English-Kannada Dictionary
There are 52 words in this directory beginning with the letter M.
Managing Committeeವ್ಯವಸ್ಥಾಪಕ ಮಂಡಳಿ
Manifest Contentವ್ಯಕ್ತವಿಷಯ
Marginal Costಸೀಮಾಂತ ವೆಚ್ಚ
Marginal Revenueಸೀಮಾಂತ ಆದಾಯ
Marital Conflictವೈವಾಹಿಕ ಘರ್ಷಣೆ
Material Cultureಭೌತ ಸಂಸ್ಕೃತಿ
Means of Communicationಸಂಪರ್ಕ-ಸಂವಹನ ಸಾಧನಗಳು
Means of Productionಉತ್ಪಾದನಾ ಸಾಧನಗಳು
Measures of dispersionಚದುರೋಟದ ಮಾಪನಗಳು
Medical and Psychaitric Social Workವೈದ್ಯಕೀಯ-ಮನೋಚಿಕಿತ್ಸಾ ಸಮಾಜಕಾರ್ಯ
Mental Health Actಮನೋ-ಆರೋಗ್ಯ ಅಧಿನಿಯಮ
Mental Patientಮಾನಸಿಕ ಅನಾರೋಗ್ಯ
Mental Retardationಮನೋಚಿಕಿತ್ಸಾರ್ಥಿ, ಮನೋರೋಗಿ, ಮಂದಮತಿ, ಮನೋವಿಗತಿ
Method of Agreementತಾಳೆ ನೋಡುವ ವಿಧಾನ
Metropolitan Cityಬೃಹನ್ನಗರ
Metropolitian Communityಮಹಾನಗರ ಸಮುದಾಯ
Mobilizationಸಂವರಣ, ಸಂವರಿಸು, ಸಂಗ್ರಹಿಸು
Modernizationಆಧುನೀಕರಣ, ನವೀಕರಣ
Motivateಉದ್ದೀಪಿಸು, ಉಣ್ಮಿಸು
Movementಆಂದೋಲನ, ಕ್ರಾಂತಿ, ಚಳುವಳಿ
Multiple Responses ಬಹು ಪ್ರತಿಕ್ರಿಯೆಗಳು
Multipurpose Rehabilitationಬಹುಧ್ಯೇಯ ಪುನಃಶ್ಚೇತನ
Mysore State Adult Literacy Councilಮೈಸೂರು ರಾಜ್ಯ ವಯಸ್ಕರ ಶಿಕ್ಷಣ ಮಂಡಳಿ
Submit a Word