ಪದಕೋಶ

English-Kannada Dictionary

A B C D E F G H I J K L M N O P Q R S T U V W Y Z | Submit a Word
There are currently 1135 words in this directory
Abnormal feeling
ವಿಪರೀತ ಭಾವನೆ
Submitted by:
Abnormal psychology
ಅಪಸಾಮಾನ್ಯ ಮನೋವಿಜ್ಞಾನ
Submitted by:
Aborginals
ಆದಿವಾಸಿಗಳು
Submitted by:
Abstemiousness
ಮಿತಾಹಾರಿತನ
Submitted by:
Abstract
ಅಮೂರ್ತ
Submitted by:
Abstraction
ಅಭ್ಯೂಹನೆ
Submitted by:
Abusurd
ಅಸಂಗತ
Submitted by:
Academic interest
ವ್ಯಾಸಂಗಾಸಕ್ತಿ
Submitted by:
Acceptability
ಸ್ವೀಕಾರಾರ್ಹ
Submitted by:
Acceptance
ಸ್ವೀಕರಣ
Submitted by:
Accounts
ಲೆಕ್ಕಪತ್ರ
Submitted by:
Accuracy
ನಿಖರತೆ
Submitted by:
Acquisitive Society
ಸಂಗ್ರಹ ಪ್ರವೃತ್ತಿಯ ಸಮಾಜ
Submitted by:
Act
ಅಧಿನಿಯಮ
Submitted by:
Action, Function, Work
ಕಾರ್ಯ ಕ್ರಿಯೆ
Submitted by:
Adage
ಗಾದೆ, ಉಪದೇಶೋಕ್ತಿ
Submitted by:
Adequacy
ಯಥೋಚಿತ
Submitted by:
Adjustment
ಹೊಂದಾಣಿಕೆ
Submitted by:
Administration, Management
ಆಡಳಿತೆ, ವ್ಯವಸ್ಥೆ
Submitted by:
Adolescent
ಹದಿಹರೆಯವ (ಳು)
Submitted by:
Adoption
ದತ್ತುಸ್ವೀಕಾರ
Submitted by:
Adult
ವಯಸ್ಕ
Submitted by:
Adult Education
ವಯಸ್ಕರ ಶಿಕ್ಷಣ
Submitted by:
Advocacy
ನ್ಯಾಯ ಸಮರ್ಥನೆ
Submitted by:
Affection
ಒಲವು
Submitted by:
After Care
ಪಶ್ಚಾದ್ಯೋಗಕ್ಷೇಮ
Submitted by:
Age Group, Age-set
ವಯೋವೃಂದ
Submitted by:
Aged, Older people
ವೃದ್ಧರು
Submitted by:
Agency, Centre
ಕೇಂದ್ರ
Submitted by:
AgentSystem
ಕರ್ತೃ ವ್ಯವಸ್ಥೆ
Submitted by:
Aggression
ಆಕ್ರಮಣ
Submitted by:
Agnosticism
ಅಜ್ಞೇಯತಾವಾದ
Submitted by:
Agriculture
ಒಕ್ಕಲುತನ, ಕೃಷಿ
Submitted by:
Alibi
ಅನ್ಯತ್ರ
Submitted by:
Alienation
ಪರಾಙ್ಮಖತೆ/ಪರಕೀಯತೆ
Submitted by:
Allowance
ಭತ್ಯ
Submitted by:
Altruism
ಪರಾರ್ಥಪರತೆ
Submitted by:
Alusia
ಭ್ರಮೆ
Submitted by:
Alysosis
ಬೇಸರಿಕೆ
Submitted by:
Alzheimer
ಅಲ್ಜಿಮರ್, ಅತಿಮರೆವಿನ ರೋಗ
Submitted by:
Ambient
ಉಭಯಮುಖಿ
Submitted by:
Ambivalence
ದ್ವಂದ್ವತ್ವ
Submitted by:
Amnesia
ವಿಸ್ಮೃತಿ
Submitted by:
Amoral
ನೀತಿಬಾಹಿರ
Submitted by:
Anal stage
ಗುದಾವಸ್ಥೆ(ಎರಡು ಮೂರನೆಯ ವರ್ಷ)
Submitted by:
Anal triad
ಗುದತ್ರಯ ಸ್ಥಿತಿ
Submitted by:
Analysis
ವಿಶ್ಲೇಷಣೆ
Submitted by:
Analytical psychology
ವಿಶ್ಲೇಷಣಾತ್ಮಕ ಮನೋವಿಜ್ಞಾನ
Submitted by:
Anchorite
ವಿರಕ್ತ, ಏಕಾಕಿ
Submitted by:
Ancient
ಆರ್ಷೇಯ
Submitted by:
Ancient Animal Husbandry
ಪ್ರಾಚೀನ ಪಶುಸಂಗೋಪನೆ
Submitted by:
Anomie
ವಿಧಿರಾಹಿತ್ಯ
Submitted by:
Anosmia
ಘ್ರೌಣಶಕ್ತಿ ಹೀನತೆ
Submitted by:
Anthropology
ಮಾನವಶಾಸ್ತ್ರ
Submitted by:
Anthropometry
ಮಾನವಾಕೃತಿ ಮಾಪನ
Submitted by:
Anti Cathexis
ಅವಿನಿಯೋಗ ಕ್ರಿಯೆ
Submitted by:
Anticathexis
ವಿರುದ್ಧ/ ನಿರ್‌ವಿಯೋಗ
Submitted by:
Anxiety
ಭೀತಿ/ಆತಂಕ
Submitted by:
Apathy
ಅಸಡ್ಡೆ, ಉದಾಸೀನತೆ, ನಿರ್ಲಕ್ಷ್ಯ
Submitted by:
Aphorism
ಸೂಕ್ತಿ, ಸೂತ್ರ, ತಿರುಳ್ನುಡಿ
Submitted by:
Apocalypse
ಭವಿಷ್ಯದರ್ಶನ
Submitted by:
Appendix
ಅನುಬಂಧ
Submitted by:
Applicant
ಅರ್ಜಿದಾರ
Submitted by:
Application
ಅನ್ವಯ, ಅರ್ಜಿ
Submitted by:
Applied Sociology
ಆನ್ವಯಿಕ ಸಮಾಜಶಾಸ್ತ್ರ
Submitted by:
Applied, Practical
ಆನ್ವಯಿಕ, ವ್ಯಾವಹಾರಿಕ
Submitted by:
Approach
ಮಾರ್ಗದೃಷ್ಟಿ
Submitted by:
Approach Road
ಕೂಡುರಸ್ತೆ
Submitted by:
Appropriate
ತಗುವ, ಸೂಕ್ತ
Submitted by:
Appropriate Technology
ಸೂಕ್ತ ತಾಂತ್ರಿಕತೆ
Submitted by:
Arbitrary
ಇಚ್ಛಾನುಸಾರವಾಗಿ
Submitted by:
Archetypes
ಪ್ರತಿಮೆಗಳು
Submitted by:
Area study
ವಲಯ/ಕ್ಷೇತ್ರ ಅಧ್ಯಯನ
Submitted by:
Area, Field
ವಲಯ, ಕ್ಷೇತ್ರ
Submitted by:
Ark
ತೇಲು ರಕ್ಷಾದೋಣಿ
Submitted by:
Arrangement, System, Order
ವ್ಯವಸ್ಥೆ
Submitted by:
Ascribe
ಅಧ್ಯಾರೋಪಿಸು
Submitted by:
Asexual
ಅಲೈಂಗಿಕ
Submitted by:
Aspects, Elements, Sides
ಅಂಶಗಳು, ನಿಟ್ಟುಗಳು
Submitted by:
Associate, Helper
ಸಹಾಯಕ
Submitted by:
Association
ಸಂಘ
Submitted by:
Assumption
ಗ್ರಹಿಕೆ
Submitted by:
Atheism
ನಾಸ್ತಿಕತೆ, ನಿರೀಶ್ವರವಾದ
Submitted by:
Atheist
ನಾಸ್ತಿಕ
Submitted by:
Atomism
ಅಣುಸಿದ್ಧಾಂತ
Submitted by:
Atrophy
ಕ್ಷಯಿಸುವಿಕೆ, ಬತ್ತಿ ಹೋಗುವಿಕೆ
Submitted by:
Attitude
ದೃಷ್ಟಿ, ದೃಷ್ಟಿಕೋನ, ಮನೋದೃಷ್ಟಿ, ಮನಃಪ್ರವೃತ್ತಿ
Submitted by:
Attribute
ಗುಣಾತ್ಮಕ ಚಲಕ
Submitted by:
Attributes
ವಿಶೇಷಕಗಳು
Submitted by:
Auditors
ಲೆಕ್ಕತನಿಖೆಯ ಅಧಿಕಾರಿಗಳು
Submitted by:
Authority, Qualification
ಅಧಿಕಾರ, ಅರ್ಹತೆ
Submitted by:
Autochthon
ಮೂಲನಿವಾಸಿ
Submitted by:
Axiom
ಆಧಾರ ಸೂತ್ರ, ಸಿದ್ಧನಿಯಮ
Submitted by:
Background
ಭೂಮಿಕೆ, ಹಿನ್ನೆಲೆ
Submitted by:
Backward Classess Movement
ಹಿಂದುಳಿದ ವರ್ಗಗಳ ಆಂದೋಲನ/ಚಳುವಳಿ
Submitted by:
Balance
ಸಮತೋಲನ
Submitted by:
Balance of mind
ಚಿತ್ತ ಸಮತೋಲನ
Submitted by:
Bargain
ಚೌಕಸಿ
Submitted by:
Base
ತಳಹದಿ
Submitted by:
Beggar
ಭಿಕ್ಷುಕ
Submitted by:
Beggary
ಭಿಕ್ಷಾಟನೆ
Submitted by:
Behaviour
ವರ್ತನೆ
Submitted by:
Benefactor, Donor
ದಾತ, ದಾತಾರ, ದಾನಿ
Submitted by:
Bibliography
ಆಕರಗ್ರಂಥಾವಳಿ, ಗ್ರಂಥವಿವರಣಪಟ್ಟಿ
Submitted by:
Birth Control
ಜನನ ನಿಯಂತ್ರಣ
Submitted by:
Birth Rate
ಜನನ ದರ, ಜನನ ಪ್ರಮಾಣ
Submitted by:
Block Development Officer
ಕ್ಷೇತ್ರಾಭಿವೃದ್ಧಿ ಅಧಿಕಾರಿ
Submitted by:
Boomerang
ತಿರುಗುಬಾಣ
Submitted by:
Broken Home, Broken Family
ಒಡೆದ ಕುಟುಂಬ
Submitted by:
Budget
ಆಯವ್ಯಯ ಪಟ್ಟಿ
Submitted by:
Bureaucracy
ಕರಣಿಕ ಪ್ರಭುತ್ವ
Submitted by:
Burning the Widow on pyre
ಸತಿಹೋಗುವ ಪದ್ಧತಿ
Submitted by:
Camp
ಶಿಬಿರ
Submitted by:
Camper
ಶಿಬಿರಾರ್ಥಿ
Submitted by:
Campus
ನಿವೇಶನಾವರಣ
Submitted by:
Canon
ಸೂತ್ರ, ಅತಿಲೋಲುಪತೆ
Submitted by:
Capacity
ಅಳವು
Submitted by:
Case Study
ಏಕಘಟಕ ಅಧ್ಯಯನ
Submitted by:
Caste
ಜಾತಿ
Submitted by:
Caste Council
ಜಾತಿ ಪಂಚಾಯಿತಿ
Submitted by:
Caste, Communal
ಕೋಮು
Submitted by:
Castration Complex
ಹಿಡನಾಶ ಸಂಕೀರ್ಣತೆ /ಶಿಶ್ನಲೋಪಭಯ ಸಂಕೀರ್ಣತೆ
Submitted by:
Castration Fear
ಶಿಶ್ನಲೋಪಭಯ/ ಹಿಡಗುಂದುವಿಕೆಯ ಭಯ
Submitted by:
Catalyst
ಅನ್ಯಪ್ರೇರಕ
Submitted by:
Catechism
ಪ್ರಶ್ನೋತ್ತರ ಧರ್ಮಶಿಕ್ಷಣ ಕ್ರಮ
Submitted by:
Catharsis
ಭಾವವಿರೇಚನ
Submitted by:
Cathexis
ವಿನಿಯೋಗ
Submitted by:
Causal Factors
ಕಾರಣವಿಶೇಷಗಳು
Submitted by:
Causation
ಕಾರಣ-ಪರಿಣಾಮವಾದ
Submitted by:
Cause and effect
ಕಾರ್ಯ-ಕಾರಣ
Submitted by:
Celitoris
ಭಗಾಂಕುರ
Submitted by:
Censor
ನಿಯಂತ್ರಣ
Submitted by:
Census
ಖಾನೇಷುಮಾರಿ, ಜನಗಣತಿ
Submitted by:
Central Social Welfare Board
ಕೇಂದ್ರ ಸಮಾಜಕಲ್ಯಾಣ ಮಂಡಲಿ
Submitted by:
Central Tendency
ಕೇಂದ್ರಾಭಿಗಾಮಿತ್ಯ
Submitted by:
Centralization
ಕೇಂದ್ರೀಕರಣ
Submitted by:
Certified, Standardised
ಪ್ರಮಾಣೀಕರಿಸಿದ
Submitted by:
Change, Transition
ಪರಿವರ್ತನೆ, ಬದಲಾವಣೆ, ಸ್ಥಿತ್ಯಂತರ
Submitted by:
Characteristics, Features
ಲಕ್ಷಣಗಳು, ವೈಲಕ್ಷಣ್ಯಗಳು
Submitted by:
Charity, Philanthropy
ದಾನ
Submitted by:
Chief Patron
ಮಹಾಪೋಷಕ
Submitted by:
Chief, Leader
ನಾಯಕ, ಮುಖಂಡ
Submitted by:
Child Care
ಶಿಶುವಿನುಪಚಾರ
Submitted by:
Child Guidance Centre
ಶಿಶು ಮಾರ್ಗದರ್ಶನ ಕೇಂದ್ರ
Submitted by:
Child Health
ಬಾಲಾರೋಗ್ಯ
Submitted by:
Child Marriage
ಬಾಲ್ಯವಿವಾಹ
Submitted by:
Child Psychology
ಶಿಶು ಮನಃಶಾಸ್ತ್ರ
Submitted by:
Child Widow
ಬಾಲವಿಧವೆ
Submitted by:
Children Act
ಮಕ್ಕಳ ಅಧಿನಿಯಮ ಕಾಯದೆ
Submitted by:
Children's Aid Society
ಮಕ್ಕಳ ನೆರವಿನ ಸಂಘ ಸಂಘ
Submitted by:
Chiropody
ಶೈತ್ಯೋಪಚಾರ
Submitted by:
Christian Children Fund
ಕ್ರೈಸ್ತ ಮಕ್ಕಳನಿಧಿ
Submitted by:
Christianization
ಕ್ರೈಸ್ತೀಕರಣ
Submitted by:
Circle
ಆವೃತ್ತಿಕ, ವೃತ್ತ
Submitted by:
Citizen
ನಾಗರಿಕ, ರಾಷ್ಟ್ರಕ
Submitted by:
City
ನಗರ
Submitted by:
Civil society
ನಾಗರಿಕ ಸಮಾಜ
Clairvoyance
ಅತೀಂದ್ರಿಯ ದೃಷ್ಟಿಶಕ್ತಿ
Class
ವರ್ಗ
Claustrophobia
ಕತ್ತಲಾವರಣದ ಭೀತಿವ್ಯಾಧಿ
Submitted by:
Client
ಅರ್ಥಿ
Submitted by:
Client-Family
ಅರ್ಥಿ-ಕುಟುಂಬ
Submitted by:
Client-System
ಅರ್ಥಿ-ವ್ಯವಸ್ಥೆ
Submitted by:
Clinical Evidences
ಚಿಕಿತ್ಸಕ ಆಧಾರಗಳು /ಸಾಕ್ಷ್ಯಗಳು
Submitted by:
Clinical Psychology
ಮನೋರೋಗ ಶಾಸ್ತ್ರ
Submitted by:
Co-efficient Correlation
ಸಹಕಾರಿ ಸಂಬಂಧೀಕರಣ
Submitted by:
Co-Operation
ಸಹಕಾರ
Co-operative Efforts
ಸಹಕಾರಿ ಯತ್ನಗಳು
Co-ordinated
ಸಂಯೋಜಿತ
Co-ordinated Welfare Extension
ಸಂಯೋಜಿತ ಕಲ್ಯಾಣ ವಿಸ್ತರಣ ಯೋಜನೆಗಳು
Co-ordination
ಸಂಯೋಜನೆ
Code
ಸೂಚಿ ಚಿಹ್ನೆ, ಸೂಚೀಕರಿಸು
Submitted by:
Coefficient of Correlation
ಸಹ ಸಂಬಂಧ ಗಣಕ
Submitted by:
Coefficient Variation
ವಿಚಲನ ಸಹಸಂಬಂಧ ಗುಣಾಂಕ
Submitted by:
Coexistence
ಸಹಬಾಳ್ವೆ
Submitted by:
Cognitive
ಸಂಪ್ರಜ್ಞಾತ್ಮಕ
Submitted by:
Cognitive background
ಸಂಪ್ರಜ್ಞಾತ್ಮಕ ಹಿನ್ನಲೆ
Submitted by:
Collaboration
ಸಹೋದ್ಯಮತೆ, ಸಹಯೋಗ
Submitted by:
Collective man
ಸಮಷ್ಟಿ ಮಾನವ
Submitted by:
Collective unconsciousness
ಸಾಮೂಹಿಕ ಸುಪ್ತಚೇತನ/ಅಪ್ರಜ್ಞೆ
Submitted by:
Coloured People
ವರ್ಣೀಯರು
Submitted by:
Commercial Harmony
ಕೋಮು ಸೌಹಾರ್ದ
Submitted by:
Commercialization
ವಾಣಿಜ್ಯೀಕರಣ
Submitted by:
Commitment
ಬದ್ಧನಿಷ್ಠತೆ
Submitted by:
Committee
ಸಮಿತಿ
Submitted by:
Commoditization
ವ್ಯಾಪಾರೀಸರಕೀಕರಣ
Submitted by:
Common living
ಅವಿವಾಹಿತರ
Submitted by:
Commonalty
ಲೋಗರು
Submitted by:
Communication
ಸಂವಹನ
Submitted by:
Communication/Transport
ಸಾರಿಗೆ
Submitted by:
Communism
ಸಮತಾವಾದ
Submitted by:
Communitarian Collective Tradition
ಸಾಮುದಾಯಕತ್ವದ ಸಾಮೂಹಿಕ ಪರಂಪರೆ
Communitarianism
ಸಾಮುದಾಯಕ ಸಹಭೋಗಾತ್ಮಕ
Community
ಸಮುದಾಯ
Community based Rehabilitation
ಸಮುದಾಯ ನೆಲೆಯ ಪುನಃಶ್ಚೇತನ
Community Chest
ಸಮುದಾಯದ ಕೋಶ
Community Council
ಸಮುದಾಯದ ಮಂಡಲಿ
Community Development
ಸಮುದಾಯಾಭಿವೃದ್ಧಿ
Community Development Programme
ಸಮುದಾಯದ ಅಭಿವೃದ್ಧಿ ಯೋಜನೆ
Community Organization
ಸಮುದಾಯ ಸಂಘಟನೆ
Community Organizer
ಸಮುದಾಯ ಸಂಘಟಕ
Community Psychiatry
ಸಾಮುದಾಯಕ ಮನೋಚಿಕಿತ್ಸೆ
Community Sentiment
ಸಮುದಾಯದ ಅಭಿಮಾನ
Comparative
ತೌಲನಿಕ
Compatibility
ಸಮರಸತೆ, ಸನುರೂಪತೆ, ಸಂಗತ
Competition
ಸ್ಪರ್ಧೆ
Complementary
ಪೂರಕ
Complex
ಜಟಿಲ, ಸಂಕೀರ್ಣ
Complex indicator
ಸಂಕೀರ್ಣ ಸೂಚಿ
Composite index
ಸಂಯುಕ್ತ ಸೂಚಕ
Comprehensive
ಸಮಗ್ರ
Comprehensiveness
ಸಮಗ್ರತೆ
Condensation
ಸಂಕ್ಷೇಪಣ
Condition
ಶರತ್ತು
Conflict
ಘರ್ಷಣೆ, ತಿಕ್ಕಾಟ, ಸಂಘರ್ಷಣೆ
Confusion
ಗೊಂದಲ
Conscience
ಆತ್ಮಸಾಕ್ಷಿ
Conscientization
ಪ್ರಜ್ಞೋದ್ಧೀಪನ
Consequentail
ಅನುಗತ
Conspiratorial Network
ಸಂಚಿನ ಕೂಟ
Constitution
ಸಂವಿಧಾನ
Constructive
ರಚನಾತ್ಮಕ
Consumer
ಗ್ರಾಹಕ, ಬಳಕೆದಾರ
Contact, Communication
ಸಂಪರ್ಕ, ಸಂವಹನ
Content analysis
ವಸ್ತುಸ್ಥಿತಿ ವಿಶ್ಲೇಷಣೆ
Continuum
ಅವಿರಳ ಸರಪಳಿ
Control
ನಿಯಂತ್ರಣ
Convener, Manager
ನಿರ್ವಾಹಕ, ವ್ಯವಸ್ಥಾಪಕ
Conversion
ಮತಾಂತರ
Cornucopia
ಅಕ್ಷಯ ಪಾತ್ರೆ
Correctional School, Reformatory
ತಿದ್ದುವ ಶಾಲೆ
Corrective Experience
ಸ್ವಾಸ್ಥ್ಯ ಸಾಧಕಾನುಭವ
Correlation
ಪಾರಸ್ಪರಿಕ ಸಂಬಂಧೀಕರಣ
Corruption
ಭ್ರಷ್ಟಾಚಾರ, ಲಂಚಗುಳಿತನ
Cottage Industry
ಗುಡಿ ಕೈಗಾರಿಕೆ
Council, Board
ಮಂಡಲಿ
Counselling
ಆಪ್ತ ಸಲಹಾಲೋಚನೆ
Counselling Method
ಆಪ್ತ ಸಲಹಾಲೋಚನೆ ವಿಧಾನ
Counselling Service
ಆಪ್ತ ಸಲಹಾಲೋಚನೆಯ ಸೇವೆ
Counter-Transference
ಪ್ರತಿಭಾವ ವರ್ಗಾವಣೆ
Counterpart, Equivalent
ಸಂವಾದಿ
Creative Art
ಸೃಜನಾತ್ಮಕ ಕಲೆ
Creative Illness
ಸೃಜನಾತ್ಮಕ ರೋಗ
Creative self
ಸೃಜನಶೀಲ ಸತ್ವ
Creeds
ಮತಾಭಿಪ್ರಾಯಗಳು
Crime
ಅಪರಾಧ
Criminal castes
ಅಪರಾಧೀ ಜಾತಿಗಳು
Criminals
ಅಪರಾಧಿಗಳು
Criminology
ಅಪರಾಧಶಾಸ್ತ್ರ
Crisis
ಸಂಕಟಸ್ಥಿತಿ, ಉಲ್ಬಣಸ್ಥಿತಿ
Criteria
ಸಾಕ್ಷ್ಯಾಧಾರಗಳು
Critique
ವಿಮರ್ಶಾಕೃತಿ
Crooked Way or Wicked Way
ವಾಮಮಾರ್ಗ
Cross Reference
ಪರಸ್ಪರ ಸೂಚನೆ
Crucial
ನಿರ್ಣಾಯಕ, ಪರಿಕ್ಷಾರಾತ್ಮಕ
Cue
ಆರಂಭ ಸಂಕೇತ
Cultural Anthropology
ಸಾಂಸ್ಕೃತಿಕ ಮಾನವಶಾಸ್ತ್ರ
Cultural Deprivation
ಸಾಂಸ್ಕೃತಿಕ ವಿಹೀನತೆ
Cultural Lag
ಸಾಂಸ್ಕೃತಿಕ ಹಿಂಬೀಳಿಕೆ
Culture
ಸಂಸ್ಕೃತಿ
Culture Shock
ಸಾಂಸ್ಕೃತಿಕ ಆಘಾತ
Culvert
ಅಡಿಗಾಲುವೆ
Cumulative Result
ಸಂಚಿತ ಪರಿಣಾಮ
Custom
ರೂಢಿ, ರೂಢಿಮೂಲಗಳು
Dark Ages
ಕತ್ತಲ ಯುಗಗಳು
data
ಮಾಹಿತಿ, ದತ್ತಾಂಶಗಳು
Data base
ಮಾಹಿತಿಯ ನೆಲೆ
de gustibus nan est disputandum
ವಾದಾತೀತ ಅಭಿರುಚಿ
Death Instincts
ಮರಣ ಪ್ರವೃತ್ತಿಗಳು
Deductive Logic
ನಿಗಮನ ತರ್ಕ
Defectless, Faultless, Flawless
ನಿರ್ದುಷ್ಟ
Defence Mechanism
ಹಿಮ್ಮರಳುವಿಕೆ
Definiteness, Exact, Precise
ನಿರ್ದಿಷ್ಟ, ನಿರ್ದಿಷ್ಟತೆ, ನಿಷ್ಕ ಷ್ಟತೆ
Definition
ವ್ಯಾಖ್ಯಾನ
Dejection
ಹತಾಸೆ
Delayed Reaction
ವಿಳಂಬಿತ ಪ್ರತಿಕ್ರಿಯೆ
Delinquents
ಹೊಲಬುಗೇಡಿಗಳು
Delusion
ಭ್ರಾಂತಿ
Demand
ಹಕ್ಕೊತ್ತಾಯ
Demands, Needs
ಬೇಡಿಕೆಗಳು, ಹಕ್ಕೊತ್ತಾಯಗಳು
Democracy
ಪ್ರಜಾಪ್ರಭುತ್ವ
Democratic Socialism
ಪ್ರಜಾಸತ್ತಾತ್ಮಕ ಸಮಾಜವಾದ
Demonstration Projects
ಪ್ರಾತ್ಯಕ್ಷಿಕ ಪ್ರಾಯೋಜನೆಗಳು
Demoralization
ನೈತಿಕತೆಯ ಅಧಃಪತನ
Department
ಇಲಾಖೆ, ವಿಭಾಗ
Department of Social Security
ಸಾಮಾಜಿಕ ಭದ್ರತೆಯ ಇಲಾಖೆ
Dependant
ಅವಲಂಬಿತ, ಪರಾವಲಂಬಿ
Dependence Syndrome
ಅವಲಂಬಿತ ವ್ಯಾಧಿಲಕ್ಷಣ
Depressed
ನಿಮ್ನ
Depression
ಖಿನ್ನತೆ, ಮ್ಲಾನತೆ
Descending order
ಅವರೋಹಣಕ್ರಮ
Desertion, Renunciation
ಪರಿತ್ಯಾಗ
Design
ವಿನ್ಯಾಸ
Designer, Sculptor
ವಿನ್ಯಾಸಕ, ಶಿಲ್ಪಿ
Destitute
ನಿರಾಶ್ರಿತ, ನಿರ್ಗತಿಕ
Development, Growth
ಅಭಿವೃದ್ಧಿ, ಅಭ್ಯುದಯ, ಬೆಳವಣಿಗೆ
Deviance
ವಕ್ರತೆ, ಅಡ್ಡಹಾದಿ ಹಿಡಿಯುವಿಕೆ, ಎಡವಟ್ಟುತನ
Deviant
ದಾರಿತಪ್ಪಿದ, ಹಾದಿತಪ್ಪಿದ, ಹೊಲಬುಗೇಡಿ
Devotion, Identification, Involvement
ತನ್ಮಯತೆ, ತಾದಾತ್ಮ್ಯ
Dexterity
ನೈಪುಣ್ಯತೆ
Diagnosis
ನಿದಾನ
Dichotomy
ದ್ವೈಧೀಕರಣ
Difference, Discrimination
ಭೆದ
Directive Principles
ನಿರ್ದೇಶಕ ಸೂತ್ರಗಳು
Director
ನಿರ್ದೇಶಕ
Disabled
ದುರ್ಬಲ
Discovery, Invention
ಅನ್ವೇಷಣೆ, ಆವಿಷ್ಕಾರ
Disequilibrium
ಅಸಮತೋಲನ
Disorganisation
ಅವ್ಯವಸ್ಥೆ, ವಿಸಂಘಟನೆ, ವಿಘಟನೆ
Dispersion
ಚದುರೋಟ
Displacement
ಸ್ಥಾನಪಲ್ಲಟ
Divine Music
ದೇವಸಂಗೀತ
Division of Labour
ಶ್ರಮ ವಿಭಜನೆ
Divorce
ವಿವಾಹವಿಚ್ಛೇದನ
Divorced
ಪರಿತ್ಯಕ್ತ, ವಿಚ್ಛೇದಿತ
Doctrine, Belief
ತಾತ್ತ್ವಿಕ/ಸಿದ್ಧಾಂತ, ನಂಬುಗೆ
Document
ದಾಖಲೆ, ಕಾಗದ ಪತ್ರ
Dominance
ಪ್ರಾಬಲ್ಯ
Dominant Caste
ಪ್ರಭಾವೀ / ದರ್ಪ ಜಾತಿ
Dominant Groups
ಪ್ರಭಾವೀ ವೃಂದಗಳು, ಪ್ರಬಲವೃಂದಗಳು
Donee
ಪ್ರತಿಗ್ರಹಿ
Down-trodden, Suppressed
ತುಳಿಯಲ್ಪಟ್ಟ
Drought Prone Area Programme
ಅನಾವೃಷ್ಟಿ ಪೀಡಿತ ವಲಯ ಕಾರ್ಯಕ್ರಮ
Dry land
ಖುಷ್ಕಿ, ಹಕ್ಕಲು
Dynamic
ಸಂಚಲನಾತ್ಮಕ
Eco defence mechanism
ಅಹಮಿನ ಸ್ವರಕ್ಷಾ ತಂತ್ರಗಳು
Ecology
ಜೀವಿಪರಿಸ್ಥಿತಿ ಶಾಸ್ತ್ರ, ಜೀವಿಪರಿಸ್ಥಿತಿ
Economics
ಅರ್ಥಶಾಸ್ತ್ರ
Economy
ಆರ್ಥಿಕತೆ
Education
ಶಿಕ್ಷಣ
Educational Method
ಶೈಕ್ಷಣಿಕ ಸಹಾಯ ವಿಧಾನ
Effects, Consequences
ಪರಿಣಾಮಗಳು
ego
ಅಹಂ/ಅಹಮಿಕೆ/ನಾನು
Ego ideal
ಅಹಂ ಆದರ್ಶ
Ego’s deference mechanisms
ಇಗೊವಿನ ಸ್ವರಾಕ್ಷರಗಳು
Electra Complex
ಎಲೆಕ್ಟ್ರಾ ಕಾಂಪ್ಲೆಕ್ಸ್ /ಸಂಕೀರ್ಣ
Eleemosynary Method
ಆವಶ್ಯಕ ವಸ್ತುಗಳನ್ನು ನೀಡುವುದು
Elite
ಉತ್ತಮೋತ್ತಮರು, ಸಜ್ಜನೋತ್ತಮರು
Emotional
ಭಾವನಾತ್ಮಕ
Emotional Complex
ಭಾವ ಸಂಕೀರ್ಣತೆ
Emotional Security
ಭಾವನಾತ್ಮಕ ಭರವಸೆ (ಭದ್ರತೆ)
Empathy
ತಿಳಿಗಂಪನ
Employer
ಉದ್ಯೋಗಾಧಿಪತಿ
Employment
ಉದ್ಯೋಗಗಳು, ಕಸುಬುಗಳು
Employment Exchange
ಉದ್ಯೋಗವಿನಿಮಯ ಕಚೇರಿ
Enabler
ಪ್ರೋತ್ಸಾಹಕ
Ends & Means
ಗುರಿ-ಗಮ್ಯಗಳು
Enmity
ವೈಷಮ್ಯ
Enquiry, Investigation
ಶೋಧನೆ
Entertainment
ಮನೋರಂಜನೆ
Environment
ವಾತಾವರಣ, ಪರಿಸರ
Equality
ಸಮಾನತೆ
Equation
ಸಮೀಕರಣ
Equilibrium
ಸಮತೋಲನ
Equity
ಧರ್ಮಸಮ್ಮತ ನ್ಯಾಯ
Erogenous zone
ಕಾಮೋತ್ಪಾದಯ ವಲಯ
Establish
ಪ್ರತಿಷ್ಠಾಪಿಸು
Etc.,
ಇಇ.,
Ethical, Moral
ನೈತಿಕ
Ethos
ಯುಗಧರ್ಮ
Euphoria of Victory
ವಿಜಯೋತ್ಸಾಹದ ಹುರುಪು
Evaluation
ಮೌಲ್ಯಮಾಪನ
Eventide home
ವೃದ್ಧಾಶ್ರಮ
Ex-Officio Member
ಅಧಿಕೃತ ಗೌರವಸದಸ್ಯ
Ex-Untouchables
ಹರಿಜನ
Exception
ಅಪವಾದ
Excessive Formalism
ಅತಿರೇಕದ ಬಾಹ್ಯಾಕಾರನಿಷ್ಠೆ
Exchange
ವಿನಿಮಯ
Exelusive
ವ್ಯಾವರ್ತಕ
Exhibition
ಪ್ರದರ್ಶನ
Existence
ಅಸ್ತಿತ್ವ
Experimentation
ಪ್ರಯೋಗ
Expert
ನಿಷ್ಣಾತ, ಪರಿಣತ
Exploitation
ಶೋಷಣೆ
Expression
ಅಭಿವ್ಯಕ್ತಿ
Extension Officer
ವಿಸ್ತರಣಾಧಿಕಾರಿ
Extrovert
ಬಹಿರ್ಮುಖಿ
Face-to-face
ಮುಖಾಮುಖಿ
Faction
ಬಣ, ಬಣಕಟ್ಟು
Factor analysis
ಘಟಕ ವಿಶ್ಲೇಷಣೆ
Factors
ವಸ್ತು ಸಂಗತಿಗಳು
Factory
ಕಾರ್ಖಾನೆ
Facts
ವಸ್ತುವಿಶೇಷಗಳು
Faith
ಧರ್ಮ
Family
ಕುಟುಂಬ
Family Case Study
ಕುಟುಂಬ ಘಟಕ ಅಧ್ಯಯನ
Family Condition
ಮನೆವಾಳ್ತೆ
Family Goddess, God
ಕುಲದೇವತೆ
Family Planning
ಕುಟುಂಬ ಯೋಜನೆ
Fancy Fair
ಮೋಜಿನ ಜಾತ್ರೆ
Father's Father
ಗಂಡಜ್ಜ
Father's Mother
ಗಂಡಜ್ಜಿ
Femininity
ಸ್ತ್ರಿತ್ವ /ಹೆಣ್ತನ
Fictional finalism
ಕಾಲ್ಪನಿಕ ಆದರ್ಶ/ಕಾಲ್ಪನಿಕ ಗಂತವ್ಯ
Field Practice
ಕ್ಷೇತ್ರಕಾರ್ಯ
Field Visit
ಕ್ಷೇತ್ರ ಸಂದರ್ಶನ
Field Work
ಕ್ಷೇತ್ರಕಾರ್ಯ
Fields of Welfare
ಕಲ್ಯಾಣ ಕ್ಷೇತ್ರಗಳು
Financier
ದ್ರವ್ಯ ಪೂರೈಕೆದಾರ, ದ್ರವ್ಯನಿವೇದಕ
Fine Arts
ಲಲಿತಕಲೆ
Five Year Plan
ಪಾಂಚವಾರ್ಷಿಕ ಯೋಜನೆ
Flexibility
ನಮ್ಯತೆ, ಸಡಿಲತೆ
Flexible
ನಮ್ಯ
Follow up
ಅನುಕ್ರಿಯೆ, ಅನುಸರಣೆ
Follow-up
ಅನುಸರಣೆ, ಮರು ಸಮೀಕ್ಷೆ
Food security
ಆಹಾರಸುರಕ್ಷೆ/ಭದ್ರತೆ
Force
ಶಕ್ತ್ಯಂಶ
Form
ರೂಪ
Formal
ಔಪಚಾರಿಕ
Formulations
ರೂಪವಿಶೇಷಗಳು
Foster Child
ಸಾಕುಮಗು
Foster Home
ಸಾಕುಮನೆ
Foster Home Care
ಸಾಕುಮನೆಯುಪಚಾರ
Foster Parenthood
ಸಾಕು ತಂದೆ-ತಾಯಿತನ
Foundation
ನೆಲೆಗಟ್ಟು
Submitted by:
Frame Work
ಚೌಕಟ್ಟು
Free association
ಮುಕ್ತಸಾಹಚರ್ಯ
Frequency
ರೂಪೇಶು ಲಕ್ಷ್ಮಿ, ಕಾರ್ಯೇಷುದಾಸಿ, ಪರಿಮಾಣ ಕಂಪನ
Functional
ಕ್ರಿಯಾತ್ಮಕ
Functional Committee
ಕ್ರಿಯಾಸಮಿತಿ, ಕ್ರಿಯಾತ್ಮಕ ಸಮಿತಿ
Functional Groups
ಕಾರ್ಯವೃಂದಗಳು, ಕ್ರಿಯಾತ್ಮಕ ವೃಂದಗಳು
Functional Knot
ಕ್ರಿಯಾತ್ಮಕ ಗಂಟು
Functional Leader
ಕಾರ್ಯನಾಯಕ ,ಕ್ರಿಯಾತ್ಮಕ ನಾಯಕ
Functionalism
ಕ್ರಿಯಾತ್ಮಕತೆ
Functionaries
ಕ್ರಿಯಾತ್ಮಕರು
Fundamental Rights
ಮೂಲಭೂತ ಹಕ್ಕುಗಳು
Furniture
ಪೀಠೋಪಕರಣ
Generalization
ಸಾಧಾರಣೀಕರಣ
Genital stage
ಜನನೇಂದ್ರಿಯಾವಸ್ಥೆ
Globalization
ಜಾಗತೀಕರಣ
Goal
ಗುರಿ
Grand Father
ಅಜ್ಜ
Grand Mother
ಅಜ್ಜಿ
Grass-Roots
ಹುಲ್ಲುಬೇರುಗಳು
Gritty Reality
ಒರಟು ವಾಸ್ತವತೆ
Group
ಗುಂಪು, ವೃಂದ, ಸಮೂಹ
Group Decision
ವೃಂದ ನಿರ್ಣಯ
Group Morale
ವೃಂದನಿಷ್ಠೆ
Group Process
ವೃಂದಪ್ರಕ್ರಿಯೆ
Guardian
ಪಾಲಕ
Guidance
ಮಾರ್ಗದರ್ಶನ
Guide
ಮಾರ್ಗದರ್ಶಿ
Guiding Principles
ಮಾರ್ಗದರ್ಶಿ ಸೂತ್ರಗಳು
Guild
ಶ್ರೇಣಿಸಂಘ
Habit
ಮನಃಪ್ರವೃತ್ತಿ, ಚಾಳಿ
Handicap
ಊನಶಕ್ತಿ
Handicapped
ಊನಶಕ್ತರು
Harmonious Relationship
ಮಧುರವಾದ ಸಂಬಂಧ
Harmony
ಅನ್ಯೋನ್ಯತೆ, ಸಾಮರಸ್ಯ
Heir
ಉತ್ತರಾಧಿಕಾರಿ
Help
ಸಹಾಯ
Helped
ಸಹಾಯಿತ
Heredity
ವಂಶಪಾರಂಪರ‍್ಯ, ವಂಶಾನುಗತ
Heritage
ಬಳುವಳಿ
Heterogeneous Community
ಮಿಶ್ರಸಮುದಾಯ
Heterosexuality
ವಿರುದ್ಧ ಲಿಂಗಿಗಳ ರತಿ
Hetro sexual
ವಿರುದ್ಧ ಲೈಂಗಿಕತೆ
Hierarchy
ಏಣಿಶ್ರೇಣಿ
High Caste
ಉಚ್ಚಜಾತಿ
History
ಇತಿಹಾಸ, ಚರಿತ್ರೆ
Hobby
ಹವ್ಯಾಸ
Home
ಆಗರ, ಮನೆ
Home for the aged
ಮುದುಕರ ಮನೆ, ವೃದ್ಧಾಶ್ರಮ
Home for the Destitutes
ಅನಾಥಾಶ್ರಮ
Home Rule
ಸ್ವಯಮಾಡಳಿತೆ
Home-Service
ಗೃಹ-ಸಹಾಯ
Homo Sexual
ಸಲಿಂಗ ಕಾಮಿ
Homogeneous Community
ಐಕ್ಯಸಮುದಾಯ
Homophobia
ಸಲಿಂಗರತಿಯ ಭೀತಿ
Homosexuality
ಸಲಿಂಗರತಿಯಾಸ್ತರು
Horizontal Mobility
ಸಮನಾಂತರ ಸಂಚಲನೆ, ಕ್ಷಿತಿಜೀಯ ಸಂಚಲನೆ
Horizontal unity
ಅಕ್ಷೈಕ್ಯತೆ
Human Ecology
ಮಾನವ ಜೀವಿಪರಿಸ್ಥಿತಿಶಾಸ್ತ್ರ
Human Geography
ಮಾನವ ಭೌಗೋಳಶಾಸ್ತ್ರ
Hyergamy
ಅನುಲೋಮ
Hypnosis
ಸಂಮೋಹನ/ವಶ್ತಸುತ್ತಿ
Hypnotism
ಸಮ್ಮೋಹನತೆ
Hypothesis
ಪೂರ್ವಸಿದ್ಧಾಂತ, ಪ್ರಮೇಯ
Iconoclastic
ಮೂರ್ತಿಭಂಜಕ
Id
ಜೈವಿಕ
Ideal
ಆದರ್ಶ
Idealistic Culture
ಆದರ್ಶಕ ಸಂಸ್ಕೃತಿ
Ideational Culture
ದಾರ್ಶನಿಕ ಸಂಸ್ಕೃತಿ
Identification
ತಾದಾತ್ಮ್ಯ ಭಾವನೆ
Identity
ಅಸ್ಮಿತೆ
Ideologue
ತತ್ತ್ವಾದರ್ಶ ರೂಪಿಗ
Ideology
ತತ್ತ್ವಾದರ್ಶ
Ignorance
ಅಜ್ಞಾನ
Illiterate
ಅನಕ್ಷರಸ್ಥ
Illogical
ಅತಾರ್ಕಿಕ, ಅರ್ಥರಹಿತ
Imbalance
ಅಸಮತೋಲನ
Imbalance of Rights and Responsibilities
ಹಕ್ಕು-ಹೊಣೆಗಾರಿಕೆಗಳ ಅಸಮತೋಲನ
Imitation
ಅನುಕರಣ
Impersonal condition
ಅವೈಯಕ್ತಿಕತೆ
Impetus
ಚಾಲಕಶಕ್ತಿ/ಪ್ರಚೋದನೆ
Implement
ಉಪಕರಣ
Implementation
ಅನುಷ್ಠಾನ
Implication
ಅನುಮಿತ್ಯರ್ಥ
Improvement
ಉತ್ತಮೀಕರಣ
In Group
ಒಳಗುಂಪು
Incest
ಮಾತೃಗಮನ
Incidental
ಆನುಷಂಗಿಕ
Inclusive
ಅಂತರ್ವಿಷ್ಟ, ವ್ಯಾವೃತ್ತಿಕ
Indentured Servant
ಕ್ರಯ ಪತ್ರದನ್ವಯ ಕಿಂಕರ
Index
ವಿಚ್ಚೇಧಿತ
Indian Conference of Social Work
ಭಾರತೀಯ ಸಮಾಜಕಾರ‍್ಯ ಸಮ್ಮೇಳನ
Indian Council of Social Welfare
ಭಾರತೀಯ ಸಮಾಜ ಕಲ್ಯಾಣ ಮಂಡಲಿ
Individual
ವ್ಯಕ್ತಿ
Individual Client
ವ್ಯಷ್ಠ್ಯರ್ಥಿ
Individualization
ವ್ಯಕ್ತೀಕರಣ
Indomitable
ಅದಮ್ಯ
Inductive Logic
ಅನುಗಮನ ಅನುಮಿತಿ ತರ್ಕ
Industrial Revolution
ಔದ್ಯೋಗಿಕ ಕ್ರಾಂತಿ
Industrialism
ಔದ್ಯೋಗಿಕತೆ
Industrialization
ಔದ್ಯೋಗೀಕರಣ
Infantile sexuality
ಶೈಶು ಲೈಂಗಿಕತೆ
Inference
ಊರ್ಜಿತಗೊಳಿಸು
Inferences
ಅನುಮಾನಗಳು
Inferiority
ಕೀಳರಿಮೆ
Influence
ಪ್ರಭಾವ
Informal
ಅನೌಪಚಾರಿಕ
Information
ಮಾಹಿತಿ
Initiative
ಉಪಕ್ರಮ
Injustice
ಅನ್ಯಾಯ
Inorganic
ಅಜೈವಿಕ ಅಥವಾ ನಿರವಯವ
Insignificant
ಗೌಣ
Instinct
ಮೂಲಪ್ರವೃತ್ತಿ
Institution-based Rehabilitation
ಸಾಂಸ್ಥಿಕ ನೆಲೆಯ ಪುನಃಶ್ಚೇತನ
Institutional
ಸಾಂಸ್ಥಿಕ
Institutional Arrangement
ಸಾಂಸ್ಥಿಕ ವ್ಯವಸ್ಥೆ
Institutions
ಸಂಸ್ಥೆಗಳು
Insurance
ವಿಮೆ
Integral Part
ಅವಿಭಾಜ್ಯ ಅಂಗ
Integrated
ಅಖಂಡತ್ವ
Integrated Approach
ಅಖಂಡ ಮಾರ್ಗದೃಷ್ಟಿ
Integrated Child Development Service
ಒಗ್ಗೂಡಿದ (ಸಮಗ್ರ) ಶಿಶುಅಭಿವೃದ್ಧಿ ಸೇವೆ
Integration
ಸಮೀಕರಣ
Integrity
ಋಜುತ್ವ
Intellectual, Mental
ಬೌದ್ಧಿಕ
Inter-group work
ಅಂತಾವೃಂದಕಾರ್ಯ
Intermediate Technology
ಮಧ್ಯವರ್ತೀ ತಾಂತ್ರಿಕತೆ
Interojection
ಅಂತಃಕ್ಷೇಪಣೆ
Interpretation
ನಿರ್ವಚನ
Interview
ಸಂದರ್ಶನ
Intimate Relationship
ಅನ್ಯೋನ್ಯ ಸಂಬಂಧ
Introvert
ಅಂತರ್ಮುಖಿ
Intuition
ಒಳತಿಳಿವು
Isolation, Loneliness
ಏಕಾಕಿತನ
Joint
ಜಂಟಿ, ಸಂಯುಕ್ತ
Joint Project
ಸಂಯುಕ್ತ ಯೋಜನೆ
Journalism
ಪತ್ರಿಕೋದ್ಯಮ
Judeo-Christian
ಯಹೂದಿ-ಕ್ರೈಸ್ತೀಯ
Judiciary
ನ್ಯಾಯಪದ್ಧತಿ
Justice
ನ್ಯಾಯ
Juvenile Court
ಶಿಶು ನ್ಯಾಯಾಲಯ
Juvenile Delinquent
ಬಾಲ/ಶಿಶು ಹೊಲಬುಗೇಡಿ
Kibbutz
ಕೂಡೊಕ್ಕಲು ಸಮುದಾಯ
Kinship
ಕಳ್ಳುಬಳ್ಳಿ, ಬಳಗ
Labour
ಕಾರ್ಮಿಕ
Labour Welfare officer
ಕಾರ್ಮಿಕ ಕಲ್ಯಾಣಾಧಿಕಾರಿ
Lady Bountiful
ಔದಾರ್ಯದ ಮಹಿಳೆ
Lane
ಓಣಿ
Latency stage
ಸುಪ್ತಾವಸ್ಥೆ (ಐದರಿಂದ ಹನ್ನೊಂದು ವರ್ಷ)
Latent Content
ಅವ್ಯಕ್ತವಿಷಯ/ವಸ್ತು/ಗುಪ್ತ
Law
ಕಾನೂನು
Legal system
ನ್ಯಾಯಪದ್ಧತಿ
Leisure
ವಿರಾಮ, ವಿಶ್ರಾಂತಿ
Lesbian
ಸಲಿಂಗರತಿಯಾಸ್ತ ಸ್ತ್ರೀ
Less Fortunate
ನತದೃಷ್ಟ
Liberalization
ಉದಾರನೀತಿ
Libido
ಕಾಮಾಸಕ್ತಿ
Lie Detector
ಸಟೆ ಪತ್ತೆಯಂತ್ರ
Life Instincts
ಜೀವನ ಪ್ರವೃತ್ತಿಗಳು
Life Insurance
ಜೀವ ವಿಮೆ
Life Member
ಆಜೀವ ಸದಸ್ಯ
Limited
ಸೀಮಿತ
Little Community
ಕಿರುಸಮುದಾಯ
Local Administration
ಸ್ಥಳೀಯ ಆಡಳಿತೆ
Local self-Government Institutions
ಸ್ಥಳೀಯ ಸ್ವರಾಜ್ಯ ಸಂಸ್ಥೆಗಳು
Low Caste
ಕೀಳುಜಾತಿ, ನಿಮ್ನ ಜಾತಿ, ಹೀನಜಾತಿ
Lower Layer
ಕೆಳಸ್ತರ
Majority
ಬಹುಸಂಖ್ಯಾತ
Maladjustment
ಅಪಹೊಂದಾಣಿಕೆ
Managing Committee
ವ್ಯವಸ್ಥಾಪಕ ಮಂಡಳಿ
Manifest Content
ವ್ಯಕ್ತವಿಷಯ
Margin of error
ದೋಷಪ್ರಮಾಣ
Marginal Cost
ಸೀಮಾಂತ ವೆಚ್ಚ
Marginal Revenue
ಸೀಮಾಂತ ಆದಾಯ
Marital Conflict
ವೈವಾಹಿಕ ಘರ್ಷಣೆ
Material Culture
ಭೌತ ಸಂಸ್ಕೃತಿ
Maternal Uncle
ಸೋದರಮಾವ
Means of Communication
ಸಂಪರ್ಕ-ಸಂವಹನ ಸಾಧನಗಳು
Means of Production
ಉತ್ಪಾದನಾ ಸಾಧನಗಳು
Measures
ಕ್ರಮಗಳು
Measures of dispersion
ಚದುರೋಟದ ಮಾಪನಗಳು
Median
ಅರ್ಧಕ, ಮಧ್ಯಕ
Medical and Psychaitric Social Work
ವೈದ್ಯಕೀಯ-ಮನೋಚಿಕಿತ್ಸಾ ಸಮಾಜಕಾರ್ಯ
Medical Care
ಔಷಧೋಪಚಾರ
Meditation
ಧ್ಯಾನ
Member
ಸದಸ್ಯ
Mental Health Act
ಮನೋ-ಆರೋಗ್ಯ ಅಧಿನಿಯಮ
Mental illness
ಕಾಯದೆ
Mental Patient
ಮಾನಸಿಕ ಅನಾರೋಗ್ಯ
Mental Retardation
ಮನೋಚಿಕಿತ್ಸಾರ್ಥಿ, ಮನೋರೋಗಿ, ಮಂದಮತಿ, ಮನೋವಿಗತಿ
Method
ವಿಧಾನ
Method of Agreement
ತಾಳೆ ನೋಡುವ ವಿಧಾನ
Metropolitan City
ಬೃಹನ್ನಗರ
Metropolitian Community
ಮಹಾನಗರ ಸಮುದಾಯ
Microscope
ದುರ್ಬೀನು
Migration
ವಲಸೆ
Mimeograph
ಪಡಿಯಚ್ಚುಪ್ರತಿ
Minimum
ಕನಿಷ್ಠಮಿತಿ
Minorities
ಅಲ್ಪಸಂಖ್ಯಾತರು
Mint
ಕಮ್ಮಟ
Mobility
ಚಲನೆ
Mobilization
ಸಂವರಣ, ಸಂವರಿಸು, ಸಂಗ್ರಹಿಸು
Model
ಮಾದರಿ
Modern
ಅರ್ವಾಚೀನ
Modernization
ಆಧುನೀಕರಣ, ನವೀಕರಣ
Monitoring
ಸಂವಹನಸ್ತುವಾರಿ
Monograph
ಏಕವಿಷಯಕ ಕೃತಿ
Moral anxiety
ನೈತಿಕ ಆತಂಕ
Mores
ನೈತಿಕ ನಿರ್ಬಂಧಗಳು
Mother Craft
ಮಾತೃ ಕಲೆ
Mother's Father
ಹೆಣ್ಣಜ್ಜ
Mother's Mother
ಹೆಣ್ಣಜ್ಜಿ
Motivate
ಉದ್ದೀಪಿಸು, ಉಣ್ಮಿಸು
Movement
ಆಂದೋಲನ, ಕ್ರಾಂತಿ, ಚಳುವಳಿ
Multiple Responses
ಬಹು ಪ್ರತಿಕ್ರಿಯೆಗಳು
Multipurpose Rehabilitation
ಬಹುಧ್ಯೇಯ ಪುನಃಶ್ಚೇತನ
Mysore State Adult Literacy Council
ಮೈಸೂರು ರಾಜ್ಯ ವಯಸ್ಕರ ಶಿಕ್ಷಣ ಮಂಡಳಿ
Mystic
ಅನುಭಾವಿ
Mysticism
ಆನುಭವಿಕ
Narcissism
ಆತ್ಮರತಿ, ಆತ್ಮಾಸಕ್ತಿ
Narcissistic
ಆತ್ಮರತಿಯ, ಸ್ವಾರಾಧನಾ ಪ್ರವೃತ್ತಿಯ
Nation
ರಾಷ್ಟ್ರ
National assistance Act
ರಾಷ್ಟ್ರೀಯ ನೆರವಿನ ಅಧಿನಿಯಮ
National service Scheme
ರಾಷ್ಟ್ರೀಯ ಸೇವಾ ಯೋಜನೆ
National services act
ರಾಷ್ಟ್ರೀಯ ಸೇವಾ ಅಧಿನಿಯಮ
Nausea
ಓಕರಿಕೆ
Near future
ಸದ್ಯೋಭವಿಷತ್ತು
Needs
ಆವಶ್ಯಕತೆಗಳು, ಬೇಡಿಕೆಗಳು
Negative
ನಕಾರಾತ್ಮಕ, ನೇತ್ಯಾತ್ಮಕ
Negative Correlation
ನೇತಿ ಸಹಸಂಬಂಧ
Neglected
ನಿರ್ಲಕ್ಷಿತ
Neighbourhood
ನೆರೆ, ನೆರೆ-ಹೊರೆ
Network
ಜಾಲ
Neurosis
ನರ ದೌರ್ಬಲ್ಯದ ಚಿತ
Neurotic anxiety
ನರೋತ್ಪನ್ನ, ಅವೈಚಾರಿಕ ಆತಂಕ
New Testament
ಹೊಸ ಒಡಂಬಡಿಕೆ
Nobles
ಪ್ರತಿಷ್ಠಿತರು
Non-institutional
ಅಸಾಂಸ್ಥಿಕ
Non-material Culture
ಅಭೌತಸಂಸ್ಕೃತಿ
Non-Violence
ಅಹಿಂಸೆ
Normative Standard
ಕ್ಲುಪ್ತ ಪ್ರಮಾಣದ ಮಟ್ಟಗಳು
Nuclear Family
ಏಕತ್ರ ಕುಟುಂಬ
Nutritive food
ಪೌಷ್ಟಿಕಾಹಾರ
Obduracy
ಪಶ್ಚಾತ್ತಾಪಪಡದಿರುವಿಕೆ, ಹಟಮಾರಿ
Objective
ಧ್ಯೇಯ
Objectives
ಉದ್ದೇಶಗಳು
Objectivity
ವಸ್ತುನಿಷ್ಠತೆ
Obscurantism
ಅಂದಶ್ರದ್ಧೆ, ಸುಧಾರಣ ವಿರೋಧ
Observation
ವೀಕ್ಷಣೆ
Obsession
ಗೀಳು
Oedipus Complex
ಈಡಿಪಸ್ ಕಾಂಪ್ಲೆಕ್ಸ್ವಿರುದ್ಧ ಲಿಂಗಾಕರ್ಷಣ ಸಂಕೀರ್ಣತೆ
Offence
ನಿಯಮೋಲ್ಲಂಘನ ಕ್ರಿಯೆ
Offender
ತಪ್ಪಿತಸ್ಥ
Officer
ಅಧಿಕಾರಿ
Official
ಅಧಿಕೃತ
Old Age
ವೃದ್ಧಾಪ್ಯ
Op-cit
ಈ ಮೊದಲೇ ನಮೂದಿಸಿದ ಆಕರ
Opinion
ಅಭಿಪ್ರಾಯ
Opinion Leaders
ಅಭಿಮತ ನೇತಾರರು/ರೂವಾರಿಗಳು
Oppressed
ಮರ್ದಿತ
Optional
ಐಚ್ಛಿಕ
Oral stage
ಮೌಖಿಕ ಹಂತ ಒಂದು ಎರಡು ವರ್ಷ)
Ordering
ಕ್ರಮಾಗತಗೊಳಿಸುವಿಕೆ
Organ inferiority
ಆಂಗಿಕ ಕೀಳರಿಮೆ
Organization
ಸಂಘಟನೆ, ಸಂಘಸಂಸ್ಥೆ
Orgy
ಕರಣೇಷುಮಂತ್ರಿ, ಭೋಜ್ಯೇಷುಮಾತಾ
Orientation Course
ಪುನರ್ಮನನ ತರಬೇತಿ, ಹ್ರಸ್ವತರಬೇತಿ
Ornamental
ಆಲಂಕಾರಿಕ
Orphan
ತಬ್ಬಲಿ
Orphange
ಅನಾಥಾಶ್ರಮ
Other Culture
ಅನ್ಯ ಸಂಸ್ಕೃತಿ
Other Wordly
ಅಲೌಕಿಕ, ಪಾರಲೌಕಿಕ
Out-Post
ಉಕ್ಕಡ
Outline
ರೂಪುರೇಖೆ
Panacea
ರಾಮಬಾಣ, ಸರ್ವವ್ಯಾದಿ ನಿವಾರಕ
Pansexualism
ಸರ್ವಲೈಂಗಿಕತೆ
Paradigm
ನಿದರ್ಶನ ಮಾದರಿ
Paradoxical
ವಿರೋಧಾಭಾಸ
Paralysis
/ಲಖ್ವಾ
Parameter
ಪ್ರಸಕ್ತ ನಿಯತಾಂಕ
Part Payment
ಅರೆ ಪಾವತಿ
Passive Ressistance
ಸತ್ಯಾಗ್ರಹ
Paternal aunt
ಸೋದರತ್ತೆ
Pathological
ಚಿಂತಾಜನಕ
Pathologist
ಅಸ್ವಾಸ್ಥ್ಯಶಾಸ್ತ್ರಜ್ಞ
Patient
ಚಿಕಿತ್ಸಾರ್ಥಿ, ರೋಗಿ
Patron
ಪೋಷಕ
Pendulum
ಲೋಲಕ
Penis Envy
ಶಿಶ್ನಮಾತ್ಸರ್ಯ
Pension
ಪಿಂಚನಿ
Peon
ಸಿಪಾಯಿ
Perception
ಕಾಣ್ಕೆ
Personal
ವೈಯಕ್ತಿಕ
Personal Consciousness
ವೈಯುಕ್ತಿಕ ಸುಪ್ತಚೇತನ/ಪ್ರಜ್ಞೆ
Personal Unconscious
ವೈಯುಕ್ತಿಕ ಸುಪ್ತಚೇತನ /ಅಪ್ರಜ್ಞೆ
Personality
ವ್ಯಕ್ತಿತ್ವ
Personality Diagnosis
ವ್ಯಕ್ತಿತ್ವ ನಿದಾನ
Personify
ವ್ಯಕ್ತೀಕರಿಸು
Personnal Administration
ಸಿಬ್ಬಂದಿ ಆಡಳಿತೆ
Personnel
ಸಿಬ್ಬಂದಿ
Personnel Management
ಸಿಬ್ಬಂದಿ ಆಡಳಿತೆ
Perspective
ಸಮೀಚಿನ ದೃಷ್ಟಿ
Perversion
ವಿಕೃತಿ
Phallic stage
ಶಿಶ್ನಾವಸ್ಥೆ (ನಾಲ್ಕರಿಂದ ಆರು ವರ್ಷ)
Philosophy
ತತ್ತ್ವ, ತತ್ತ್ವಶಾಸ್ತ್ರ
Phobia
ಅಕಾರಣ ಭಯ
Physical
ದೈಹಿಕ, ಭೌತ, ಶಾರೀರಿಕ
Physical anthropology
ಶಾರೀರಿಕ ಮಾನವಶಾಸ್ತ್ರ
Physical Handicap
ಶಾರೀರಿಕ ಊನಶಕ್ತಿ
Physical Poverty
ಭೌತ ಬಡತನ
Physical Resource
ಭೌತ ಸಂಪನ್ಮೂಲ
Pilot study
ಮುಂಚೂಣಿಯ ಅಧ್ಯಯನ
Placebo
ಹುಸಿಮದ್ದು, ತಣಿಕ
Plan, Project
ಯೋಜನೆ
Planned Change
ಯೋಜಿತ ಬದಲಾವಣೆ
Planned Economy
ಯೋಜಿತ ಆರ್ಥಿಕತೆ
Planning Committees
ಯೋಜನಾ ಸಮಿತಿಗಳು
Plantation
ಬೃಹತ್ತೋಟ
Pleasure Principle
ಸುಖೀ ಸೂತ್ರ
Policy
ಧ್ಯೇಯ-ಧೋರಣೆ, ಧೋರಣೆ
Political science
ರಾಜ್ಯಶಾಸ್ತ್ರ
Politicization
ರಾಜಕೀಕರಣ
Population
ಜನಸಂಖ್ಯೆ
Population Education
ಜನಸಂಖ್ಯಾ ಶಿಕ್ಷಣ
Positive
ಇತ್ಯಾತ್ಮಕ
Possibility
ಸಂಭಾವ್ಯತೆ
Post-graduation
ಸ್ನಾತಕೋತ್ತರ
Poverty
ಬಡತನ, ರಿಕ್ತತೆ
Power Structure
ಶಕ್ತ್ಯಧಿಕಾರ ರಚನೆ
Practical
ವ್ಯಾವಹಾರಿಕ
Practice
ಆಚರಣೆ, ಆಚಾರ
Pre-School Education
ಶಾಲಾಪೂರ್ವ ಶಿಕ್ಷಣ
Pre-Unconsciousness
ಅಧಃಪ್ರಜ್ಞೆ/ಅಧಃಪ್ರಜ್ಞಾಸ್ಥಿತಿ
Preconsciousness
ಪ್ರಾಗ್‌ಚೇತನ/ಪೂರ್ವಪ್ರಜ್ಞೆ
Predisposition
ಪೂರ್ವಪ್ರವಣತೆ
Prejudice
ಪೂರ್ವಗ್ರಹ
Prescriptions and Prohibitions
ವಿಧಿ-ನಿಷೇಧಗಳು
Preventive
ನಿರೋಧಕ
Primary
ಪ್ರಾಥಮಿಕ
Primary Source
ಪ್ರಾಥಮಿಕ ಆಕರ
Primitives
ಆದಿನಿವಾಸಿಗಳು
Principle of Comparative Advantage
ತೌಲನಿಕ ಅನುಕೂಲದ ಸೂತ್ರ
Principles
ಸೂತ್ರಗಳು
Prioritization
ಆದ್ಯತಾನುಕ್ರಮಗೊಳಿಸುವಿಕೆ
Priority
ಆದ್ಯತಾನುಕ್ರಮ
Private
ಖಾಸಗಿ
Privatization
ಖಾಸಗೀಕರಣ
Privilege
ವಿಶೇಷಾಧಿಕಾರ, ವಿಶೇಷಹಕ್ಕು
Problem
ಸಮಸ್ಯೆ
Process
ಪ್ರಕ್ರಿಯೆ
Production
ಉತ್ಪಾದಕತೆ
Profession
ವೃತ್ತಿ
Profession of Law
ವಕಾಲತ್ತು
Professional
ವೃತ್ತ್ಯಾತ್ಮಕ
Professional association
ವೃತ್ತ್ಯತ್ಮಕ ಸಂಘಗಳು
Professional Ethics
ವೃತ್ತಿ ನೈತಿಕತೆ
Professional Organizations
ವೃತ್ತಿಕಾರರಸಂಘಗಳು /ಸಂಘಟನೆಗಳು
Professional Relationship
ವೃತ್ತಿಸಂಬಂಧ
Professional self
ವೃತ್ತಿಸ್ವತ್ವ
Professional training
ವೃತ್ತಿಶಿಕ್ಷಣ /ಪ್ರಶಿಕ್ಷಣ
Progressive
ಪುರೋಗಾಮಿ
Prohibition of drinking alcohol
ಪಾನ ಪ್ರತಿಬಂಧ
Project
ಪ್ರಾಯೋಜನೆ
Projection
ಪ್ರಕ್ಷೇಪಣ
Projective Techniques
ಪ್ರಕ್ಷೇಪಕ ತಂತ್ರಗಳು
Property
ಸ್ವತ್ತು
Proselytization
ಮತಾಂತರ
Protection
ಸಂರಕ್ಷಣೆ
Protective Home
ರಕ್ಷಣಾಲಯ
Protector
ಪಾಲಕ
Protest
ಹರತಾಳ
Psyche
ಸೈಕಿ/ಚೈತನ್ಯ, ಮನಸ್ಸು
Psychiatrist
ಮಾನಸೋಪಚಾರಕ
Psychic Energy
ಮನಃಶಕ್ತಿ/ಮನೋಸ್ವತ್ತ್ವ
Psychic residue
ಮಾನಸಿಕ ಶೇಷ
Psychic spectrum
ಮಾನಸಿಕ ವರ್ಣಪಟಲ
Psycho dynamics
ಮನೋಸಂಚಲನೆ
Psycho sexual development
ಮನೋಲೈಂಗಿಕ ವಿಕಸನ
Psycho sexuality
ಮನೋಲೈಂಗಿಕತೆ
Psycho-sexual
ಮನೋಲೈಂಗಿಕ
Psycho-Sexual stages
ಮನೋ ಲೈಂಗಿಕ ಹಂತಗಳು/ಅವಸ್ಥೆಗಳು
Psychological balm
ಮಾನಸಿಕ ಮುಲಾಮು
Psychological security
ಮಾನಸಿಕ ಭದ್ರತೆ
Psychological slogs
ಮನೋಲೈಂಗಿಕ ಹಂತಗಳು/ಅವಸ್ಥೆಗಳು
Psychosis
ಬುದ್ಧಿ ಭ್ರಮಣೆ, ಮನೋವಿಕಲ್ಪ
Psychotherapy
ಮಾನಸೋಪಚಾರ
Puberty
ಹರೆಯ
Public
ಸಾರ್ವಜನಿಕ
Public Health Act
ಸಾರ್ವಜನಿಕ ಆರೋಗ್ಯ ಅಧಿನಿಯಮ
Public relations
ಸಾರ್ವಜನಿಕ ಸಂಬಂಧಗಳು
Public Works Department
ಲೋಕೋಪಯೋಗಿ ಇಲಾಖೆ
Purity and Pollution
ಮಡಿ-ಮೈಲಿಗೆ
Purposive Sampling
ಉದ್ದೇಶಪೂರ್ವ ಮಾದರಿಗಳ ಆಯ್ಕೆ
Qualitative Analysis
ಗುಣಾಂಶ ಭೂಯಿಷ್ಠ ವಿಶ್ಲೇಷಣೆ
Qualitative Method
ಗುಣಾತ್ಮಕ ವಿಧಾನ
Quality of Life
ಜೀವನದ ಉತ್ಕೃಷ್ಟತೆ
Quantify
ಪರಿಮಾಣಗೊಳಿಸು
Quantitative Analysis
ಪರಿಮಾಣಾಂಶ ಭೂಯಿಷ್ಠ ವಿಶ್ಲೇಷಣೆ
Quantitative Method
ಗಾತ್ರಾತ್ಮಕ/ಪರಿಮಾಣಾತ್ಮಕ ವಿಧಾನ
Questionnaire
ಪ್ರಶ್ನಾವಳಿ
Race
ಜನಾಂಗ
Racial Integration
ಜನಾಂಗ ಸಮೀಕರಣ
Racial Memories
ಜನಾಂಗೀಯ ಸ್ಮೃತಿಗಳು/ನೆನಹುಗಳು
Racial Prejudice
ವರ್ಣದ್ವೇಷ/ಪೂರ್ವಗ್ರಹ
Rank
ಅಂತಸ್ತು
Ranking
ಕ್ರಮಾಗತಗೊಳಿಸು, ಶ್ರೇಣಿಗತಗೊಳಿಸು
Rapport
ಅನುನಯ ಸಂಬಂಧ
Ratio
ನಿಷ್ಪತ್ತಿ
Ration
ಪಡಿತರ, ಸೀಧಾ
Reality testing
ವಾಸ್ತವಿಕ ಪರೀಕ್ಷಣ
Recipient
ಸ್ವೀಕಾರಕ
Recommendation
ಶಿಫಾರಸ್ಸು
Reconstruction
ಪುನಾರಚನೆ
Recreation
ಮನೋರಂಜನೆ
Red-tapism
ಕೆಂಪುದಾರಿಕೆ
Reductio ad obsurdum
ವಾದಾತಿವ್ಯಾಪ್ತಿ
Referral service
ಅನ್ಯರಿಗೊಹಿಸುವ ಸೇವಾಕಾರ್ಯ
Reflexation
ಅನೈಶ್ಚಿಕ ಪ್ರತಿಕ್ರಿಯೆ/ಪ್ರತಿಫಲಿತ ಕ್ರಿಯೆ
Reform
ರೂಪಾಂತರ, ಸುಧಾರಣೆ
Refugee
ನಿರಾಶ್ರಿತ
Region
ಪ್ರದೇಶ
Regional
ಪ್ರಾಂತೀಯ
Regression
ಹಿಮ್ಮರಳುವಿಕೆ
Rehabilitation
ಪುನಾವಸತಿ, ಪುನಃಶ್ಚೇತನ
Relative
ಸಾಪೇಕ್ಷ
Religion
ಮತ
Religious Conflict
ಧಾರ್ಮಿಕ ಘರ್ಷಣೆ
Remuneration
ಸಂಭಾವನೆ
Repletion of the Stimulus work
ಪ್ರಚೋದನಾ ಶಬ್ದದ ಪುನರುಚ್ಚಾರ
Report
ವರದಿ
Repression
ದಮನ
Republicans
ಗಣ ರಾಜಕೀಯಸ್ಥರು
Repulsion
ಅಪಕರ್ಷಣೆ
Research
ಸಂಶೋಧನೆ
Research Council
ಸಂಶೋಧನಾ ಮಂಡಲಿ
Reserve Fund
ಕಾದಿಟ್ಟನಿಧಿ, ಖಾಯಂನಿಧಿ
Resistance
ಪ್ರತಿರೋಧ
Resource
ಸಂಪನ್ಮೂಲ
Respective
ಕ್ರಮಾಗತ
Respondent
ಮಾಹಿತಿದಾನಿ/ಮಾಹಿತಿದಾರ
Responsibility
ಉತ್ತರವಾದಿತ್ವ, ಹೊಣೆಗಾರಿಕೆ
Ressurrection
ಪುನರುತ್ಥಾನ
Retirement
ನಿವೃತ್ತಿ
Reversal
ಪಲ್ಲಟ/ತಿರುವು ಮುರುವು
Review
ಅವಲೋಕನ , ಪರಿಶೀಲನೆ, ಪರಾಮರ್ಶೆ
Right livelihood
ಋಜು ಜೀವಿತ
Rights
ಹಕ್ಕುಗಳು
Rigid
ಬಿಗಿಯಾದ
Rigidity
ಕಟ್ಟುನಿಟ್ಟು, ಗಡಸುತನ
Rituals
ಕ್ರಿಯಾವಿಧಿಗಳು
Role
ಪಾತ್ರ
Role Reversal
ಪಾತ್ರ ಪಲ್ಲಟ
Rural Community
ಗ್ರಾಮೀಣ ಸಮುದಾಯ
Rural sociology
ಗ್ರಾಮೀಣ ಸಮಾಜಶಾಸ್ತ್ರ
Sacrifice
ಬಲಿದಾನ, ತ್ಯಾಗ
Sadism
ಪರಹಿಂಸಾ ಪ್ರವೃತ್ತಿ, ರಾಕ್ಷಸೀ ಸಂತೋಷ
Sainity
ಚಿತ್ತ ಸ್ವಾಸ್ಥ್ಯ
Scandal
ಹಗರಣ
Scape-Goat
ಬಲಿಪಶು
Scepticism
ಸಂದೇಹವಾದ
Schedule
ಪರಿಶಿಷ್ಟ, ತಪಶೀಲು
Scheduled
ಪರಿಶಿಷ್ಟ
Scheduled Caste
ಪರಿಶಿಷ್ಟ ಜಾತಿ
Scheduled Class
ಪರಿಶಿಷ್ಟ ಪಂಗಡ/ವರ್ಗ
Scheduled Tribe
ಪರಿಶಿಷ್ಟ ಬುಡಕಟ್ಟು
Schizophrenia
ಮನೋವ್ಯಾಧಿ
Scholarship
ಶಿಷ್ಯವೇತನ
School Guidance Service
ಶಾಲಾ ಮಾರ್ಗದರ್ಶನ ಸೇವೆ
School social Work
ಶಾಲಾ ಸಮಾಜಕಾರ‍್ಯ
Sciences
ವಿಜ್ಞಾನಗಳು
Scientific
ವೈಜ್ಞಾನಿಕ, ಶಾಸ್ತ್ರೀಯ
Scientific communism
ವೈಜ್ಞಾನಿಕ ಸಮತಾವಾದ
Scientific Knowledge
ವೈಜ್ಞಾನಿಕ ಜ್ಞಾನ
Scientific social Work
ವೈಜ್ಞಾನಿಕ ಸಮಾಜಕಾರ್ಯ
Scientists
ವಿಜ್ಞಾನಿಗಳು
Scope
ವ್ಯಾಪ್ತಿ
Seclusion
ಏಕಾಂತ
Secondary
ಮಾಧ್ಯಮಿಕ
Secondary Elaboration
ಆನುವಂಶಿಕ ವಿಸ್ತರಣೆ/ವಿಸ್ತಾರ
Secondary Relationship
ಆನುಷಂಗಿಕ/ಮಾಧ್ಯಮಿಕ ಸಂಬಂಧ
Secondary Source
ಆನುಷಂಗಿಕ/ಮಾಧ್ಯಮಿಕ ಆಕರ
Sectarianism
ಪಂಥೀಯತೆ
Secular
ಜಾತ್ಯಾತೀತತೆ, ಧರ್ಮನಿರಪೇಕ್ಷತೆ, ಲೌಕಿಕತೆ
Secular outlook
ಲೌಕಿಕ ಮನೋಭಾವ
Secular society
ಲೌಕಿಕ ಸಮಾಜ
Security Tenure
ಭದ್ರತಾ ಹಿಡುವಳಿ
Self appreciation
ಸ್ವಪ್ರಶಂಸೆ, ಸ್ವತುಷ್ಟಿ
Self Conflict
ಸ್ವ ಸಂಘರ್ಷ
Self Control
ಸ್ವ ನಿಯಂತ್ರಣ
Self development
ಸ್ವ ವಿಕಸನ
Self discipline
ಸ್ವಯಂಶಿಸ್ತು
Self Esteem
ಆತ್ಮಗೌರವ/ಪ್ರತಿಷ್ಠೆ/ಅಭಿಮಾನ
Self help
ಸ್ವಯಂಸಹಾಯ
Self help Groups
ಸ್ವಸಹಾಯ ಗುಂಪುಗಳು
Self-analysis
ಸ್ವಯಂ ವಿಶ್ಲೇಷನೆ/ಸ್ವವಿಶ್ಲೇಷಣೆ
Self-defense Mechanism
ಆತ್ಮರಕ್ಷಣಾ ತಂತ್ರ
Self-perception
ಸ್ವ ಪರಿಜ್ಞಾನ
Selfishness
ಸ್ವಾರ್ಥಪರತೆ
Semi-Secular
ಅರೆಲೌಕಿಕ
Seminar
ಚರ್ಚಾಗೋಷ್ಠಿ
Sensate Culture
ಐಂದ್ರಿಕ/ಭೋಗ/ಲಂಪಟ ಸಂಸ್ಕೃತಿ
Senses
ಇಂದ್ರಿಯಗಳು
Sensitivity
ಸೂಕ್ಷ್ಮಸ್ವಭಾವ
Sentimentality
ಭಾವೋದ್ರಿಕತೆ
Serendipity
ಆಕಸ್ಮಿಕ/ಶೋಧ
Serfdom
ಜೀತಪದ್ದತಿ
Servant
ದಾಸ, ದಾಸಿ
Service Agency
ಸೇವಾಕೇಂದ್ರ
Settlement
ಜನವಸತಿ, ನಿವೇಶನ, ಬಿಡಾರ
Settlement Area
ಪಾಳೆಯ/ವಸಾಹತು ವಲಯ
Sex
ಲಿಂಗ
Sex adjustment
ಲೈಂಗಿಕ ಹೊಂದಾಣಿಕೆ
Sex Education
ಲೈಂಗಿಕ ಶಿಕ್ಷಣ
Sex instinct
ಲೈಂಗಿಕ ಪ್ರವೃತ್ತಿ
Sex Ratio
ಸ್ತ್ರೀ-ಪುರುಷ ಸಂಖ್ಯಾ ಅನುಪಾತ
Sex Workers
ಲೈಂಗಿಕ ಕಾರ್ಯಕರ್ತರು
Sexual Fixation
ಲೈಂಗಿಕ ಸ್ಥಗಿತ/ಸ್ಥಿರೀಕರಣ/ ಕೇಂದ್ರೀಕೃತ
Sexual Perversion
ಲೈಂಗಿಕ ವಿಕೃತಿ
Shadow-children
ನೆರಳಮಕ್ಕಳು
Shadow-father
ನೆರಳಪಿತೃ
Share cropping
ಕೋರುಪದ್ದತಿ
Shift system
ಪಾಳಿ ಪದ್ಧತಿ
Shifting Cultivation
ವಲಸೆ ಕೃಷಿ, ಪಾಳಿ ಬೇಸಾಯ
Shock Therapy
ಆಘಾತ ಚಿಕಿತ್ಸೆ
Sign
ಸಂಜ್ಞೆ, ಚಿಹ್ನೆ
Sign Post
ಸಂಜ್ಞಾಫಲಕ
Similarity
ಸಾಮ್ಯ
Simple
ಸರಳ
Simple Society
ಸರಳ ಸಮಾಜ
Simulation
ಅನುಕರಣೆ
Situational Criminal
ಸನ್ನಿವೇಶಾಧೀನ ಅಪರಾಧಿ
Six inner Enemies
ಕಾಮ, ಕ್ರೋಧ, ಮೋಹ, ಲೋಭ, ಮದ, ಮತ್ಸರ
Skills
ಕೌಶಲ್ಯಗಳು, ಕೌಶಲಗಳು
Slave
ದಾಸ, ದಾಸಿ
Slavery
ದಾಸ್ಯತನ, ಗುಲಾಮಗಿರಿ
Slum
ಕೊಳೆಗೇರಿ
Small scale Industry
ಸಣ್ಣ ಪ್ರಮಾಣದ ಕೈಗಾರಿಕೆ
Snobbery
ಪ್ರತಿಷ್ಠಾರಾಧನೆ
Sociability
ಸಂಗಾಸಕ್ತಿ, ಸಸ್ನೇಹಪರತೆ
Social action
ಸಾಮಾಜಿಕ ಪ್ರಚೋದನೆ ಕ್ರಿಯೆ, ಸಾಮಾಜಿಕ ಕ್ರಿಯೆ
Social administration
ಸಾಮಾಜಿಕ ಆಡಳಿತೆ
Social anthropology
ಸಾಮಾಜಿಕ ಮಾನವಶಾಸ್ತ್ರ
Social Case Work
ವ್ಯಕ್ತಿಗತ ಸಮಾಜಕಾರ್ಯ
Social Case Worker
ವ್ಯಕ್ತಿಗತ ಸಮಾಜಕಾರ್ಯಕರ್ತ
Social Change
ಸಾಮಾಜಿಕ ಪರಿವರ್ತನೆ, ಬದಲಾವಣೆ
Social Conciousness
ಸಾಮಾಜಿಕ ಪ್ರಜ್ಞೆ
Social Control
ಸಾಮಾಜಿಕ ನಿಯಂತ್ರಣ
Social Disorganization
ಸಾಮಾಜಿಕ ವಿಘಟನೆ/ವಿಸಂಘಟನೆ
Social Distance
ಸಾಮಾಜಿಕ ಅಂತರ
Social Education
ಸಾಮಾಜಿಕ ಶಿಕ್ಷಣ
Social Education officer
ಸಮಾಜ ಶಿಕ್ಷಣಾಧಿಕಾರಿ
Social Group work
ವೃಂದಗತ ಸಮಾಜಕಾರ‍್ಯ
Social Health
ಸಾಮಾಜಿಕ ಸ್ವಾಸ್ಥ್ಯ
Social Help
ಸಾಮಾಜಿಕ ನೆರವು
Social Hierarchy
ಸಾಮಾಜಿಕ ಏಣಿಶ್ರೇಣಿ
Social Insurance
ಸಾಮಾಜಿಕ ವಿಮೆ
Social Interaction
ಸಾಮಾಜಿಕ ಸಂಸರ್ಗ
Social Isolation
ಸಾಮಾಜಿಕ ಏಕಾಕಿತನ
Social Legislation
ಸಾಮಾಜಿಕ ಕಾನೂನು
Social Maelstrom
ಸಾಮಾಜಿಕ ಕ್ಷೋಭೆ
Social Policy
ಸಾಮಾಜಿಕ ಧೋರಣೆ
Social Reformer
ಸಮಾಜ ಸುಧಾರಕ, ಸಮಾಜೋದ್ಧಾರಕ
Social Relations
ಸಾಮಾಜಿಕ ಸಂಬಂಧಗಳು
Status
ಅಂತಸ್ತು, ಸ್ಥಾನ
Status and Role
ಸ್ಥಾನ-ಪಾತ್ರ
Status quo
ಯಥಾಸ್ತಿತಿ
Stereotype
ಪಡಿಯಚ್ಚು
Stipends
ಉಪವೇತನ
Strategy
ಕಾರ್ಯೋಪಾಯ, ತಂತ್ರೋಪಾಯ
Stratification
ಸ್ತರವಿನ್ಯಾಸ
Stratified
ಸ್ತರವಿನ್ಯಸ್ಥ
Structural
ರಾಚನಿಕ
Structural functional theory
ಸಂರಚನೆ ಕ್ರಿಯಾತ್ಮಕ ಸಿದ್ಧಾಂತ
Structure-Function
ರಚನೆ-ಕ್ರಿಯೆ
Struggle
ಹೋರಾಟ
Student Welfare
ವಿದ್ಯಾರ್ಥಿ ಕಲ್ಯಾಣ
Study
ಅಧ್ಯಯನ
Study tour
ಅಧ್ಯಯನ ಪ್ರವಾಸ
Stunted
ಕುಂಠಿತ
Style of Life
ಜೀವನ ಶೈಲಿ
Sub consciousness
ಉಪಪ್ರಜ್ಞೆ/ಒಳಪ್ರಜ್ಞೆ
Sub-caste
ಉಪಜಾತಿ
Sub-Committee
ಉಪಸಮಿತಿ
Subjectivity
ಸ್ವನಿಷ್ಠತೆ
Sublimation
ಉದಾತ್ತೀಕರಣ/ಊರ್ಧ್ವೀಕರಣ/ ಉನ್ನತೀಕರಣ
Subscription
ಚಂದಾ
Substitute Home
ಪ್ರತಿ-ಮನೆ
Suicide
ಆತ್ಮಹತ್ಯೆ
Super ego
ಆದರ್ಶಾಹಂ
Super ego-Conscience
ಆತ್ಮಸಾಕ್ಷಿ
Superiority
ಮೇಲರಿಮೆ
Supervision
ಉಸ್ತುವಾರಿಕೆ, ಮೇಲ್ವಿಚಾರಣೆ
Supervisor
ಮೇಲ್ವಿಚಾರಕ
Surname
ಅಡ್ಡ ಹೆಸರು, ವಂಶನಾಮ ರೂಢನಾಮ
Survey
ಸರ್ವೇಕ್ಷಣ, ಸಮೀಕ್ಷೆ
Sustainable
ಬಾಳಿಕೆಯ, ಸುಸ್ಥಿರ, ಸ್ಥಿರವಾದ
Syllabus
ಪಠ್ಯಕ್ರಮ
Symbolization
ಸಾಂಕೇತೀಕರಣ
Sympathy
ಅನುಕಂಪೆ
Symptoms
ರೋಗ ಲಕ್ಷಣಗಳು/ವೈಲಕ್ಷಣಗಳು
Syndromes
ಸಹಲಕ್ಷಣಗಳು/ವಿಶಿಷ್ಟಲಕ್ಷಣಗಳು/ ಸಂಯೋಗಲಕ್ಷಣಗಳು
Synonym
ಪರ್ಯಾಯ ಪದ
System
ಪದ್ಧತಿ, ವ್ಯವಸ್ಥೆ, ಸಂಘಟನೆ
Table
ಕೋಷ್ಟಕ
Taboo
ನಿಷೇಧ/ಬಹಿಷ್ಕಾರ
Task
ಕಾರ್ಯಭಾರ
Tax
ತೆರಿಗೆ
Teachers' Welfare
ಶಿಕ್ಷಕರ ಕಲ್ಯಾಣ
Technical Help
ತಾಂತ್ರಿಕ ನೆರವು
Technique
ತಂತ್ರ
Technological Revolution
ತಾಂತ್ರಿಕ ಕ್ರಾಂತಿ
Technology
ತಾಂತ್ರಿಕತೆ
Tension
ತುಡಿತ, ತುಮುಲ
Testing
ಪರೀಕ್ಷಣ
The Deptt of Probation and After
ಪಶ್ಚಾದ್ಯೋಗಕ್ಷೇಮ ಇಲಾಖೆ ಹಾಗೂ ಪರೀಕ್ಷಾರ್ಥ
The Hindu Jajmani System
ಹಿಂದೂ ಜಾಜ್‌ಮಾನಿ ಪದ್ಧತಿ
The Indian Association of The Significant Others
ಅಖಿಲಭಾರತ ತರಬೇತಿ ಪಡೆದ ಪ್ರಮುಖ ಪ್ರಭಾವಿಯಾದ ಇತರರು
The Will
ಇಚ್ಛಾಶಕ್ತಿ, ಸಂಕಲ್ಪ
Theoretical
ಸೈದ್ಧಾಂತಿಕ
Theory
ಸಿದ್ಧಾಂತ
Therapist
ಚಿಕಿತ್ಸೋಪಚಾರಕ
Therapy, Treatment
ಚಿಕಿತ್ಸೋಪಚಾರ
They group
ಅನ್ಯಗುಂಪು, ಅವರ ಗುಂಪು
They group, Out Group
ಅವರ ಗುಂಪು, ಹೊರಗುಂಪು
Thought-forms
ಚಿಂತನ ರೂಪಗಳು
Threshold of tolerance
ಸಂಯಮದಮಟ್ಟ/ಹೊಸ್ತಿಲು
Throw
ಕ್ಷೇಪಿಸು
Tool
ಉಪಕರಣ
Tools of Enquiry
ಶೋಧನೆಯ ಉಪಕರಣಗಳು
Totem
ಗಣಚಿನ್ನೆ/ಕುಲದೇವತಾ ಚಿನ್ನೆ
Trade, Commerce, Business
ವಾಣಿಜ್ಯ, ವ್ಯಾಪಾರ
Tradition
ಪರಂಪರೆ
Tradition Concept of wife’s roles
ಪರಂಪರೆಯ ಪರಿಕಲ್ಪನೆ:ಪತ್ನಿಯ ಪಾತ್ರಗಳು
Training
ತರಬೇತಿ
Transcendent Function
ಅತೀತ ಕ್ರಿಯೆ
Transference
ಭಾವವರ್ಗಾವಣೆ
Transference Neurosis
ಪರಿವರ್ತಿತ ನರಸೂಕ್ಷ್ಮವ್ಯಾಧಿ
Transgendered
ಮನೋಲೈಂಗಿಕ ಗೊಂದಲ, ಲಿಂಗಾದಾರಿತ ಪಾತ್ರಗಳಲ್ಲಿನ
Trauma
ಆಘಾತ/ಘಾಸಿ
Traumatic Experience
ಆಘಾತಾನುಭವ
Trend
ಒಲವು, ಪ್ರವಣತೆ
Tribal People
ಗಿರಿಜನ ಬುಡಕಟ್ಟಿನವರು
Submitted by:
Tribal Welfare
ಬುಡಕಟ್ಟಿನವರ ಕಲ್ಯಾಣ
Tribe
ಬುಡಕಟ್ಟು
Trivial
ಗೌಣ
Trust
ವಿಶ್ವಸ್ಥ ನಿಧಿ
Type
ಪ್ರಕಾರ
Type of Services
ಸೇವಾ ಪ್ರಕಾರ
Typical
ವಿಶಿಷ್ಟವಾದ
Ultimate objective
ಪರಮೋದ್ದೇಶ
Unconscious
ಸುಪ್ತಚೇತನ/ಸುಪ್ತಪ್ರಜ್ಞೆ
Unconsciousness
ಅಪ್ರಜ್ಞೆ
Undivided Family
ಅವಿಭಕ್ತ ಕುಟುಂಬ, ಅವಿಭಾಜ್ಯ ಕುಟುಂಬ
Unemployment
ನಿರುದ್ಯೋಗ
Unfortunate
ನತದೃಷ್ಟ
Uniform
ಸಮವಸ್ತ್ರ
Unintegrated Eclectic
ಅಸಮಗ್ರ ಸಾಕಲ್ಯ
Unique
ಅನನ್ಯ
Uniqueness
ಅನನ್ಯತೆ
Unit
ಘಟಕ
United Nations organization
ಸಂಯುಕ್ತ ರಾಷ್ಟ್ರಸಂಘ
Universal
ಸಾರ್ವಲೌಕಿಕ/ಲೋಕಾಂತ
Unmarried Mother
ಅವಿವಾಹಿತ ಮಾತೆ
Unscientific
ಅವೈಜ್ಞಾನಿಕ
Untouchables
ಅಸ್ಪೃಶ್ಯರು
Up-starts
ಉತ್ಕಟಾಕಾಂಕ್ಷಿಗಳು
Uplift
ಉತ್ಥಾನ
Upper Caste
ಮೇಲುಜಾತಿ
Urban Community
ನಗರ ಸಮುದಾಯ
Urban sociology
ನಗರ ಸಮಾಜಶಾಸ್ತ್ರ
Urbanization
ನಗರೀಕರಣ
Utilitarianism
ಪ್ರಯೋಜನವಾದ
Vagrancy
ತಿರುಗಾಟ
Validation
ಕ್ರಮಬದ್ಧವೆಂದು ಸ್ವೀಕರಿಸುವಿಕೆ
Value
ಮೌಲ್ಯ
Variable
ಪರಿಮಾಣಾತ್ಮಕ ಚಲಕ, ಚಲಕ
Variables
ಚಲನಾಂಶಗಳು/ಚಲಪರಿಮಾಣಗಳು
Vertical Mobility
ಊರ್ಧ್ವ ಸಂಚಲನೆ
Vertical Unity
ರೇಖಾತ್ಮಕ ಐಕ್ಯತೆ
Viable
ಹಾಳತವಾದ
Village
ಹಳ್ಳಿ
Village Council
ಗ್ರಾಮಪಂಚಾಯಿತಿ
Village Level Worker
ಗ್ರಾಮ ಸೇವಕ
Village Self-Government
ಗ್ರಾಮ ಸ್ವರಾಜ್ಯ
Virginity
ಕನ್ಯತ್ವ
Virtue
ಪುಣ್ಯಕರ್ಮ
Viruses
ವೈರಾಣುಗಳು
Visionary
ದ್ರಷ್ಟಾರ, ದಾರ್ಶನಿಕ
Vocational Guidance
ಉದ್ಯೋಗ ಮಾರ್ಗದರ್ಶನ
Vocational talent
ವೃತ್ತಿ ಕ್ರಿಯಾಶಕ್ತಿ
Voluntariness
ಸ್ವಯಂಸೇವಕತ್ವ
Volunteers
ಸ್ವಯಂಸೇವಕರು
Votive offering
ಹರಕೆ ಸಲ್ಲಿಕೆ
Voyeurism
ಲೈಂಗಿಕ ದರ್ಶನ ತೃಪ್ತಿ
Way of Life
ಜೀವನಧರ್ಮ
We Group
ನಮ್ಮ ಗುಂಪು
Welfare
ಕಲ್ಯಾಣ, ಯೋಗಕ್ಷೇಮ
Welfare Centre
ಕಲ್ಯಾಣಕೇಂದ್ರ
Welfare of the Aged
ವೃದ್ಧರ ಕಲ್ಯಾಣ
Welfare of the Ex-Servicemen
ನಿವೃತ್ತ ಸೈನಿಕರ ಕಲ್ಯಾಣ
Welfare of the Leprosy Patients
ಕುಷ್ಠರೋಗಿಗಳ ಕಲ್ಯಾಣ
Welfare of the Mentally Handicapped
ಮನೋರೋಗಿಗಳ/ಮನೋವಿಕಲರ ಕಲ್ಯಾಣ
Welfare of the Socialy handicapped
ಸಾಮಾಜಿಕವಾಗಿ ಊನಶಕ್ತರಾದವರ ಕಲ್ಯಾಣ
Welfare Services
ಕಲ್ಯಾಣ ಸೇವೆಗಳು
Welfare State
ಕಲ್ಯಾಣರಾಜ್ಯ, ಕ್ಷೇಮರಾಜ್ಯ, ಸುಖೀರಾಜ್ಯ
Well-being
ಹದುಳ
Westernization
ಪಾಶ್ಚಾತ್ಯೀಕರಣ
White Man
ಬಿಳಿಯ
Whiteman's Burden
ಬಿಳಿಯನ ಹೊಣೆ
Widow
ವಿಧವೆ
Widow Marriage
ವಿಧವಾ ವಿವಾಹ
Wish fulfillment
ಇಚ್ಛೆ ಪೂರೈಕೆ
Women's Welfare
ಮಹಿಳೆಯರ ಕಲ್ಯಾಣ
Woof and Warp
ಹಾಸುಹೊಕ್ಕು
Word-association method
ಶಬ್ದ ಸಾಹಚರ್ಯ ವಿಧಾನ
Work-shop
ಉದ್ಯೋಗಕೇಂದ್ರ
Workers
ಕಾರ್ಯಕರ್ತರು
Working Relationship
ಕಾರ್ಯಸಂಬಂಧ
World War
ಜಾಗತಿಕ ಯುದ್ಧ
Worth
ನೆಲೆ-ಬೆಲೆ
Youth Welfare
ಯುವಕರ ಕಲ್ಯಾಣ, ಯುವಜನ ಕಲ್ಯಾಣ


Submit a Word