ಪದಕೋಶ

English-Kannada Dictionary

A B C D E F G H I J K L M N O P Q R S T U V W Y Z | Submit a Word
There are 119 words in this directory beginning with the letter P.
Panacea
ರಾಮಬಾಣ, ಸರ್ವವ್ಯಾದಿ ನಿವಾರಕ
Pansexualism
ಸರ್ವಲೈಂಗಿಕತೆ
Paradigm
ನಿದರ್ಶನ ಮಾದರಿ
Paradoxical
ವಿರೋಧಾಭಾಸ
Paralysis
/ಲಖ್ವಾ
Parameter
ಪ್ರಸಕ್ತ ನಿಯತಾಂಕ
Part Payment
ಅರೆ ಪಾವತಿ
Passive Ressistance
ಸತ್ಯಾಗ್ರಹ
Paternal aunt
ಸೋದರತ್ತೆ
Pathological
ಚಿಂತಾಜನಕ
Pathologist
ಅಸ್ವಾಸ್ಥ್ಯಶಾಸ್ತ್ರಜ್ಞ
Patient
ಚಿಕಿತ್ಸಾರ್ಥಿ, ರೋಗಿ
Patron
ಪೋಷಕ
Pendulum
ಲೋಲಕ
Penis Envy
ಶಿಶ್ನಮಾತ್ಸರ್ಯ
Pension
ಪಿಂಚನಿ
Peon
ಸಿಪಾಯಿ
Perception
ಕಾಣ್ಕೆ
Personal
ವೈಯಕ್ತಿಕ
Personal Consciousness
ವೈಯುಕ್ತಿಕ ಸುಪ್ತಚೇತನ/ಪ್ರಜ್ಞೆ
Personal Unconscious
ವೈಯುಕ್ತಿಕ ಸುಪ್ತಚೇತನ /ಅಪ್ರಜ್ಞೆ
Personality
ವ್ಯಕ್ತಿತ್ವ
Personality Diagnosis
ವ್ಯಕ್ತಿತ್ವ ನಿದಾನ
Personify
ವ್ಯಕ್ತೀಕರಿಸು
Personnal Administration
ಸಿಬ್ಬಂದಿ ಆಡಳಿತೆ
Personnel
ಸಿಬ್ಬಂದಿ
Personnel Management
ಸಿಬ್ಬಂದಿ ಆಡಳಿತೆ
Perspective
ಸಮೀಚಿನ ದೃಷ್ಟಿ
Perversion
ವಿಕೃತಿ
Phallic stage
ಶಿಶ್ನಾವಸ್ಥೆ (ನಾಲ್ಕರಿಂದ ಆರು ವರ್ಷ)
Philosophy
ತತ್ತ್ವ, ತತ್ತ್ವಶಾಸ್ತ್ರ
Phobia
ಅಕಾರಣ ಭಯ
Physical
ದೈಹಿಕ, ಭೌತ, ಶಾರೀರಿಕ
Physical anthropology
ಶಾರೀರಿಕ ಮಾನವಶಾಸ್ತ್ರ
Physical Handicap
ಶಾರೀರಿಕ ಊನಶಕ್ತಿ
Physical Poverty
ಭೌತ ಬಡತನ
Physical Resource
ಭೌತ ಸಂಪನ್ಮೂಲ
Pilot study
ಮುಂಚೂಣಿಯ ಅಧ್ಯಯನ
Placebo
ಹುಸಿಮದ್ದು, ತಣಿಕ
Plan, Project
ಯೋಜನೆ
Planned Change
ಯೋಜಿತ ಬದಲಾವಣೆ
Planned Economy
ಯೋಜಿತ ಆರ್ಥಿಕತೆ
Planning Committees
ಯೋಜನಾ ಸಮಿತಿಗಳು
Plantation
ಬೃಹತ್ತೋಟ
Pleasure Principle
ಸುಖೀ ಸೂತ್ರ
Policy
ಧ್ಯೇಯ-ಧೋರಣೆ, ಧೋರಣೆ
Political science
ರಾಜ್ಯಶಾಸ್ತ್ರ
Politicization
ರಾಜಕೀಕರಣ
Population
ಜನಸಂಖ್ಯೆ
Population Education
ಜನಸಂಖ್ಯಾ ಶಿಕ್ಷಣ
Positive
ಇತ್ಯಾತ್ಮಕ
Possibility
ಸಂಭಾವ್ಯತೆ
Post-graduation
ಸ್ನಾತಕೋತ್ತರ
Poverty
ಬಡತನ, ರಿಕ್ತತೆ
Power Structure
ಶಕ್ತ್ಯಧಿಕಾರ ರಚನೆ
Practical
ವ್ಯಾವಹಾರಿಕ
Practice
ಆಚರಣೆ, ಆಚಾರ
Pre-School Education
ಶಾಲಾಪೂರ್ವ ಶಿಕ್ಷಣ
Pre-Unconsciousness
ಅಧಃಪ್ರಜ್ಞೆ/ಅಧಃಪ್ರಜ್ಞಾಸ್ಥಿತಿ
Preconsciousness
ಪ್ರಾಗ್‌ಚೇತನ/ಪೂರ್ವಪ್ರಜ್ಞೆ
Predisposition
ಪೂರ್ವಪ್ರವಣತೆ
Prejudice
ಪೂರ್ವಗ್ರಹ
Prescriptions and Prohibitions
ವಿಧಿ-ನಿಷೇಧಗಳು
Preventive
ನಿರೋಧಕ
Primary
ಪ್ರಾಥಮಿಕ
Primary Source
ಪ್ರಾಥಮಿಕ ಆಕರ
Primitives
ಆದಿನಿವಾಸಿಗಳು
Principle of Comparative Advantage
ತೌಲನಿಕ ಅನುಕೂಲದ ಸೂತ್ರ
Principles
ಸೂತ್ರಗಳು
Prioritization
ಆದ್ಯತಾನುಕ್ರಮಗೊಳಿಸುವಿಕೆ
Priority
ಆದ್ಯತಾನುಕ್ರಮ
Private
ಖಾಸಗಿ
Privatization
ಖಾಸಗೀಕರಣ
Privilege
ವಿಶೇಷಾಧಿಕಾರ, ವಿಶೇಷಹಕ್ಕು
Problem
ಸಮಸ್ಯೆ
Process
ಪ್ರಕ್ರಿಯೆ
Production
ಉತ್ಪಾದಕತೆ
Profession
ವೃತ್ತಿ
Profession of Law
ವಕಾಲತ್ತು
Professional
ವೃತ್ತ್ಯಾತ್ಮಕ
Professional association
ವೃತ್ತ್ಯತ್ಮಕ ಸಂಘಗಳು
Professional Ethics
ವೃತ್ತಿ ನೈತಿಕತೆ
Professional Organizations
ವೃತ್ತಿಕಾರರಸಂಘಗಳು /ಸಂಘಟನೆಗಳು
Professional Relationship
ವೃತ್ತಿಸಂಬಂಧ
Professional self
ವೃತ್ತಿಸ್ವತ್ವ
Professional training
ವೃತ್ತಿಶಿಕ್ಷಣ /ಪ್ರಶಿಕ್ಷಣ
Progressive
ಪುರೋಗಾಮಿ
Prohibition of drinking alcohol
ಪಾನ ಪ್ರತಿಬಂಧ
Project
ಪ್ರಾಯೋಜನೆ
Projection
ಪ್ರಕ್ಷೇಪಣ
Projective Techniques
ಪ್ರಕ್ಷೇಪಕ ತಂತ್ರಗಳು
Property
ಸ್ವತ್ತು
Proselytization
ಮತಾಂತರ
Protection
ಸಂರಕ್ಷಣೆ
Protective Home
ರಕ್ಷಣಾಲಯ
Protector
ಪಾಲಕ
Protest
ಹರತಾಳ
Psyche
ಸೈಕಿ/ಚೈತನ್ಯ, ಮನಸ್ಸು
Psychiatrist
ಮಾನಸೋಪಚಾರಕ
Psychic Energy
ಮನಃಶಕ್ತಿ/ಮನೋಸ್ವತ್ತ್ವ
Psychic residue
ಮಾನಸಿಕ ಶೇಷ
Psychic spectrum
ಮಾನಸಿಕ ವರ್ಣಪಟಲ
Psycho dynamics
ಮನೋಸಂಚಲನೆ
Psycho sexual development
ಮನೋಲೈಂಗಿಕ ವಿಕಸನ
Psycho sexuality
ಮನೋಲೈಂಗಿಕತೆ
Psycho-sexual
ಮನೋಲೈಂಗಿಕ
Psycho-Sexual stages
ಮನೋ ಲೈಂಗಿಕ ಹಂತಗಳು/ಅವಸ್ಥೆಗಳು
Psychological balm
ಮಾನಸಿಕ ಮುಲಾಮು
Psychological security
ಮಾನಸಿಕ ಭದ್ರತೆ
Psychological slogs
ಮನೋಲೈಂಗಿಕ ಹಂತಗಳು/ಅವಸ್ಥೆಗಳು
Psychosis
ಬುದ್ಧಿ ಭ್ರಮಣೆ, ಮನೋವಿಕಲ್ಪ
Psychotherapy
ಮಾನಸೋಪಚಾರ
Puberty
ಹರೆಯ
Public
ಸಾರ್ವಜನಿಕ
Public Health Act
ಸಾರ್ವಜನಿಕ ಆರೋಗ್ಯ ಅಧಿನಿಯಮ
Public relations
ಸಾರ್ವಜನಿಕ ಸಂಬಂಧಗಳು
Public Works Department
ಲೋಕೋಪಯೋಗಿ ಇಲಾಖೆ
Purity and Pollution
ಮಡಿ-ಮೈಲಿಗೆ
Purposive Sampling
ಉದ್ದೇಶಪೂರ್ವ ಮಾದರಿಗಳ ಆಯ್ಕೆ


Submit a Word