English-Kannada Dictionary
There are 61 words in this directory beginning with the letter D.
de gustibus nan est disputandumವಾದಾತೀತ ಅಭಿರುಚಿ
Death Instinctsಮರಣ ಪ್ರವೃತ್ತಿಗಳು
Deductive Logicನಿಗಮನ ತರ್ಕ
Defectless, Faultless, Flawlessನಿರ್ದುಷ್ಟ
Defence Mechanismಹಿಮ್ಮರಳುವಿಕೆ
Definiteness, Exact, Preciseನಿರ್ದಿಷ್ಟ, ನಿರ್ದಿಷ್ಟತೆ, ನಿಷ್ಕ ಷ್ಟತೆ
Delayed Reactionವಿಳಂಬಿತ ಪ್ರತಿಕ್ರಿಯೆ
Demands, Needsಬೇಡಿಕೆಗಳು, ಹಕ್ಕೊತ್ತಾಯಗಳು
Democratic Socialismಪ್ರಜಾಸತ್ತಾತ್ಮಕ ಸಮಾಜವಾದ
Demonstration Projectsಪ್ರಾತ್ಯಕ್ಷಿಕ ಪ್ರಾಯೋಜನೆಗಳು
Demoralizationನೈತಿಕತೆಯ ಅಧಃಪತನ
Department of Social Securityಸಾಮಾಜಿಕ ಭದ್ರತೆಯ ಇಲಾಖೆ
Dependantಅವಲಂಬಿತ, ಪರಾವಲಂಬಿ
Dependence Syndromeಅವಲಂಬಿತ ವ್ಯಾಧಿಲಕ್ಷಣ
Depressionಖಿನ್ನತೆ, ಮ್ಲಾನತೆ
Descending orderಅವರೋಹಣಕ್ರಮ
Desertion, Renunciationಪರಿತ್ಯಾಗ
Designer, Sculptorವಿನ್ಯಾಸಕ, ಶಿಲ್ಪಿ
Destituteನಿರಾಶ್ರಿತ, ನಿರ್ಗತಿಕ
Development, Growthಅಭಿವೃದ್ಧಿ, ಅಭ್ಯುದಯ, ಬೆಳವಣಿಗೆ
Devianceವಕ್ರತೆ, ಅಡ್ಡಹಾದಿ ಹಿಡಿಯುವಿಕೆ, ಎಡವಟ್ಟುತನ
Deviantದಾರಿತಪ್ಪಿದ, ಹಾದಿತಪ್ಪಿದ, ಹೊಲಬುಗೇಡಿ
Devotion, Identification, Involvementತನ್ಮಯತೆ, ತಾದಾತ್ಮ್ಯ
Difference, Discriminationಭೆದ
Directive Principlesನಿರ್ದೇಶಕ ಸೂತ್ರಗಳು
Discovery, Inventionಅನ್ವೇಷಣೆ, ಆವಿಷ್ಕಾರ
Disorganisationಅವ್ಯವಸ್ಥೆ, ವಿಸಂಘಟನೆ, ವಿಘಟನೆ
Division of Labourಶ್ರಮ ವಿಭಜನೆ
Divorcedಪರಿತ್ಯಕ್ತ, ವಿಚ್ಛೇದಿತ
Doctrine, Beliefತಾತ್ತ್ವಿಕ/ಸಿದ್ಧಾಂತ, ನಂಬುಗೆ
Dominant Casteಪ್ರಭಾವೀ / ದರ್ಪ ಜಾತಿ
Dominant Groupsಪ್ರಭಾವೀ ವೃಂದಗಳು, ಪ್ರಬಲವೃಂದಗಳು
Down-trodden, Suppressedತುಳಿಯಲ್ಪಟ್ಟ
Drought Prone Area Programmeಅನಾವೃಷ್ಟಿ ಪೀಡಿತ ವಲಯ ಕಾರ್ಯಕ್ರಮ
Submit a Word