English-Kannada Dictionary
There are 22 words in this directory beginning with the letter V.
Validationಕ್ರಮಬದ್ಧವೆಂದು ಸ್ವೀಕರಿಸುವಿಕೆ
Variableಪರಿಮಾಣಾತ್ಮಕ ಚಲಕ, ಚಲಕ
Variablesಚಲನಾಂಶಗಳು/ಚಲಪರಿಮಾಣಗಳು
Vertical Mobilityಊರ್ಧ್ವ ಸಂಚಲನೆ
Vertical Unityರೇಖಾತ್ಮಕ ಐಕ್ಯತೆ
Village Councilಗ್ರಾಮಪಂಚಾಯಿತಿ
Village Level Workerಗ್ರಾಮ ಸೇವಕ
Village Self-Governmentಗ್ರಾಮ ಸ್ವರಾಜ್ಯ
Visionaryದ್ರಷ್ಟಾರ, ದಾರ್ಶನಿಕ
Vocational Guidanceಉದ್ಯೋಗ ಮಾರ್ಗದರ್ಶನ
Vocational talentವೃತ್ತಿ ಕ್ರಿಯಾಶಕ್ತಿ
Voluntarinessಸ್ವಯಂಸೇವಕತ್ವ
Votive offeringಹರಕೆ ಸಲ್ಲಿಕೆ
Voyeurismಲೈಂಗಿಕ ದರ್ಶನ ತೃಪ್ತಿ
Submit a Word