುದ್ರನಾಯ್ಕರಾಯನಾಯ್ಕರ
01BGV0135ಗುರುನಾಥ ಫ ಭಜಂತ್ರಿ
01BGV0136ಅಜ್ಜಪ್ಪಕೋಲೂರಕೊಪ್ಪ
01BGV0137ರಾಜು ಮ. ಚೂಡಪ್ಪಗೊಳ
01BGV0140ಸುಧೀರಕೃಷ್ಣಾಕುಲಕರ್ಣಿ
01BGV0142ಮಾರುತಿಶ್ಯಾಮರಾವ್ಕಾಂಬಳೆ
01BGV0157ಚನ್ನಪ್ಪಉಜ್ಜನಕೊಪ್ಪ
01BGV0188ಬಸವರಾಜಶಂಕರಕರಕಂಬಿ
01BGV0193ದೇವೇಂದ್ರಗೌಡಅಮರಗೌಡಪಾಟೀಲ
01BGV0217ಬಸವರಾಜ ರುದ್ರಪ್ಪ ಪೂಜಾರ
01BGV0400ಅನಿಲ್ ಎಂ ಹಾಲಹಳ್ಳಿ
01BGV0431ಶಿವಕುಮಾರ್ಮಲ್ಲಪ್ಪಪಲ್ಲೇದ್
01BGV0473ವಿಜಯಕುಮಾರ್ ಕುಂಬಾರ
01BGV0474ರಾಮಕೃಷ್ಣ ಕಲ್ಲಪ್ಪ ವಡ್ಡಿನ
01BGV0512ಬಸವರಾಜ ಎಸ್ ಸಂಗಣ್ಣನವರ್
01BGV0513ಇಮಾಮ್ ಹಸಾನ್ ಎ ದಳವಾಯಿ
01BGV0530ಶ್ರಾವಣ ರುದ್ರಪ್ಪ ಕಾಂಬಳೆ
01BGV0538ವಿವೇಕ ಬಸವಂತ ಬನಹಟ್ಟಿ
01BGV0543ಶ್ರೀಧರ ಜ್ಯೋತಿಬಾ ಘಟಗೆ
01BGV0545ನೀಲಮ ದೀಲಿಪ ಗುರುಸಾಳೆ
01BKT0138ವೆಂಕಣ್ಣರಾಮಪ್ಪಕಂಬಾರ
01BKT0139ಸಂಜಯವೆಂಕಟೇಶಕುಲಕರ್ಣಿ
01BKT0143ಸೋಮಪ್ಪಮಲ್ಲಪ್ಪಹೊಸಕೋಟಿ
01BKT0144ಲಕ್ಷ್ಮೀಬಾಯಿಸೌದತ್ತಿ
01BKT0145ಬಸವರಾಜಹೊನ್ನಪ್ಪಡವಳಗಿ
01BKT0146ಬಾಳೇಶರಾಯಪ್ಪಕುಂಬಾರ
01BKT0147ಸುನೀಲಕುಮಾರಮಲ್ಲಪ್ಪವಾಲೀಕಾರ
01BKT0149ಫಕೀರಪ್ಪವೆಂಕಪ್ಪಬಾಣದ
01BKT0151ಕಾಳಮ್ಮಶಿವಪುತ್ರಬಡಿಗೇರ
01BKT0232ಸಂಜೀವಕುಮಾರ ಹತಪಾಕಿ
01BKT0424ರಮೇಶ್ಎಸ್ ಕೊಟ್ನಳ್ಳಿ
01DWD0190ರಾಮಸ್ವಾಮಿ ಗಾಡಿವಡ್ಡರ
01DWD0191ಅಡವೀಶಯ್ಯ ಹೆಚ್.ಎಸ್.
01DWD0195ಪ್ರತಿಭಾ ಕೆ. ಮೂಲಿಮನಿ
01DWD0196ಮಂಜುನಾಥ ವೆಂಕೋಜಿ ಎಸ್.
01DWD0199ಶಿವರುದ್ರಯ್ಯ ಪಂಚಯ್ಯ ಚಿಕ್ಕಮಠ
01DWD0200ಫಕೀರಪ್ಪ ಮೇಟಿ ಎಸ್
01DWD0201ಮಲ್ಲೇಶಪ್ಪ ಮಲ್ಲಿಕಾರ್ಜುನ ಸಿಂಧಗಿ
01DWD0202ಮಂಜುನಾಥ ಪಿ. ನಿಲಮ್ಮನವರರ
01DWD0205ಮಲ್ಲಿಕಾರ್ಜುನ ಶರಣಪ್ಪ ಮಡಿವಾಳರ
01DWD0482ಮಹಮದ್ ಷರೀಪ್ ಬೂದಿಹಾಳ
01GDG0001ರಮೇಶ್ ಹೇಮರೆಡ್ಡಿ ಸಂಕರೆಡ್ಡಿ
01GDG0180ತಿಪ್ಪಣ್ಣಬಸಪ್ಪಕಪ್ಪತ್ತಿ
01GDG0183ಮೋಹನಮಂಜುನಾಥಮೆರವಾಡಿ
01GDG0331ಉಮೇಶಗೌಡ ಶೇಖರಗೌಡ ಸುರಕೋಡ
01GDG0350ಮಹಾಂತೇಶ ರಮೇಶಪ್ಪ ಕಾರಭಾರಿ
01GDG0403ಹನಮಪ್ಪ ಹುಲಿಗೇಪ್ಪ ವಡ್ಡರ
01GDG0537ಷಣ್ಮುಕಪ್ಪ ಬಿ ಪಿಟ್ರತಾರ್
01GDG0550ನಾಗಪ್ಪ ಆರ್ ಶಿರೋಳ್
01HVR0065ಪರಶುರಾಮ ಯಲ್ಲಪ್ಪ ಹೊಸಮನಿ
01HVR0156ವಿರೂಪಾಕ್ಷಶಿವನಗೌಡಹಟ್ಟಿಹೊಳಿ
01HVR0158ಸಂದೀಪ್ ಬಿ. ಕೋಲ್‌ಕೋರ
01HVR0161ಶಶಿಕಾಂತಬಿ. ಸಿಂದಗಿ
01HVR0162ಸತ್ಯಪ್ಪಬಸಪ್ಪತಳವಾರ
01HVR0163ಲಕ್ಕಪ್ಪಾಯಲ್ಲಪ್ಪಾಚೇಗಲಾ
01HVR0166ಪ್ರಕಾಶ ರಾಮಚಂದ್ರ ಕುಲಕರ್ಣಿ
01HVR0176ವಿದ್ಯಾಎಸ್. ಜಕ್ಕನಗೌಡರ
01HVR0491ಸೌಜನ್ಯ ಎಸ್ ಪಾಟೀಲ್
01HVR0514ಕುಮಾರ ರಾಮಪ್ಪ ಗಾಣೀಗೇರ
01HVR0515ಚನ್ನವೀರಯ್ಯ ಎಸ್ ಹಾಲಪ್ಪನವರಮಠ
01UTK0127ಭಿಮಶೆಪ್ಪಲಕ್ಷ್ಮಣಗುಡೇದಾರ
01VJP0169ಬಾಳಪ್ಪಬಸಪ್ಪಕಪ್ಪತ್ತಿ
01VJP0172ಹಾಜಿಮಲಂಗ್ ಕೆ. ಕರಡಿ
01VJP0173ನಿಂಗಪ್ಪ ಬಿ. ಮನಗೊಳಿ
01VJP0511ವಾಲಪ್ಪ ಗುಂಡಪ್ಪ ರಾಥೋಡ್
02BLR0016 ಶ್ರೀನಿವಾಸ ಕೆ.ಎಂ.
02BLR0018 ಜೀಷನ್ ಉಲ್ಲಾ ಷರೀಪ್
02BLR0019 ಸುರೇಶ್.ಕೆ.ಹೆಚ್.
02BLR0022 ಎಂಜಲಿನೋ ಕೀತ್ ಡಿಸಿಲ್ವಾ
02BLR0026 ರವಿ ಶಿವಪ್ಪ ನೀಲಮ್ಮನವರ
02BLR0027 ಯಲ್ಲಪ್ಪ ಬಸಪ್ಪ ಉಉಪ್ಪಾರ್
02BLR0028 ವಿಜಯಕುಮಾರ್ ಹೆಚ್
02BLR0029 ಯತಿರಾಜು.ಎನ್.ಸಿ.
02BLR0031ರಾಘವೇಂದ್ರ ಜನಿವಾರ
02BLR0032ಪ್ರಶಾಂತಕುಮಾರ್ ಕೆ. ಜಿ.
02BLR0033 ಜಯರಾಮಯ್ಯ ಟಿ.ಹೆಚ್.
02BLR0040ಶ್ರೀನಿವಾಸಮೂರ್ತಿ ಬಿ.ಜಿ
02BLR0043 ಕೃಷ್ಣೆಗೌಡ ಸಿ.ಎಂ.
02BLR0044 ಕೆ. ಗೋಪಾಲಕೃಷ್ಣ ರಾವ್
02BLR0046 ರಮೇಶ್‌ಕುಮಾರ್ ವಿ.
02BLR0048 ಮಾರುತಿ ಪುಂಡಲಿಕ ಇಂಚಲ್
02BLR0049 ರಂಗಪ್ಪ ಮುಳ್ಳುರು
02BLR0092ನೇತ್ರಾರಾಜ್ ಹೆಚ್.ಎ.
02BLR0416ಯಲ್ಲಪ್ಪ ಬೀರಪ್ಪ ಹಗಲದ
02BLR0420ಲಕ್ಷ್ಮೀದೇವಿ ಎಮ್.
02BLR0423ವಿಜಯಲಕ್ಷ್ಮೀ ಆರ್.
02BLR0488ಸಂದೀಪ್ ಜಾನ್ ಬಿಲ್ಕಿಕರ್ ಸಿದ್ದಿ
02BLR0506ಸದಾನಂದ ಮಾಲ್ಗಾರ್
02BLR0540ಆದಿತ್ಯ ಪ್ರೇರಣ್ ಯು ಸಿ
02BLR0563ವಿನೋದ್ ಕುಮಾರ್ ಆರ್
02BRR0054ಜೋಯಲ್ ಜೆ. ಫರ್ನಾಂಡೀಸ್
02BRR0061ರಜಾಕ್ ಸಾಬ್ ಟೇಲರ್
02BRR0497ಗಂಗಪ್ಪ ಲಕ್ಷ್ಮಣ ವಡ್ಡಗೊಳ್
02CBP0106ನವೀನ್ ಕುಮಾರ‍್ ಸಿ.ಕೆ.
02CDG0085ಹೆಚ್.ಆರ್. ನಾಗರಾಜ
02CDG0087ಗಿರೀಶ್ ಎಸ್. ಗೌಡರ್
02CDG0449ಚಿತ್ರಲಿಂಗಯ್ಯ ಟಿ.
02DGR0071ಡಿ. ಮಹೇಶ ಚಂದ್ರೇಗೌಡ
02DGR0075ಅಶೋಕ್ ಬಿ. ತುರುಮುರಿ
02DGR0076ಗೋಪಾಲಕೃಷ್ಣ ಕ.ಎಂ.
02DGR0080ಸತೀಶ್ ಕುಮಾರ್ ಜಾಲಿನಗರ್
02DGR0445ಅನ್ನಕ್ಕ ವೆಂಕಣ್ಣವರ್
02DGR0446ಗಂಗಾಧರಪ್ಪ ಹೆಚ್.ಎನ್.
02DGR0447ಕಾತ್ಯಾಯಿನಿ ಸಿ.ಕೆ.
02DGR0478ಭಾಗ್ಯಶ್ರೀ ಗೊಳ್ಳಾ
02KLR0094ಅನಿತಾ ಲಕ್ಷ್ಮಿ ಪಿ.ಸಿ.
02KLR0464ಶಿವಾನಂದ ರುದ್ರಪ್ಪ ಗೋಕಾವಿ
02RGR0063ರವಿಕುಮಾರ್ ಕೆ.ಆರ್.
02RGR0066ವಾಣಿ ವಿಕಾಸ ಬಾಂದೇಕರ
02RGR0068ಹೊನ್ನೆಗೌಡ ಎನ್.ಬಿ.
02RGR0070ಶ್ರೀಕಾಂತ್ ಕೆ.ಎಸ್.
02SMG0110ವೀರಭದ್ರಯ್ಯ ಹಿರೇಮಠ
02SMG0111ತಾರರಾಣಿ ಎನ್.ಎಸ್.
02SMG0112ಪ್ರಹ್ಲಾದ ರುದ್ರಪ್ಪ ಕೊಚ್ಚರಗಿ
02SMG0432ರಾಮಮೋಹನಗಾಂಧಿಡಿ.ವಿ.
02SMG0494ಅರುಣ್ ಕುಮಾರ್ ಇ ಎನ್
02SMG0496ವಿನಯ್ ಕುಮಾರ್ ಬಿ ಎನ್
02TMK0099ರೇಣುಕಯ್ಯ ಕೆ.ಎಸ್.
02TMK0101ನರಸಿಂಹಮೂರ್ತಿ ಎಂ. ಎಲ್.
02TMK0148ಸಿದ್ದಪ್ಪ ಮಲ್ಲಪ್ಪ ಡಾನಕಶಿರೂರ
02TMK0427ತಿಪ್ಪೆಸ್ವಾಮಿ ಎಸ್.ಎಚ್.
02TMK0430ಓಂಕಾರಮೂರ್ತಿ ಎಂ.ಕೆ.
02TMK0452ಸುಭಾಶ್ ಗೌಡ ಎಂ ಪಾಟೀಲ್
03BDR0278ದತ್ತಾತ್ರೇಯಪೋಲಿಫ್ಪಾಟೀಲ್
03BDR0284ಮಲ್ಲಿಕಾರ್ಜುನ್ ಲಾದಾಕರ್
03BDR0286ಯಲ್ಲಾಲಿಂಗ ಸಿ.ಎಸ್.
03BDR0393ಹನುಮಂತಪ್ಪಡಿಸುಳೆಕಲ್
03BLY0248ಶಿವಕುಮಾರ್ ವಿ. ಹಿರೆಮಟ್ .
03BLY0249ಬಸವರಾಜುಸೂರಶೆಟ್ಟಿ
03BLY0536Yamanurappa Kabbannavara
03KLB0262ಈರವ್ವಆಲಿಯಾಸ್ಮಂಗಳ
03KLB0375ಮಂಜುನಾಥಎಸ್. ಕಲಕಬಂಡಿ
03KLB0383ಎಸ್ ಜಗದೀಶ್ ನಾಯ್ಕ
03KLB0440ನಾಗರಾಜ ಸಿದ್ದಣ್ಣ ಧುಳಗುಂಡಿ
03KPL0083ಜೆಟ್ಟಪ್ಪ ಬಸಪ್ಪ ನಿಗರಿ
03KPL0171ವೀರಭದ್ರಯ್ಯ ಬಿ ಅಂಗಡಿ
03KPL0237ಶಕುಂತಲ ಕೇಮು ಜಾದವ
03KPL0238ಶಿವಕುಮಾರ್ ಬಾಲಪ್ಪ ಹಳ್ಳಿ
03KPL0240ರವಿಕಾಂತ ಲಕ್ಷ್ಮಣ ಚವ್ಹಾಣ
03KPL0242ವಿರೇಶ ಹನುಮಪ್ಪ ದೊಡ್ಡಮನಿ
03KPL0549ರಾವಸಾಹೇಬ ಭೀಮಣ್ಣ ಬಿರಾದಾರ
03KPL0572ಪಿಡ್ಡನಗೌಡ ಪಿಡ್ಡನಗೌಡ್ರು ಎಸ್
03RCR0209ದೇವೆಂದ್ರಪ್ಪತಿಮ್ಮಾಪೂರ
03RCR0222ವಿಜಯಬಾಸ್ಕರರೆಡ್ಡಿ
03VJN0072ಮಹಮ್ಮದ್ ಶರೀಫ್ ಮುಲ್ಲಾ
03VJN0074ಕೊರ್ಲಹಳ್ಳಿ ಮೌಲಸಾಬ್
03VJN0243ಬಸವರಾಜಭೂಮಪ್ಪತೆಮ್ಮನಾಳ್
03VJN0507ಲಿಂಗರಾಜ ಮಲ್ಲಪ್ಪ ಬಿಳಿಚೋಡು
03YDR0571ಮಹೇಶ್ ಜಿ ವಿಶ್ವಕರ್ಮ
04CKM0364ಅಕ್ಷತಾಎಸ್ಕಿತ್ತೂರ
04CKM0407ಆರ್ಶದಅಯ್ಯಬಬಿಲ್ಲಿವಾಲೆ
04CKM0526ಸಂತೋಷ್ ಕುಮಾರ್ ಡಿ
04DKK0348ಪ್ರಿಯಾಪಿ. ಕುಂದಗೋಳ್
04DKK0554ರಂಗಪ್ಪ ಬೀಮಪ್ಪ ನಾವಿ
04DKK0555ರಾಮಸ್ವಾಮಿ ಮಹಾದೇವ ಕಾಂಬ್ಲೆ
04HSN0329ಹನುಮಂತೇಗೌಡ ಎಸ್.ಎನ್.
04HSN0336ಉಮೇಶ್ವರಪ್ಪ ಟಿ.ಎಸ್.
04HSN0340ಗಂಗಾಧರ್ ಹೆಚ್.ಆರ್.
04HSN0484ವಸಂತಕುಮಾರ್ ಕೆ ಜಿ
04HSN0486ಚನ್ನಪ್ಪ ಶಿವಾಜಿ ಕಟೇವೆಕರ್
04KDG0409ಮಂಜುನಾಥ ಸಂಗಪ್ಪ ದುಮ್ಮಾನವರ್
04MDY0315ಸುಧಯ್ಯಸಿದ್ದರಾಮಯ್ಯಹಟ್ಟಿಹೊಳಿ
04MYS0005ಪ್ರಶಾಂತ್ ಎಂ.ಎನ್.
04MYS0006ಯಶವಂತ ಕುಮಾರ್ ಹೆಚ್.ವಿ.
04MYS0294ಮೋಹನ್ ಕುಮಾರ್ ಕೆ.ಎನ್.
04MYS0304ಅರುಣ್ ಕುಮಾರ್ ಎಂ.ಆರ್.
04MYS0311ಶಿವಕುಮಾರ್ ಆರ್.ಸಿ.
04UDP0330ಪಕೀರೇಶ ಬಸಪ್ಪ ಕಾಲಿ
04UTK0544ಸಂಜೀವಯ್ಯಾ ಮಲ್ಲಯ್ಯಾ ಹೀರೆಮಠ್